ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಯ ರಹಮತ್ ತರೀಕೆರೆಯವರಿಗೆ...

ಇಲ್ಲಿ
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಕಶ್ಚಿತವಲ್ಲ!

ಈ ಸಾಲುಗಳನ್ನು ಓದಿದಾಕ್ಷಣ ಕನ್ನಡ ಸಾಹಿತ್ಯ ಪ್ರೇಮಿಗಳ ಮನದ ಮುಂದೆ ಬಂದು ನಿಲ್ಲುವುದು "ಇಪ್ಪತ್ತನೇ ಶತಮಾತನದ ಕನ್ನಡ ಸಾಹಿತ್ಯದ ಶಿಖರ ಸಾಧನೆ" ಕುವೆಂಪುರವರ "ಮಲೆಗಳಲ್ಲಿ ಮದುಮಗಳು".

ಕಗ್ಗ

ಅಕ್ಕಿಯೊಳಗನ್ನವನು ಮೊದಲಾರು ಕಂಡವರು?
ಅಕ್ಕರದ ಬರಹಕ್ಕೆ ಮೊದಲಿಗನದಾರು?
ಲೆಕ್ಕವಿರಿಸಿಲ್ಲ ಜಗ ತನ್ನಾದಿ ಬಂಧುಗಳ
ದಕ್ಕುವುದೆ ಜಸ ನಿನಗೆ ಮಂಕುತಿಮ್ಮಾ

ಒ ಮನಸೆ

ಒ ಮನಸೆ
ಒ ಮನಸೆ
ನಿನೊಂದಿಗೆ ನಾನಿರಲು, ಅನುಮತಿ ನೀ ನಿಡು
ಈ ಪ್ರೀತಿ ಈ ರೀತಿ, ಬೇಡ ಕಣೆ ಈ ಜನುಮದ ಪಾಡು
ಒ ಮನಸೆ
ಬಿರುಗಾಳಿಯಾಗಿ ನೀ ಹೋದೆ
ಒ ಕನಸೆ
ಕಣ್ಣೀರ ಕೊಟ್ಟು ನೀ ಹೋದೆ
ಗೆಳತಿ ನಿನ್ನ ನೆನಪಲ್ಲೇ ನಾನು ಎಲ್ಲೋ ಉಳಿಯುವೆ
ನನ್ನ ನೋವಿನ ಈ ಜೋಗುಲ ಗಾನ ಒಮ್ಮೆ ನೀ ಕೇಳುವೆ
ಒ ಮನಸೆ
ಒ ಮನಸೆ
ನೀ ನಿಲ್ಲದ ಲೋಕ ಶೂನ್ಯ ಕಣೆ
ನನ್ನ ಈ ಮೌನದ ಕಾರಣವು ನೀನೇನೆ

ದೆವ್ವದ ಕತೆಗಳು.

ಮೊನ್ನೆ ಕೆ.ಪಿ.ಪಿ.ಯವರ "ಮಾಯಾಮ್ರುಗ" ಓದಿದಂದಿನಿಂದ ದೆವ್ವಗಳ ಬಗ್ಗೆ ತುಸು ಎನೋ ಕೌತುಕತೆ. ದೆವ್ವಗಳು ಇವೆಯಾ ಇಲ್ಲವಾ ಅನ್ನುವದಕಿಂತ ದೆವ್ವದ ಕತೆಗಳು ಕೇಳೋಕೆ, ಓದೋಕೆ ಬಾಳಾ ಮಜಾ. ನಾನು ಕೇಳಿದ ಕೆಲ ದೆವ್ವದ ಕತೆಗಳನ್ನು ಇಲ್ಲಿ ಹಂಚಿಕೊಳ್ಳೋಣ ಅಂತ.

ನಾ ಹೇಗೆ ಹೇಳಲೇ...

ಗುಟ್ಟಾಗಿ ಹೇಳುವೆನೆ ನನಗೆ ಆಸೆಗಳಿವೆ ನೂರೊ೦ದು...

ಸಿಟ್ಟಾಗಿ ಹೇಳುವೆನೆ ಬೇರೊಬ್ಬನ ಕನಸಿನಲ್ಲಿ ನಿನ್ನ ನಾ ಸಹಿಸಲಾರೆನೆ೦ದು...

ಭಕ್ತನಾಗಿ ಹೇಳುವೆನೆ ನನ್ನೆದೆಯ ಗರ್ಭಗುಡಿಯಲ್ಲಿ ನೀನೇ ದೇವಿ ಎ೦ದು...

ಕಳ್ಳನಾಗಿ ಹೇಳುವೆನೆ ನಿನ್ನ ಕದ್ದು ಕದ್ದು ನೋಡುವ ಖದೀಮ ನಾನೆ೦ದು...

ರೋಗಿಯಾಗಿ ಹೇಳಲೇ ನನ್ನ ಕಾಡುವ ಪ್ರಿಯವಾದ ರೋಗ ನಿನ್ನ ನೆನಪೆ೦ದು...

" ಗಾನ ಪುಷ್ಪ"

ಇಧು ಕಾವ್ಯವೂ ಅಲ್ಲ,ಕವನವೂ ಅಲ್ಲ.ಇದನ್ನು ಹಾಡು ಅಠವಾ ದೇವರ ನಾಮ ಎಂದು ಪರಿಗಣಿಸಬಹುದು.ಈ ಹಾಡನ್ನು ನಾನು ಬಹಳ ಹಿಂದೆಯೇ ಬರದಿದ್ದರೂ ಸಂಪದ ಓದುಗರಿಗಾಗಿ ಮತ್ತೆ ಇದನ್ನು ಪ್ರಕಟಿಸುತ್ತಿದ್ದೇನೆ.ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ .

ಗಾನ ಪುಷ್ಪಗಳಿಂದ ಅರ್ಚನೆಯ ಮಾಡುವೆವು
ಮಾನಾಭಿಮಾನವ ಕಾಪಾಡು ದೇವ

ಆಡೊ ಹುಡುಗರು ನಾವು ಹಿರಿತನ ಬೇಕಿಲ್ಲ

ಕ.ರ.ವೇ. ಇಂದ ಬೃಹತ್ ಪ್ರತಿಭಟನ ಜಾಥಾ

ಕನ್ನಡಿಗರಿಗೆ ಭಾರತ ರೈಲ್ವೇ ಇಂದ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ,
ಇಂದು (೧೬-೦೧-೨೦೦೮) ಬೃಹತ್ ಪ್ರತಿಭಟನ ಜಾಥಾ ಹಮ್ಮಿಕೊಳ್ಳಲಾಗಿದೆ.

ಎಲ್ಲರು ೧೨ ಘಂಟೆಗೆ ಬೆಂಗಳೂರು ಮಹಾನಗರ ಪಾಲಿಕೆ ಬಳಿ ಸೇರಬೇಕಾಗಿ ವಿನಂತಿ.

ಜಾಥಾದ ಬಗ್ಗೆ ಕೆಳಗಿನ ಕೊಂಡಿಯನ್ನು ನೋಡಿ.

http://karave.blogspot.com/2008/01/blog-post_15.html