ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಹೋಗುತ್ತಿದೆ?

ಶಿಕ್ಷಣ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಕೆಲವು ಮೂಲಭೂತ ಸಮಸ್ಯೆಗಳನ್ನು ಸಹ ಎದುರಿಸುತ್ತಿದೆ.

ನಾನು ಖಾಸಗಿ ರಂಗದಲ್ಲಿ ಕಂಡಿರುವ ಕೆಲವು ಸಮಸ್ಯೆಗಳು ಇವು:
೧. ವಿದ್ಯಾ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುವುದು.
೨. ಶಿಕ್ಷಕರಿಗೆ ಸರಿಯಾಗಿ ವೇತನ / ಇತರ ಸೌಲಭ್ಯಗಳನ್ನು ನೀಡದಿರುವುದು.

ಮಾನವೀಯತೆಯ ಬಗ್ಗೆ ಮುಕ್ತ ಸಂವಾದ

ಮಾನವೀಯತೆ ಎಂದ್ರೆ ಏನು? ಪ್ರಸ್ತುತ ಸಂದರ್ಭದಲ್ಲಿ ಇದರ ಅಗತ್ಯ ಎಷ್ಟಿದೆ ಎಂಬುದನ್ನು ಚರ್ಚೆ ಮಾಡಬೇಕು.
ಅದಕ್ಕೂ ಮುಂಚೆ ಮಾನವೀಯತೆಯ ಬಗ್ಗೆ ಮೂಲಭೂತವಾದ ಅರಿವು ಬೇಕು. ಇಂತಹ ವಿಚಾರದಲ್ಲಿ ಸಂವಾದ ಮುಖ್ಯ ಅಗತ್ಯ.

ಅಂಚೆ ವಾಹನಗಳಿಗೂ ಜಿಪಿಎಸ್

ಅಂಚೆ ಇಲಾಖೆಯ ಅಂಚೆ ವಾಹನಗಳ ಓಡಾಟವನ್ನು ಗಮನಿಸಲು ಸ್ಥಾನ ಪತ್ತೆ ಮಾಡುವ ಜಿಪಿಎಸ್ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.ಚೆನ್ನೈನ ಅಂಚೆ ಸಾಗಿಸುವ ಐದು ವಾಹನಗಳಿಗೆ ಪ್ರಾಯೋಗಿಕವಾಗಿ ಜಿಪಿಎಸ್ ವ್ಯವಸ್ಥೆಯ ಸಾಧನ ಅಳವಡಿಸಲಾಗಿದೆ.ಹೀಗಾಗಿ ಆ ವಾಹನಗಳು ಎಲ್ಲಿ ಸಾಗುತ್ತಿವೆ ಎನ್ನುವುದನ್ನು ಕಚೇರಿಯಿಂದ ಗಮನಿಸುವುದು ಸಾಧ್ಯವಾಗುತ್ತದೆ.ಇದೇ ರೀತಿ ಸಾರಿಗೆ ವಾಹನಗಳಿಗ

ಸುವಿಚಾರ

'ನಾನೇ ಗುರುತ್ವಾಕರ್ಷಣೆಯ ಸೂತ್ರವನ್ನು ಸೃಷ್ಟಿಸಿದೆ' ಎಂದು ನಾನು ಹೇಳಿದರೆ, ನ್ಯೂಟನ್ ನಗುತ್ತಾನೆ. ಅವನೇನಾದರು ಇದನ್ನೇ ಹೇಳಿದರೆ, ದೇವರು ನಗುತ್ತಾನೆ!'

ಕಂಸಾಳೆ - ಜನಪದ ಕಲೆಯ ಬಗ್ಗೆ

ಕಂಸಾಳೆ ನಮ್ಮ ಜನಪದ ಕಲೆಗಳಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಬಹುಶಹ ಎಲ್ಲ ಕಂಸಾಳೆಯವರು ಹಾಡುವುದು ಮಾದೇಶ್ವರನನ್ನು ಕುರಿತೇ.
ಡಿಎಲೈನಲ್ಲಿ ಹುಡುಕಿದಾಗ ಈ ಹೊತ್ತಗೆ ಸಿಕ್ಕಿತು
http://www.new.dli.ernet.in/scripts/FullindexDefault.htm?path1=/data/upload/0028/112&first=1&last=395&barcode=2040100028107

ಬೇಟ

ಪದ್ಯದ ಬೇಟೆ ಆಡಿ
ಸೋತು ಹೂಂಕರಿಸುವ ಕವಿಯ ಬೆನ್ನ ಹಿಂದೆ
ಕುಲುಕುಲು ನಗುತ್ತಾ
ಚಿಗರೆಯಂತೆ ಕುಣಿವ
ಪದ್ಯದ
ಕ್ರೌರ್ಯ ಮತ್ತು ಉಪಟಳ
ಹಾಸ್ಯ ಮೀರಿದ ವಾಸ್ತವ.