ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕನ್ನಡ ತಾಯ ನೋಟ

ಸಂಪದ ಓದುಗರಿಗೆಲ್ಲ ನನ್ನ ನಮಸ್ಕಾರಗಳು.

ಮೊನ್ನೆ ಹೀಗೇ (ನವೆಂಬರ್ ತಿಂಗಳ) ಮಯೂರ ಓದ್ತಾ ಇದ್ದೆ. ಅದರಲ್ಲಿ ಬಿ.ಎಂ.ಶ್ರೀ ಬರೆದ ಒಂದು ಅದ್ಭುತವಾದ ಕವನ ಓದಿದೆ. "ಎಲ್ಲ ಕನ್ನಡಿಗರೂ ಓದಲೇಬೇಕಾದ ಕವನವಿದು" ಅನ್ನಿಸ್ತು.

ಇದೋ ನಿಮ್ಮ ಮುಂದೆ ಆ ಕವನ.

ಹಿತನುಡಿ

ಆದರ್ಶವನ್ನು ತೀರಾ ಕೆಳಗಿರಿಸುವುದು ಅಪರಾಧ. ಆದರ್ಶವನ್ನೇ ಕೆಳಗಿಳಿಸಿ ಜಯಗಳಿಸುವುದಕ್ಕ

ಹಿತನುಡಿ

ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ರಾಜ್ಯೋತ್ಸವ

ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಂದ ಕನ್ನಡಕ್ಕೆ ಕೊಡುಗೆ ಸೊನ್ನೆ ಎಂಬ ಕೂಗು ಎಲ್ಲಡೆ ಕೇಳಿಬರುತ್ತಿದೆ.

'ಜನಮತ' ಫಲಿತಾಂಶ

ಈ ಬಾರಿ ಸಂಪದದಲ್ಲಿ ನಡೆಸಿದ ಜನಮತ (poll) ಫಲಿತಾಂಶ ಹೀಗಿದೆ:

ಪ್ರಶ್ನೆ: "ಕನ್ನಡಿಗರಿಗೆ ಕರ್ನಾಟಕದಲ್ಲಿರುವ ಐಟಿ ಕಂಪೆನಿಗಳಲ್ಲಿ ಕೆಲಸ ನೀಡುವಾಗ ಆದ್ಯತೆ", ನಿಮ್ಮ ಅಭಿಪ್ರಾಯದಲ್ಲಿ:

ಒಂದು ದಾರುಣ ಘಟನೆ - ಮನದಾಳದಿಂದ

ಈ ಘಟನೆ ನಡೆದದ್ದು ೧೯೯೩ರಲ್ಲಿ. ಆಗ ತಾನೆ ಮಹಿಳೆಯರಿಗಾಗಿಯೇ ಒಂದು ವಿಶೇಷ ಲೋಕಲ್ ಟ್ರೈನ್ ಅನ್ನು ಪಶ್ಚಿಮ ರೈಲ್ವೇಯವರು ಪ್ರಾರಂಭಿಸಿದ್ದರು. ಆ ಲೋಕಲ್ ಬೆಳಗ್ಗೆ ಕಛೇರಿಗಳ ವೇಳೆಗೆ ಮತ್ತು ಸಂಜೆ ಕಛೇರಿಗಳು ಮುಗಿಯುವ ವೇಳೆಗೆ ಅನುಕೂಲವಾಗುವಂತೆ ಓಡುತ್ತಿತ್ತು. ಅದು ಬೊರಿವಿಲಿ ಮತ್ತು ಚರ್ಚ್‍ಗೇಟ್ ಮಧ್ಯೆ ಓಡಾಡುತ್ತಿತ್ತು.

ಸಿಧುವಿನ 'ಸಿಧ್ಧುಯಿಸಮ್ಸ್' ;)

ನವ್ಜೋತ್ ಸಿಂಗ್ ಸಿಧು ಮೊದಲು ನಮಗೆ 'ಸಿಕ್ಸರ್ ಸಿಧು'ವಾಗಿ, ಈಗ 'ವಿಟ್ಟಿ ಕಾಮೆಂಟೇಟರ್ ಸಿಧು'ವಾಗಿ ನಮಗೆಲ್ಲ ಪರಿಚಿತರೆ. ಇಂದು ವಿಕಿಕೋಟ್ಸ್ ನಲ್ಲಿ ಕೆಲವೊಂದು quoteಗಳನ್ನು ಹುಡುಕುವಾಗ [:http://en.wikiquote.org/wiki/Navjot_Singh_Sidhu|ಈ ಪುಟ ಕಂಡು ಬಂತು].