ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ
ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿರುವುದರ ಜೊತೆಗೆ ಅದರ ಪಾರಂಪರಿಕ ಸೊಗಡು ಸಂಸ್ಕೃತಿಗಳೂ ಕ್ರಮೇಣ ಮಾಯವಾಗುತ್ತಿವೆ. ನಗರ ಸಾರಿಗೆ ಬಸ್ಸುಗಳ ಆಮೆವೇಗ, ಸಮಯಕ್ಕೆ ಸರಿಯಾಗಿ ಸಿಗದಿರುವಿಕೆ, ಸುತ್ತುಬಳಸಿನ ಹಾದಿ ಇತ್ಯಾದಿಗಳ ಅಸಮರ್ಪಕ ನಿರ್ವಹಣೆಯಿಂದ ರೋಸಿದ ಜನರು ಸಿಟಿ ಬಸ್ಸುಗಳಿಂದ ವಿಮುಖರಾಗಿ ತಮ್ಮದೇ ಸ್ವಂತ ವಾಹನಗಳ ಮರೆ ಹೊಕ್ಕಿದ್ದು ಇತಿಹಾಸ.
- Read more about ವಾಹನ ದಟ್ಟಣೆ ಮತ್ತು ಮಾನವೀಯ ಮೌಲ್ಯ
- 2 comments
- Log in or register to post comments