ವಿಜ್ಞಾನಿಗಳ ನುಡಿಮುತ್ತುಗಳು
ನೀವು ಒಬ್ಬ ಸುಂದರವಾದ ಹುಡುಗಿಯ ಜತೆಗಿದ್ದಲ್ಲಿ ಎರಡು ಘಂಟೆಗಳು ಎರಡು ನಿಮಿಷಗಳಂತೆ ಕಳೆಯುತ್ತವೆ. ಅದೇ ನೀವು ಕಾದ ಕಾವಲಿಯ ಮೇಲೆ ಕುಳಿತಿದ್ದಲ್ಲಿ ಎರಡು ನಿಮಿಷಗಳು ಎರಡು ಘಂಟೆಗಳಂತೆ ಕಳೆಯುತ್ತವೆ. ಇದೇ ಸಾಪೇಕ್ಷತೆ! - ಆಲ್ಬರ್ಟ್ ಐನ್‍ಸ್ಟೈನ್ (ಇದು ಐನ್‍ಸ್ಟೈನ್‌ರ ಹಾಸ್ಯಪ್ರಜ್ಞೆಗೆ ಒಂದು ಉದಾಹರಣೆ)