ಸುಭಾಷಿತ
ಜನಕಂಜಿ ನಡಕೊಂಡರೇನುಂಟು ಲೋಕದಿ ಮನಕಂಜಿ ನಡಕೊಂಬುದೇ ಚಂದ |
ಜನರೇನು ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲವಲ್ಲ ||
ಜನಕಂಜಿ ನಡಕೊಂಡರೇನುಂಟು ಲೋಕದಿ ಮನಕಂಜಿ ನಡಕೊಂಬುದೇ ಚಂದ |
ಜನರೇನು ಬಲ್ಲರು ಒಳಗಾಗೋ ಕೃತ್ಯವ ಮನವರಿಯದ ಕಳ್ಳತನವಿಲ್ಲವಲ್ಲ ||
ನೀವು ಯಾವಾಗಲೂ ಸತ್ಯವನ್ನೇ ಹೇಳುತ್ತಿದ್ದರೆ, ನೀವೇನನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕಾಗಿಲ್ಲ.
ಬಾಳಿಗೊಂದು ನಂಬಿಕೆ
ಇದು ಡಾ|| ಡಿ ವಿ ಜಿ ಅವರ ಲೇಖನಗಳ ಸಂಗ್ರಹ.
ಇದು ಅವರು ನೀಡಿದ ಭಾಷಣಗಳು, ಚರ್ಚೆಗಳು ಇದರಲ್ಲಿ ಇವೆ. ಬಹುಶಃ ಇದು ಅವರು ಕಗ್ಗ ಬರೆಯುದಕ್ಕಿಂತ ಮುಂಚೆ ಬರೆದಂತ ಕೃತಿ ಇರಬೇಕು.
ಸಾದ್ಯವಾದರೆ ಈ ಪುಸ್ತಕ ಕೊಂಡು ಓದಿ.
ಜೂನ್ ಐದು ಆದರೂ ಕರಾವಳಿಗೆ ಮುಂಗಾರುಮಳೆ ಕಾಲಿಟ್ಟಿಲ್ಲ. ಏನಿದ್ದರೂ "ಮುಂಗಾರುಮಳೆ" ಥೇಟರಲ್ಲೇ ಬಾಕಿಯಾಗಿದೆ. ಇದೆಲ್ಲಾ ನಮ್ಮ ಪರಿಸರಕ್ಕಾಗುತ್ತಿರುವ ಹಾನಿಯಿಂದ ಇರಬಹುದು. ಇದರ ನಡುವೆಯೇ ಸೂರ್ಯ ತನ್ನ ಪ್ರಭೆಯನ್ನು ಕಳೆದುಕೊಳ್ಳುತ್ತಿದ್ದಾನೆಯೇ? ಯಾಕೆ? ಹೇಗೆ? ಶ್ರೀವತ್ಸ ಜೋಷಿ ತಮ್ಮ ಎಂದಿನ ಕುತೂಹಲಕರ ಶೈಲಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಓದಿ:
naanu barede Adare adu kannaDadalli kaNale illa.... dayamaadi hEge type maaDabeku yaaraadaru hELuviraa??
“ಅವನು ನಮ್ಮ ಮನೆಗೆ ಬಂದಾಗ ನನ್ನ ಅವಳ ಸಂಬಂಧ ಹೀಗಿತ್ತು. ಅವನು-ಅವನ ಹೆಸರು ತ್ರುಖಾಶೆವ್ಸ್‌ಕಿ-ಮಾಸ್ಕೊಗೆ ಬಂದವನೇ ನಮ್ಮ ಮನೆಗೆ ಬಂದ. ಬೆಳಗ್ಗೆ ಹೊತ್ತು. ಗೌರವದಿಂದಲೇ ಬನ್ನಿ ಅಂದೆ. ಒಂದು ಕಾಲದಲ್ಲಿ ಬಹಳ ಪರಿಚಯ ಇದ್ದವನು. ಆ ಹಳೆಯ ಸ್ನೇಹವನ್ನು ಮಾತಿನಲ್ಲೂ ತೋರಿಸಲು ಬಂದ. ನನಗೆ ಇಷ್ಟವಾಗಲಿಲ್ಲ.
“ಅವಳನ್ನ ಕೊಲ್ಲುವುದಕ್ಕೆ ಮೊದಲು ಪರಿಸ್ಥಿತಿ ಹಾಗಿತ್ತು. ಒಂದು ಥರ ಸ್ವಲ್ಪ ಕಾಲದ ಕದನವಿರಾಮ. ಉಲ್ಲಂಘಿಸುವ ಕಾರಣವೇ ಇರಲಿಲ್ಲ. ಒಂದು ದಿನ ಯಾವುದೋ ನಾಯಿಗೆ ಡಾಗ್ ಶೋನಲ್ಲಿ ಮೆಡಲು ಬಂತು ಅಂದೆ. ‘ಮೆಡಲಲ್ಲ, ಸರ್ಟಿಫಿಕೇಟು’ ಅಂದಳು. ಜಗಳ ಶುರುವಾಯಿತು. ಮಾತು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಹರಿಯಿತು. ವಾದ, ವಾದ, ವಾದ.
ಇದ್ದಕ್ಕಿದ್ದ ಹಾಗೆ ಎದ್ದು ಕಿಟಕಿಯ ಬಳಿಗೆ ಹೋಗಿ ಕೂತ. “ಸಾರಿ” ಎಂದು ಮೆಲ್ಲಗೆ ಹೇಳಿ, ಕಿಟಕಿಯಾಚೆಗೆ ನೋಡುತ್ತ ಒಂದೈದು ನಿಮಿಷ ಸುಮ್ಮನೆ ಇದ್ದ. ಉದ್ದವಾಗಿ ಉಸಿರುಗರೆದ. ಮತ್ತೆ ಎದ್ದು ಬಂದು ನನ್ನೆದುರಿನ ಸೀಟಿನಲ್ಲಿ ಕೂತ. ಅವನ ಮುಖ ಚೇಂಜಾಗಿತ್ತು. ಕಣ್ಣು ನೋಡಿದರೆ ಅಯ್ಯೋ ಅನ್ನಿಸುವಹಾಗೆ ಇತ್ತು.
“ನೇರವಾಗಿ ಕಥೆ ಹೇಳುವುದು ಬಿಟ್ಟು ಏನೇನೋ ಹೇಳುತ್ತಿದ್ದೇನೆ. ಸಮಾಧಾನವಾಗಿ ಹೇಳುವುದಕ್ಕೆ ಆಗುವುದೇ ಇಲ್ಲ. ಈ ವಿಷಯಗಳ ಬಗ್ಗೆ ಬಹಳ ಆಲೋಚನೆ ಮಾಡಿದ್ದೇನೆ. ನನಗೆ ಎಲ್ಲವೂ ಬೇರೆ ಥರ ಕಾಣುತ್ತವೆ. ನನಗೆ ಕಂಡದ್ದನ್ನು ಹೇಳದೆ ಇರಲಾರೆ.