ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಏಕಕಾಲದ ಚುನಾವಣೆ ಸವಾಲಿನ ಕೆಲಸ

ದೇಶದಲ್ಲಿ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಮಹತ್ವದ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಮೋದಿ ಸರಕಾರ ಸ್ವೀಕರಿಸಿದೆ.

Image

ಒಂದು ಖಾಸಗಿ ಭೇಟಿಯ ಸುತ್ತ.......

ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಡಿ ವೈ ಚಂದ್ರ ಚೂಡ್. ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು. ಒಂದು ಖಾಸಗಿ ಭೇಟಿಯ ಸುತ್ತ.......

Image

ಸ್ಟೇಟಸ್ ಕತೆಗಳು (ಭಾಗ ೧೦೮೫)- ಬೇಡುವಿಕೆ

ಕಣ್ಣೀರು ಸುರಿಸಿಕೊಂಡು ಬೇಡುತ್ತಿದ್ದಾರೆ. ಎಲ್ಲರ ಮುಂದೆ ಕೈ ಚಾಚುತ್ತಿದ್ಧಾರೆ. ಅವರ ಕಣ್ಣುಗಳು ಬಯಸುತ್ತಿದೆ. ಇನ್ನಷ್ಟು ಸಹಾಯವನ್ನ. ನಿಲ್ಲುವುದ್ದಕ್ಕೆ ದೇಹ ಒಪ್ಪದಿದ್ದರೂ ಕುಳಿತರೆ ಎಲ್ಲಿ ಸಹಾಯ ಕಡಿಮೆಯಾಗಬಹುದು ಅನ್ನುವ ಕಾರಣಕ್ಕೆ ನಿಂತು ಬೇಡಿಕೆ ಸಲ್ಲಿಸುತ್ತಿದ್ದಾರೆ ದೇವರ ಮುಂದೆ.

Image

ಸಾಹಸಮಯ ಪ್ರಯಾಣಕ್ಕೆ ಚಾರ್ಮಾಡಿ ಘಾಟ್ !

ಚಾರ್ಮಾಡಿ ಘಟ್ಟದ ತಿರುವು ರೋಮಾಂಚಕ ಮತ್ತು ಅವಿಸ್ಮರಣೀಯವಾದುದು. ಡ್ರೈವ್ ಮಾಡುವ ಅನುಭವವಂತೂ ಅದನ್ನ ಅನುಭವಿಸಿ ನೋಡಬೇಕು. ಸುಮ್ಮನೆ ಕುಳಿತು ಮಾರ್ಗದ ಇಕ್ಕೆಲಗಳನ್ನು ಆಸ್ವಾದಿಸುತ್ತ ಹೋಗುವುದು ಇನ್ನೂ ಸೊಗಸು. ಘಾಟಿಯ ನಡು ಮಧ್ಯದಲ್ಲೆಲ್ಲೋ ಇಳಿದು ನಡೆದುಕೊಂಡು ಸಾಗುವುದೆಂದರೆ ಅನೂಹ್ಯ ಪತ್ತೆದಾರಿ ಕಾದಂಬರಿಯಂತೆ.

Image

ಅತೀ ಗಣ್ಯ ವ್ಯಕ್ತಿಗಳ ಭದ್ರತೆಯ ಸುತ್ತ…

ಉನ್ನತ ಹುದ್ದೆಗಳಲ್ಲಿರುವ ಪ್ರಮುಖ ರಾಜಕೀಯ, ಸರಕಾರಿ, ಸಾಮಾಜಿಕ, ವೈಜ್ಞಾನಿಕ ಕ್ಷೇತ್ರಗಳ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸಲು ಒಂದು ವ್ಯವಸ್ಥೆ ಇದೆ. ಈ ಹಿಂದೆ ನಮ್ಮ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಭದ್ರತಾ ಲೋಪದಿಂದಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು.

Image

ಆ ಲಯ ಈ ಲಯ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ : ನೂಯಿ ಲಕೋಸಿ, ಕನ್ನಡಕ್ಕೆ : ನಟರಾಜ್ ಹೊನ್ನವಳ್ಳಿ
ಪ್ರಕಾಶಕರು
ಮಿಸ್ ರೀಡ್ ಬುಕ್ಸ್, (MIS READ BOOKS) ತುಮಕೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

‘ಆ ಲಯ ಈ ಲಯ’ ನಟರಾಜ್ ಹೊನ್ನವಳ್ಳಿ ಅವರ ಅನುವಾದಿತ ನಾಟಕ ಸಂಕಲನವಾಗಿದೆ. ಕೃತಿಯ ಮೂಲ ಲೇಖಕ ಲೂಯಿ ನಕೋಸಿ. ಎಚ್. ಎಸ್. ಶಿವಪ್ರಕಾಶ್ ಅವರು ಕೃತಿಯ ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ- “ಆಫ್ರಿಕಾದ ಆಧುನಿಕ ನಾಟಕಕಾರರು ಕೇವಲ ಬರವಣಿಗೆಯ ಬಡಗಿಗಳಲ್ಲ; ಅಥವಾ ರಂಗಭೂಮಿಯ ಕಸುಬಿಗರಲ್ಲ.

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ.......

ನೇರ ಹಾಗು ಸರಳವಾಗಿಯೇ ಅವರ ಆಡಳಿತಾತ್ಮಕ ವ್ಯಕ್ತಿತ್ವವನ್ನು ಗುರುತಿಸಬಹುದು. ಮಾಗಿದ ಮನಸ್ಸುಗಳಿಗೆ ತುಂಬಾ ಸಂಕೀರ್ಣವಾದುದೇನು ಅಲ್ಲ.

Image