ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಯಶವಂತ ಚಿತ್ತಾಲರ 'ಪಯಣ' - ಒಂದು ನಿಗೂಢ ಕಥೆ , ಮತ್ತು ಅದರ ವಿವರಣೆ(!?)

ಪ್ರಸಿದ್ಧ ಕತೆಗಾರ ಯಶವಂತ ಚಿತ್ತಾಲರ ಅವರ 'ಪಯಣ' ಕಥೆಯನ್ನು ಓದಿ ೨೫ ವರ್ಷ ಆದರೂ ನೆನಪು ಚೆನ್ನಾಗಿದೆ. ಇದಕ್ಕೆ ಅದರ ರಹಸ್ಯಮಯತೆ ಕಾರಣ.

ಬಸವಣ್ಣ

ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ

ಸಾಕ್ರಟೀಸ್

ಖಂಡಿತಾ ಮದುವೆಯಾಗಿ. ನಿಮಗೆ ಓಳ್ಳೆಯ ಹೆಂಡತಿ ಸಿಕ್ಕರೆ ಸುಖ-ಸಂತೋಷವಿರುತ್ತದೆ, ಕೆಟ್ಟ ಹೆಂಡತಿ ಸಿಕ್ಕರೆ ನೀವು ತತ್ವಜ್ಞಾನಿಯಾಗುವಿರಿ!

ಕಾಲ ಪ್ರಯಾಣ - ಭಾಗ ೧.

ನಾನು ಆರ್ಕಿಯಾಲಾಗಿಕಲ್ ಸರ್ವೇ ಆಫ್ ಇಂಡಿಯಾದ ಒಬ್ಬ ವಿಜ್ಞಾನಿ. ಮೂಲತಃ ಕನ್ನಡವನಾದರೂ ಹರಿಯಾಣಾ ರಾಜ್ಯದ ಬಳಿ ಹಳ್ಳಿಯೊಂದರಲ್ಲಿ ಸಂಶೋಧನೆ ನಡೆಯುತ್ತಿದ್ದ ಕಾರಣ ನಾನು ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ನಾನು ಅಲ್ಲಿ ಕೆಲಸ ಮಾಡಬೇಕಾಗಿದ್ದ ಕಾಲಕ್ಕೆ ಆ ಹಳ್ಳಿಯ ಬಳಿ ಇದ್ದ ಪ್ರವಾಸಿ ಮಂದಿರದಲ್ಲಿ ನನ್ನ ವಾಸಕ್ಕೆ ಏರ್ಪಾಡು ಮಾಡಲಾಗಿತ್ತು. ಸರಸ್ವತೀ ನಾಗರೀಕತೆ - ಪ್ರಪಂಚವು ಹೆಚ್ಚಾಗಿ ಸಿಂಧು ಕಣಿವೆ ನಾಗರೀಕತೆಯೆಂದೇ ಅರಿತಿದ್ದ - ಮತ್ತು ಆ ಜನಾಂಗದ ಒಂದು ಊರಿನ ಅವಶೇಶಗಳನ್ನು ಅಗಿದು ಹೊರತೆಗೆಯುತ್ತಿದ್ದೆವು.