"ಸಾಯದೆ ಇರಲು ಮಂತ್ರ"

"ಸಾಯದೆ ಇರಲು ಮಂತ್ರ"

ಸಾಯಲು ಬಯಸದವನು ಹುಟ್ಟಿದಾದರು ಏಕೆ?

ಸಾಯದೆ ಇರುವುದು ..,ನೀನು ಸಾಧಿಸಿದ್ದು.

ಸಾಯುವ ಮೊದಲು , ಏನಾದರು ಸಾಧಿಸು

ಸಾಧಿಸಿದ್ದರಿಂದ ಸತ್ತ ಮೇಲೂ ಬದುಕಿರು....

Rating
No votes yet