ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅತ್ಯಾಧುನಿಕ ತಂತ್ರಜ್ಞಾನದ ಪಾಯಿಖಾನೆಗಳು

ಜಪಾನಿನ ಪಾಯಿಖಾನೆಗಳು ಇಡಿ ಜಗತ್ತಿನಲ್ಲೆ ತಾಂತ್ರಿಕವಾಗಿ ಅತ್ಯಂತ ಉನ್ನತಮಟ್ಟದವು ಎಂಬುದು ನಿಮಗೆ ಗೊತ್ತೆ?

ಜಪಾನಿನವರು ತಂತ್ರಜ್ಞಾನದಲ್ಲಿ ಬಹಳ ಮುಂದಿರೋದ್ರಿಂದ ಇದೇನೂ ಸೋಜಿಗದ ವಿಚಾರವಲ್ಲ ಎಂದು ನೀವು ಹೇಳಬಹುದು. ಆದರೆ ಇವರ ಪಾಯಿಖಾನೆಯ ತಂತ್ರಜ್ಞಾನ ವಿಶೇಷತೆಯ ಬಗ್ಗೆ ಕೇಳಿದ್ದೀರೇನು?  ಓದಿ:

 From Wikipedia - http://en.wikipedia.org

ಭಾರತದಲ್ಲಿ W3C ಕಾರ್ಯಾಲಯ

ಅಂತರ್ಜಾಲದ ಪ್ರಮುಖ ತಂತ್ರಜ್ಞಾನಗಳಾದ HTTP, HTML, XML, RDF ಗಳ ಅಧಿಕೃತ ಕರ್ತೃ ಸಂಸ್ಥೆ World Wide Web Consortium (W3C). ಅದು ತನ್ನ ಕಾರ್ಯಾಲಯವನ್ನು ಭಾರತದಲ್ಲಿ ತೆರೆದಿದೆ. ನೀವು ಹೆಚ್ಚಿನ ಮಾಹಿತಿಯನ್ನು ಅದರ ತಾಣದಲ್ಲಿ ನೋಡಬಹುದು.

ಕನ್ನಡ ಯುನಿಕೋಡ್ ಫಾಂಟ್

ಸ್ನೇಹಿತರೇ,

ಕನ್ನಡ ಯುನಿಕೋಡ್ ಓಪನ್ ಟೈಪ್ ಫಾಂಟ್ ಗಳಾದ ಸಂಪಿಗೆ, ತುಂಗಾಗಳಲ್ಲಿ ನುಕ್ತಾ ಚಿಹ್ನೆಯನ್ನು ಬಳಸಲು ಸಾಧ್ಯವಾಗುತ್ತಿಲ್ಲ (ಶೀರ್ಷಿಕೆಯಲ್ಲಿನ "ಫಾಂಟ್" ಪದ ಇದಕ್ಕೊಂದು ಉದಾಹರಣೆ). ಈ ಬಗ್ಗೆ ಬಲ್ಲವರಿಂದ ಮಾಹಿತಿಯನ್ನು ಬಯಸುತ್ತಿದ್ದೇನೆ. ಅಥವಾ ಬೇರೆ ಯಾವುದಾದರೂ ಯುನಿಕೋಡ್ ಓಪನ್ ಟೈಪ್ ಫಾಂಟ್ ಇದ್ದಲ್ಲಿ ತಿಳಿಸಬೇಕಾಗಿ ಕೋರುತ್ತೇನೆ. ನಾನು ಕನ್ನಡದ Collation ಗೆ ಸಂಬಂಧಿಸಿದಂತೆ ಪ್ರಯೋಗ ಮಾಡುತ್ತಿದ್ದೇನೆ. ಈ ಬಗ್ಗೆ ಮಾಹಿತಿಗಳಿದ್ದಲ್ಲಿ ಅದನ್ನೂ ಹಂಚಿಕೊಳ್ಳುವಿರೆಂದು ನಂಬಿದ್ದೇನೆ.

ಪ್ಲಾನೆಟ್ ಕನ್ನಡದಲ್ಲಿ ಕನ್ನಡ.. ಎನ್ನಡ?

ಅಲ್ಲ ಶಿವ, ಪ್ಲಾನೆಟ್ ಕನ್ನಡದಲ್ಲಿ ಕನ್ನಡವೇ ಇರಲ್ವಲ್ಲ, ತವಿಶ್ರೀ, ವಿಕಿಪೀಡಿಯ, ಸಂಪದ, ನಾಡಿಗ್ ಮತ್ತಿತರ ಕೆಲವೇ ಕೆಲವು ತಾಣಗಳನ್ನು ಬಿಟ್ಟರೆ ಕನ್ನಡಿಗರು ಕನ್ನಡದಲ್ಲಿ ಬ್ಲಾಗ್ ಮಾಡೋದೇ ಇಲ್ವೆ ಹಾಗಾದ್ರೆ?

ಛಠ್ ಪೂಜೆ

ನನ್ನ ಸ್ನೇಹಿತ ಭರತೇಂದು ಕುಮಾರ್ ದಾಸ್ ಮೂಲತ: ಬಿಹಾರಿನವನು. ಅವನು ನನ್ನ ಅಂತರ್ಜಾಲ ತಾಣ ನೋಡಿ, ಏ! ನನ್ನ ಬಗ್ಗೆಯೂ ಒಂದು ಲೇಖನ ಬರೆಯೋ ಅಂತ ಕೇಳಿದ. ಅಲ್ಲಪ್ಪ, ನಿನಗೆ ಕನ್ನಡ ಓದೋದಿಕ್ಕೆ ಬರೋದಿಲ್ಲ ( ಮಾತನಾಡಿದರೆ ಸ್ವಲ್ಪ ಸ್ವಲ್ಪ ಅರ್ಥ ಮಾಡಿಕೊಳ್ಳುತ್ತಾನೆ ) ನಾನು ಏನು ಬರೆದೆ ಅಂತ ನಿನಗೆ ಹೇಗೆ ಗೊತ್ತಾಗತ್ತೆ ಮತ್ತು ಹಾಗೆ ನಿನ್ನ ಬಗ್ಗೆ ಬರೆಯುವುದರಿಂದ ನಿನಗೇನು ಪ್ರಯೋಜನ ಎಂದು ಕೇಳಿದೆ. ಅದಕ್ಕೆ ಅವನಂದದ್ದು, ಅಲ್ಲ ಸಾಹಿತ್ಯ ಲೋಕದಲ್ಲಿ ಕನ್ನಡ ಒಳ್ಳೆಯ ಹೆಸರು ಮಾಡಿದೆ, ನಿನ್ನ ಲೇಖನಗಳೂ ಆಗಾಗ್ಯೆ ಬರ್ತಿವೆ. ಆಮೇಲೆ ನನ್ನ ಬಗ್ಗೆಯೇ ನೀನೊಂದು ಕಥೆ ಬರೆದರೂ ಬರೆದು ಬಿಡ್ತೀಯೇ, ನೀನು ಅಪಾಯಕಾರಿ ಮನುಷ್ಯ. ನನ್ನ ಬಗ್ಗೆ ಮೊದಲೇ ಒಂದು ಬರೆದು ಬಿಡೋ ಎಂದು ದುಂಬಾಲು ಬಿದ್ದ.

ಕನ್ನಡದ ಲಿಪಿಯ ಇತಿಹಾಸದ ಬಗ್ಗೆ ಕುತೊಹಲವೆ?

ಕನ್ನಡದ ಲಿಪಿಯ ಇತಿಹಾಸದ ಬಗ್ಗೆ ಕುತೊಹಲವೆ? ಈ ಲಿಂಕ್ ನೋಡಿ...

[:http://www.ancientscripts.com/sa_ws.html]
[:http://www.ancientscripts.com/old_kannada.html]