"ಸಿರಿ"
ಐಶ್ವರ್ಯ ಸಿರಿಗೆ ಪೆಟ್ಟಿಗೆಯ ಆಸರೆ ಬೇಕು
ಮನಸ್ಸಿನ ಸಿರಿಗೆ ಆತ್ಮೀಯತೆಯ ಆಸರೆ ಬೇಕು
- Read more about "ಸಿರಿ"
- Log in or register to post comments
ಐಶ್ವರ್ಯ ಸಿರಿಗೆ ಪೆಟ್ಟಿಗೆಯ ಆಸರೆ ಬೇಕು
ಮನಸ್ಸಿನ ಸಿರಿಗೆ ಆತ್ಮೀಯತೆಯ ಆಸರೆ ಬೇಕು
ಆ ತಾಯಿಯ ಗರ್ಭ
ಮಗುವಿನ ಜೀವಕ್ಕೆ ಬುನಾದಿ
ಈ ದೇವರ ಗುಡಿಯ ಗರ್ಭ
ಮಗುವಿನ ಜೀವನಕ್ಕೆ ಬುನಾದಿ
"ನಿನ್ನ ಸೋಲಿಗೆ ಕಾರಣವಾದ ವಿಧಿಗೆ....
ನಿನ್ನ ನಿಶ್ಯಕ್ತ ಮನಸ್ಸೆ ತಳಹದಿ...!
ನಿನ್ನ ಶ್ಯಕ್ತ ಮನಸ್ಸು ..,ವಿಧಿಯ ಸೋಲಿನ ತಳಹದಿ..
ಸೋಲೂ, ಗೇಲುವೊ ಎಲ್ಲಾ ನಿನ್ನಿಂದ
ವಿಧಿಯಿಂದ ಅಲ್ಲಾ"
ಸಾಯಲು ಬಯಸದವನು ಹುಟ್ಟಿದಾದರು ಏಕೆ?
ಸಾಯದೆ ಇರುವುದು ..,ನೀನು ಸಾಧಿಸಿದ್ದು.
ಸಾಯುವ ಮೊದಲು , ಏನಾದರು ಸಾಧಿಸು
ತಾಯಿ ಮಮತೆಯ "ಮ"
ತಂದೆ ಗರ್ವದ "ಗ"
"ಮಗ"
(ಬೊಗಳೂರು ಕನ್ನಡಹೋರಾಟ ಬ್ಯುರೋದಿಂದ)
ಬೊಗಳೂರು, ನ.1- ಇಂದು ಕನ್ನಡ ರಾಜ್ಯೋತ್ಸವ. ಅದರಲ್ಲೂ ಸುವರ್ಣ ವರ್ಷದ ಸಂಭ್ರಮದ ಉತ್ಸವ. ಹಾಗಂತ "ಕನ್ನಡ ಅಳಿಯುತ್ತಿದೆ, ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ" ಎಂಬ ರಾಜಕಾರಣಿಗಳ ಬಾಯಲ್ಲಿ ಸವೆದುಹೋದ ಸಲಹೆಯನ್ನು ನಮ್ಮ ಬ್ಯುರೋ ಸರ್ವಥಾ ನೀಡುತ್ತಿಲ್ಲ.
ನೀನು ..,ನೀನಾರು?
ನೀನು ಏನಾಗ ಬಯಸುವೆ.....?
ಈ ಪ್ರಪಂಚಕ್ಕೆ ಮತ್ತೆ ಗಾಂಧಿ ಬೇಡ
ಸ್ವತಂತ್ರ ಪಡೆಯುವ ದಾರಿ ಗೊತ್ತು
ಹಣಕ್ಕೆ ಒಂದೆ ಗುಣ
ಆದರೆ ಅದು ಸೇರುವ ಕಿಸೆಗೆ, ಕೈಗೆ ವಿಧ ವಿಧವಾದ ಗುಣ.
ನವೆಂಬರ್ ಆವೃತ್ತಿಯ ಮಯೂರದಲ್ಲಿ [:http://sampada.net/blog/olnswamy|ಓ ಎಲ್ ಎನ್ ಸ್ವಾಮಿಯವರು] ನಡೆಸಿಕೊಟ್ಟಿರುವ [kn:ಕುಂ.ವೀರಭದ್ರಪ್ಪ|ಕುಂ ವೀರಭದ್ರಪ್ಪನವರ] ಸಂದರ್ಶನ ಮೂಡಿ ಬಂದಿದೆ. ನೋಡಿ:
ಇಲ್ಲಿ ಕನ್ನಡದ ಕೆಲವು ಮ್ಯಾಗಝೀನ್ ಹಾಗೂ ದಿನಪತ್ರಿಕೆಗಳ ಲಿಂಕ್ ಗಳನ್ನು ಕೊಟ್ಟಿದ್ದೇನೆ.