ಬೋನಲಿರಿಸಿದ ತಿನಿಸು
ಬೋನಿನ ಒಳಗಡೆ ಇರಿಸಿದ ತಿನಿಸನು
- Read more about ಬೋನಲಿರಿಸಿದ ತಿನಿಸು
- Log in or register to post comments
ಬೋನಿನ ಒಳಗಡೆ ಇರಿಸಿದ ತಿನಿಸನು
ಬಂದರೂ ಕಾಲೇಜಿಗೆ ಬಾರದು ಕಾಗುಣಿತ
(ಸಂಗತ: 17/12/2021) ಸಿಬಂತಿ ಪದ್ಮನಾಭ ಕೆ ವಿ ರವರ ಲೇಖನ ಓದಿ ನಗು ಬಂತು. ಇವರು ಇನ್ನೂ ಯಾವ ಕಾಲದಲ್ಲಿದ್ದಾರೆ. ಕಸಾಪ ಅಧ್ಯಕ್ಷರು ಅ ಕಾರ ಹ ಕಾರ ಬಗ್ಗೆ ನೀಡಿದ ಒಂದು ಹೇಳಿಕೆಗೆ ಎಷ್ಟೊಂದು ಟೀಕೆ ಟಿಪ್ಪಣಿಗಳು ಪುಂಖಾನು ಪುಂಖವಾಗಿ ಬಂದವೇ ಹೊರತು, ಅವರ ಹೇಳಿಕೆಯ ಸದುದ್ದೇಶವನ್ನು ಯಾರೂ ಗ್ರಹಿಸಲಿಲ್ಲ.
ವೀಳ್ಯದೆಲೆಯು ಒಂದು ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದು. ಕರ್ನಾಟಕದಲ್ಲಿ ಇದರ ವಿಸ್ತೀರ್ಣ ೮೨೮೮ ಹೆಕ್ಟರ್ ಹಾಗೂ ಇಳುವರಿ ೧,೫೩,೬೦೦ ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ. ಈ ಬೆಳೆಯ ಬೆಳೆವಣಗೆಯ ಹಂತದಲ್ಲಿ ಅನೇಕ ರೋಗಗಳು ಬಾಧೆಗೊಳಗಾಗುತ್ತವೆ.
ಫೆಬ್ರವರಿಯಿಂದೀಚೆಗೆ ಬಾಕಿ ಇರುವ ೩ ತಿಂಗಳುಗಳ ವೇತನ ಪಾವತಿಗೆ ಆಗ್ರಹಿಸಿ ರಾಜ್ಯಾದ್ಯಂತ ೧೦೮ ಆಂಬುಲೆನ್ಸ್ ನೌಕರರು ಸೋಮವಾರ ರಾತ್ರಿಯಿಂದ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.
ಅಬ್ಬರಿಸಿ ಬೊಬ್ಬಿಡುವ ಬಲಿಷ್ಠ ವ್ಯಕ್ತಿಗಳು ಸಹ ಒಂದು ಸಣ್ಣ ಕಷ್ಟಕ್ಕೆ ಕಣ್ಣೀರು ಸುರಿಸುತ್ತಾರೆ. ಅದು ಸಹಜ ನಿಜ, ಆದರೆ ಅಧಿಕಾರದಲ್ಲಿ ಇದ್ದಾಗ ಆ ಸಹಜತೆ ನೆನಪಾಗುವುದಿಲ್ಲ ಎಂಬುದೇ ವಿಷಾದನೀಯ. ಎಸ್ಐಟಿ ಕಚೇರಿಯಲ್ಲಿ ಮಾಜಿ ಸಚಿವ ರೇವಣ್ಣ ಕಣ್ಣೀರು ಎಂಬ ಸುದ್ದಿಯ ಹಿನ್ನೆಲೆಯಲ್ಲಿ....
ಮನೆಯಂಗಳದಲ್ಲಿ ಚಪ್ಪರವೊಂದನ್ನ ಹಾಕುವಾಗಲೇ ಕೆಟ್ಟ ಸೂಚನೆಗಳು ಮೂಡಲಾರಂಭಿಸಿದವು. ಮನೆಯವರಿಗೆ ಒಂದು ತರಹದ ಕಳವಳ. ಆದರು ದೇವರ ಮೇಲೆ ಭಾರ ಹಾಕಿ ಮನೆಯ ಮದುವೆಗೆ ಸಂಭ್ರಮದಿಂದ ಕೆಲಸ ಕೈಗೆತ್ತಿಕೊಂಡು ಎಲ್ಲರೂ ಸಹಕಾರದಿಂದ ಅಂಗಳದ ತುಂಬೆಲ್ಲ ಗಟ್ಟಿ ಚಪ್ಪರ ಒಂದು ನಿಂತು ಸಂಭ್ರಮದ ರಥಯಾತ್ರೆಗೆ ಅಣಿಯಾಯಿತು. ಬಂದ ಸರ್ವರೂ ಕಾರ್ಯಕ್ರಮದಲ್ಲಿ ಜೊತೆಯಾದರು. ಸಂಭ್ರಮವನ್ನು ಹಂಚಿಕೊಂಡರು.
ಇಂದು ಅಭ್ಯಾಸ ಎಂದರೇನು? ನೋಡೋಣ. ಪತಂಜಲ ಮಹರ್ಷಿಯ ಯೋಗ ಸೂತ್ರ 13ರಲ್ಲಿ "ತತ್ರ ಸ್ಥಿತೌ ಯತ್ನೋ ಅಭ್ಯಾಸ" ಎಂದು ಹೇಳಿದ್ದಾನೆ. ಸೂತ್ರ 14ರಲ್ಲಿ "ಸತು ದೀರ್ಘಕಾಲ ನೈರಂತರ್ಯ ಸತ್ಕಾರ ಆಸೇವಿತೋ ದೃಢಭೂಮಿ" ಎಂದಿದ್ದಾನೆ. ಹದಿಮೂರರ ಸೂತ್ರದ ಅರ್ಥ ಪುನಃ ಪುನಃ ಮಾಡುವುದೇ ಅಭ್ಯಾಸ. ಸೂತ್ರ 14ರಲ್ಲಿ ಅಭ್ಯಾಸ ದೃಢವಾಗುವ ಉಪಾಯದ ಬಗ್ಗೆ ಹೇಳುತ್ತಾನೆ.
ರೆಕ್ಕೆಯು ಕಳಚಿದೆ ಪಕ್ಕದೆ ಬಿದ್ದಿದೆ
ಹಳೆಯ ಪತ್ರಿಕೆಗಳನ್ನು ಹುಡುಕಾಡುವಾಗ ಸಿಕ್ಕ ಕೆಲವು ಸಣ್ಣ ಆದರೆ ಬಹಳ ಸಮಯ ಕಾಡುವ ಕಥೆಗಳನ್ನು ಸಂಗ್ರಹಿಸಿ ನಿಮ್ಮ ಓದಿಗಾಗಿ ಇಲ್ಲಿ ನೀಡಿರುವೆ. ಮೂಲ ಕಥೆಗಾರರಿಗೆ ಕೃತಜ್ಞತೆಗಳು
ಇಬ್ಬರು ಪತ್ರಕರ್ತರು ಜಂಟಿಯಾಗಿ ಬರೆದ ಬಿಡಿ ಲೇಖನಗಳ ಸಂಗ್ರಹವೇ “ಜಾಗರ- ಇದು ಪ್ರತಿಸ್ಪಂದನೆಯ ಮೊಳಕೆ.” ಅಶ್ವಿನ್ ಲಾರೆನ್ಸ್ ಮತ್ತು ಶ್ರೀರಾಮ ದಿವಾಣ ಎಂಬ ಇಬ್ಬರು ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳ ಸಂಗ್ರಹವೇ ಈ ಕೃತಿ. ಈ ಕೃತಿಗೆ ಯಾವುದೇ ಮುನ್ನುಡಿ, ಬೆನ್ನುಡಿ ಇಲ್ಲ. ನೇರವಾಗಿ ಬರಹಗಳನ್ನೇ ಪ್ರಕಟ ಮಾಡಿದ್ದಾರೆ.