"ನೀನು"
ನೀನು ..,ನೀನಾರು?
ನೀನು ಏನಾಗ ಬಯಸುವೆ.....?
ಈ ಪ್ರಪಂಚಕ್ಕೆ ಮತ್ತೆ ಗಾಂಧಿ ಬೇಡ
ಸ್ವತಂತ್ರ ಪಡೆಯುವ ದಾರಿ ಗೊತ್ತು
ಸುಭಾಷಚಂದ್ರ ಬೂಸ್ ಬೇಡ
ಹೋರಾಡುವ ದಾರಿ ಗೊತ್ತು
ಯಾವ ದೇವರು ಬೇಡ
ತಾಯಿ ಇರುವಳು..
ನೀನು ನೀನಾಗಲಿಕ್ಕೆ ಸಾದ್ಯವಿಲ್ಲದಾಗ
ಬೇರಾರೋ ಆಗಲು ಹೇಗೆ ಸಾದ್ಯ
ಮೊದಲು ನೀನು ನೀನಾಗು.
ಈ ಪ್ರಪಂಚ ನೀನ್ನಲ್ಲಿರುವ ಆ ನೀನ್ನನ್ನು ಕಾಣಲಿ
ಕಂಡು ಹಾರೈಸಲಿ... !!!!!!!!!!!!!!
ನಿನಗಾರು ಸಮ
ನಿನಗೆ ನೀನೆ ಸರಿಸಮ
Rating