ಕ್ರೈಸ್ತ ಕೋಲಾಟದ ಪದಗಳು
(ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯು ಇದೀಗ ಹೇಮಾವತಿ ಜಲಾಶಯದಲ್ಲಿ ಮುಳುಗಿಹೋದಿದೆ. ಕನ್ನಡ ಕ್ರೈಸ್ತರ ಪ್ರಾಚೀನ ಊರಾಗಿತ್ತು. ಅದರ ಪುನರ್ವಸತಿಯ ಊರಾದ ಜ್ಯೋತಿನಗರದಲ್ಲಿ ಈ ಕೋಲಾಟದ ಪದಗಳನ್ನು ದಾಖಲಿಸಲು ನೆರವಾದ ಕೋಲಾಟದ ತಂಡದವರಿಗೆ ಧನ್ಯವಾದಗಳನ್ನು ಸೂಚಿಸುತ್ತಾ ಇಲ್ಲಿ ಪ್ರಕಟಿಸುತ್ತಿದ್ದೇನೆ.
- Read more about ಕ್ರೈಸ್ತ ಕೋಲಾಟದ ಪದಗಳು
- 1 comment
- Log in or register to post comments