ಹಿತನುಡಿ

ಹಿತನುಡಿ

ಸರಿಯಾಗಿ ಒಂದು ಸುಳ್ಳನ್ನು ಆಡಲು ಬಾರದವರು ಇದ್ದಾರೆ ಎಂಬುದು ಬಹು ಸಂತೋಷದ ಸಂಗತಿ ಆದರೆ, ಅವರೇ ಹೆಚ್ಚು ಸುಳ್ಳನ್ನು ಆಡುತ್ತಿರುವುದು ಸೋಜಿಗದ ಮತ್ತು ದುರ್ದೈವದ ಸಮಾಚಾರ.