ಹಾಸ್ಯ ಚಕ್ರವರ್ತಿ

ಹಾಸ್ಯ ಚಕ್ರವರ್ತಿ

ಬರಹ

ನಗು ಎ೦ಬ ಮದ್ದು ಯಾವ ಅಲೊಪತಿ, ಹೋಮಿಯೊಪತಿ, ಅಯುರ್ವೇದ ಮು೦ತಾದ ಪದ್ದತಿಗಳ ಮದ್ದಿನಲ್ಲೂ ಆಗದ೦ತಹ ಕಾಯಿಲೆಗಳನ್ನ ಗುಣಪಡಿಸುವ ಸಾಮರ್ಥ್ಯ ಹೊ೦ದಿದೆ ಎ೦ಬುದು ಅತಿಶಯೋಕ್ತಿ ಎನಿಸುವುದಿಲ್ಲ ಅ೦ದುಕೊ೦ಡಿದ್ದೇನೆ.
ಇತ್ತೀಚೆಗೆ ನಮ್ಮ ನಾಡಿನಲ್ಲಿ ಸಾಕಷ್ಟು ಮ೦ದಿ ಹಾಸ್ಯ ಚಕ್ರವರ್ತಿಗಳು(ವೈದ್ಯರುಗಳು ಎನ್ನ ಬೇಕೇ?) ಈ ಸತ್ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರುಗಳಲ್ಲಿ ಪ್ರಮುಖರು ಮತ್ತು ಮಹಾನ್ ಹಾಸ್ಯಗಾರ ನಮ್ಮ ಬಳ್ಳಾರಿ(ಗ೦ಗಾವತಿ) ಬೀಚಿಯವರು. ಇದೆಲ್ಲ ಸಮಸ್ತ ಕನ್ನಡಿಗರಿಗೆ ತಿಳಿದಿರುವ ವಿಷಯವೇ!. ಇವರು ಬಾಯಿ ಬಿಟ್ಟರೇ ಹಾಸ್ಯದ ಹೊಳೆಯೇ ಹರಿಯುತ್ತದೆ. ಇವರ ಕೆಲವು ಹಾಸ್ಯದ ತುಣುಕುಗಳನ್ನ ಒಬ್ಬ ಕನ್ನಡಿಗ ಮಿತ್ರರು ಸ೦ಪಾದಿಸಿ ,ಅ೦ತರ್ಜಾಲದಲ್ಲಿ ಸ೦ಗ್ರಹಿಸಿದ್ದಾರೆ. ಕೇಳಿ ಆನ೦ದಿಸಿ :).  http://pande.info/?p=74