ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಹಾತ್ಮ ಗಾಂಧಿ

ಸುಳ್ಳನ್ನು ನೂರಾರು ಜನರು ಸಮರ್ಥಿಸಿದ ಮಾತ್ರಕ್ಕೆ ಅದು ಸತ್ಯ ಎನಿಸುವುದಿಲ್ಲ. ಹಾಗೆಯೇ ಸತ್ಯವನ್ನು ಯಾರೂ ಸಮರ್ಥಿಸದಿದ್ದರೂ ಕೂಡಾ ಅದು ಸುಳ್ಳಾಗಿ ಬದಲಾಗುವುದಿಲ್ಲ.

ಮಹಾತ್ಮ ಗಾಂಧಿ

ಸತ್ಯವನ್ನು ಹೇಳುವಾಗ ಅದಷ್ಟೂ ಪ್ರೀತಿಯಿಂದ, ಒಳ್ಳೆಯ ರೀತಿಯಿಂದ ಹೇಳಬೇಕು. ಇಲ್ಲವಾದಲ್ಲಿ ಸತ್ಯದ ಆ ಸಂದೇಶ ಮತ್ತು ಸಂದೇಶ ನೀಡುವ ವ್ಯಕ್ತಿ ಇಬ್ಬರೂ ತಿರಸ್ಕರಿಸಲ್ಪಡುವ ಸಾಧ್ಯತೆಯೇ ಹೆಚ್ಚು.

ULFA ಕೋಪಕ್ಕೆ ಕಾರಣ ನಮಗೆ ಗೊತ್ತ ?

ಇವತ್ತು ಎಲ್ಲಾ ಸಮಾಚಾರ ಚಾನಲ್ ಗಳಲ್ಲಿ ಬರೀ "ಅಸ್ಸಾಂ ಹಿಂಸಾಚಾರದ" ಸುದ್ದಿನೇ ! ಅಸ್ಸಾಂನಲ್ಲಿ ಸುಮಾರು ೬೯ ಹಿಂದಿ ಮಾತಾಡುವ ಜನರನ್ನ ULFA ಗುಂಡಿಕ್ಕಿ ಕೊಂದಿದೆ. ಇದರಿಂದ ಅಸ್ಸಾಂನಿಂದ ಹಿಂದಿಗರ ವಲಸೆ ಶುರುವಾಗಿದೆ. ಎಲ್ಲಾ ಚಾನಲ್ ಗಳಲ್ಲೂ ವಿಮರ್ಶಕರು ಬೆರಳು ತೋರಿಸ್ತಾ ಇರೋದು ಪಾಕಿಸ್ತಾನದ ISI, ಬಾಂಗ್ಲಾದೇಶ etc etc. ಪಾಕಿಸ್ತಾನದಿಂದ, ಬಾಂಗ್ಲಾದೇಶದಿಂದ ಶಸ್ತ್ರಾಸ್ತ್ರ ದೊರಕಿರಬಹುದು ಆದ್ರೆ ಈ ರೀತಿ ಹಿಂಸಾಚಾರಕ್ಕೆ ನಮ್ಮ ನೆರೆ ದೇಶದವರು ನೇರ ಕಾರಣವೆ ? ಮೊದಮೊದಲು ಇದನ್ನ ನಂಬಬೋದಿತ್ತು. ಆದ್ರೆ ಈಗ ನಾವೂ ಕೂಡ ಹಿಂದಿಗರ ಚಾಳಿಯನ್ನ ಕಣ್ಣಾರೆ ನೋಡಿದ್ದೇವೆ. ಭಾರತದಲ್ಲಿ ಎಲ್ಲೂ ಅವ್ರು ಬೇರೆ ಭಾಷೆಗೆ, ಬೇರೆ ಸಂಸ್ಕ್ರುತಿಗೆ ಮರ್ಯಾದೆ ಕೊಡೋದೇ ಇಲ್ಲ. ಅದೇನೋ ದುರಹಂಕಾರ. ಮಾತೆತ್ತಿದ್ರೆ ಹಿಂದಿ ರಾಷ್ತ್ರಭಾಷೆ ಅನ್ನೋದು, ಬೇರೆ ಭಾಷಿಕರನ್ನ ಅಪಹಾಸ್ಯ ಮಾಡೊದು - ಈ ತರ ಚಾಳಿನ ತೋರಿಸ್ತಾ ಇದ್ರೆ, ಯಾರ್ಗೆ ಆಗ್ಲಿ ಉರ್ದೋಗಲ್ವಾ ? ಒದ್ದು ಓಡುಸ್ಬೇಕು ಅಂತ ಅನ್ಸೊಲ್ವಾ ?

ಸಂಪದ ಟಾಪ್ 10

@ webmaster
ಅತಿ ಹೆಚ್ಚು point ಗಳಿಸಿರುವ ಸಂಪದ ಸದಸ್ಯರ ಪಟ್ಟಿಯು ನೋಡಲು ದೊರಕುವಂತಿದ್ದರೆ ಹೇಗೆ? ಟಾಪ್ 10 ನಲ್ಲಿ ಬರಲು ಸದಸ್ಯರು ಹೆಚ್ಚು ಹೆಚ್ಚು post ಬರೆಯಬಹುದು.