ಆಲ್ಬರ್ಟ್ ಐನ್ಸ್ಟೈನ್
ಮೊದಲ ಪ್ರೇಮ ಎನ್ನುವ ಅದ್ಭುತ ಜೈವಿಕ ಕ್ರಿಯೆಯನ್ನು ಕೇವಲ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ನೆರವಿನಿಂದ ವಿವರಿಸಲು ಹೇಗೆ ಸಾಧ್ಯ?!
ಮೊದಲ ಪ್ರೇಮ ಎನ್ನುವ ಅದ್ಭುತ ಜೈವಿಕ ಕ್ರಿಯೆಯನ್ನು ಕೇವಲ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ನೆರವಿನಿಂದ ವಿವರಿಸಲು ಹೇಗೆ ಸಾಧ್ಯ?!
ಜಗದೀಶ್ ಅರುಣ್ ಕುಮಾರ್ - ಜೆ ಎ ಕೆ - 'ಜ್ಯಾಕ್' ಎಂದೇ ಕರೆಯಲ್ಪಡುವ ಸಾಹಸಿ ಆರಂಭಿಕ ಆಟಗಾರ ಅರುಣ್ ಕುಮಾರ್. ೧೯೯೩-೯೪ನೇ ಋತುವಿನಲ್ಲಿ ಕೇವಲ ೧೭ ನೇ ವಯಸ್ಸಿನಲ್ಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಆಂಧ್ರದ ವಿರುದ್ಧ ತನ್ನ ಪ್ರಥಮ ಪಂದ್ಯದಲ್ಲಿ ೮೪ ಓಟ ಗಳಿಸಿದರು. ನಂತರ ಗೋವಾ ವಿರುದ್ಧ ೧೪೧; ಹೈದರಾಬಾದ್ ವಿರುದ್ಧ ೨೦;೨, ತಮಿಳುನಾಡು ವಿರುದ್ಧ ೬;೬೮, ಪ್ರಿ.ಕ್ವಾ.ಫೈನಲ್ ನಲ್ಲಿ ಅಸ್ಸಾಂ ವಿರುದ್ಧ ೭೫ ಮತ್ತು ಕ್ವಾ.ಫೈನಲ್ ನಲ್ಲಿ ಮುಂಬೈ ವಿರುದ್ಧ ೬೫;೧೦೫. ಪ್ರಥಮ ಋತುವಿನಲ್ಲೇ, ಅರುಣ್ ೬೨.೮೯ ಸರಾಸರಿಯಲ್ಲಿ ೫೬೬ ಓಟಗಳನ್ನು ಗಳಿಸಿ ಮುಂದಿನ ೧೧ ವರ್ಷಗಳವರೆಗೆ ಆರಂಭಿಕನ ಸ್ಥಾನವನ್ನು ತನ್ನದಾಗಿಸಿಕೊಂಡರು.
ಈ ವಚನದ ಭಾವಾರ್ಥ ಹೇಳಿ ನೋಡೋಣ
ಅಡುಗೆಮನೆಯೊಳಗೆಲ್ಲೋ ಕೆಲಸದಲಿ ತೊಡಗಿರಲು
ಹಿತ್ತಿಲಲಿ ಕೇಳಿಸಿತು ಅವನ ಕೂಗು.
"ಬಾರೆ ಇಲ್ಲಿಗೆ ಒಮ್ಮೆ, ಪೆಟ್ಟಾಯ್ತು ಸ್ವಲ್ಪ"
ರಸವೆ ಜನನ, ವಿರಸ ಮರಣ, ಸಮರಸವೇ ಜೀವನ! - ದ.ರಾ.ಬೇಂದ್ರೆ
ನಾನು ನನ್ನ ಭಾವನೆಗಳನ್ನೆಲ್ಲ ಮಾತಿನಲ್ಲಿ ಹೇಳುವುದಿಲ್ಲ; ಬದಲಾಗಿ ಚಿತ್ರಿಸುತ್ತೇನೆ. - ಪಾಬ್ಲೊ ಪಿಕಾಸೊ
ಕಲೆಯೆಂದರೆ ವಸ್ತುಗಳನ್ನು ಕೇವಲ ಸುಂದರವಾಗಿ ಚಿತ್ರಿಸುವುದಲ್ಲ. ಬುದ್ಧಿಯ ಗ್ರಹಿಕೆಗೂ ಮೀರಿದ್ದನ್ನು ಅಭಿವ್ಯಕ್ತಗೊಳಿಸುವುದೇ ನಿಜವಾದ ಕಲೆ. ಹುಡುಗಿಯೊಬ್ಬಳನ್ನು ಪ್ರೀತಿಸುವಾಗ ನಾವು ಆಕೆಯ ತೋಳುಗಳ ಅಳತೆ ತೆಗೆದುಕೊಳ್ಳಲು ಪ್ರಾರಂಭಿಸುವುದಿಲ್ಲ(ಸೌಂದರ್ಯವನ್ನು ಅಳೆಯಲು)!
ಮಗುವಾಗಿದ್ದಾಗ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಕಲೆಗಾರನೇ ಆಗಿರುತ್ತಾನೆ. ಆದರೆ ನಿಜವಾದ ಸವಾಲಿರುವುದು ಬೆಳೆಯುತ್ತಾ ಹೋದಂತೆ ಕಲಾಕಾರರಾಗಿಯೇ ಉಳಿಯುದು ಹೇಗೆ ಎನ್ನುವುದರಲ್ಲಿ!
ನೀವು ಮೃತರಾದ ನಂತರ ಯಾವ ಕೆಲಸ ಅಪೂರ್ಣವಾಗಿ ಉಳಿದರೂ ಪರವಾಗಿಲ್ಲ ಎಂದು ನಿಮಗೆ ಅನ್ನಿಸುತ್ತದೆಯೋ ಆ ಕೆಲಸವನ್ನು ಮಾತ್ರ ನಾಳೆಗೆಂದು ಮುಂದೂಡಿ.
ಯಶಸ್ಸೆನ್ನುವುದು ಅತ್ಯಂತ ಅಪಾಯಕಾರಿ. ಒಮ್ಮೆ ಯಶಸ್ವಿಯಾದೆವೆಂದರೆ ನಮ್ಮನ್ನು ನಾವೇ ನಕಲು ಮಾಡಲು ಆರಂಭಿಸುತ್ತೇವೆ. ನಮ್ಮನ್ನು ನಾವೇ ನಕಲು ಮಾಡುವುದು ಇತರರನ್ನು ನಕಲು ಮಾಡುವುದಕ್ಕಿಂತ ಹೆಚ್ಚು ಆತಂಕಕಾರೀ ಪ್ರಕ್ರಿಯೆ. ಏಕೆಂದರೆ ಅದು ನಮ್ಮ ಭವಿಷ್ಯದ ಬೆಳವಣಿಗೆಯನ್ನು ಸಂಪೂರ್ಣ ಸ್ಥಗಿತಗೊಳಿಸುತ್ತದೆ.