ಬಸವಣ್ಣನವರ ವಚನ: ಚಕೋರಂಗೆ
ಬಸವಣ್ಣನವರ ವಚನ:
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
ಅಂಬುಜಕೆ ಭಾನುವಿನ ಉದಯದ ಚಿಂತೆ
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ
ಎನಗೆ ನಮ್ಮ ಕೂಡಲಸಂಗಮದೇವನ ನೆನವುದೆ ಚಿಂತೆ
(ಸ. ಸ. ಮಾಳವಾಡ, ಬಸವಣ್ಣನವರ ವಚನ ಸಂಗ್ರಹ, ೧೯೯೬)
- Read more about ಬಸವಣ್ಣನವರ ವಚನ: ಚಕೋರಂಗೆ
- 2 comments
- Log in or register to post comments