ಸುಭಾಷಿತ

ಸುಭಾಷಿತ

ಚಿತೆ ಹಾಗೂ ಚಿಂತೆ ಮಧ್ಯೆ"೦" ಅಂತರ, ನಿರ್ಜೀವವನ್ನು ಚಿತೆ ದಹಿಸಿದರೆ, ಚಿಂತೆ ಬದುಕಿರುವವರನ್ನೇ ಸುಡುತ್ತದೆ.