ಎಲ್ಲ ಪುಟಗಳು

ಲೇಖಕರು: shekarsss
ವಿಧ: Basic page
December 17, 2007
ಗುರಿಯಿಲ್ಲದ ಓಟ ಅಸ್ಪಷ್ಟ ನೋಟ ಇವರ ಸೆಣಸಾಟ ಕತ್ತಲಲ್ಲಿ ಹುಡುಕಾಟ ನಿರ್ಧಿಷ್ಟ ಗುರಿಯಿರಲು ಸೂಕ್ತ ಹಾದಿಯಲ್ಲಿ ದಿಟ್ಟ ಪರಿಶ್ರಮವಿಟ್ಟು ಸ್ಪಷ್ಟ ಹಿನ್ನಲೆಯಲ್ಲಿ ತೊಡಕುಗಳು ಬಂದಷ್ಟು ಬಲವಾಗಿ ಮತ್ತಷ್ಟು ಕಾಣುತಾ ಗುರಿಯೊಂದೆ ಸಾಗಿ ನಡೆ ಮುಂದೆ
ಲೇಖಕರು: naasomeswara
ವಿಧ: Basic page
December 17, 2007
ಮಕರ ಸಂಕ್ರಾಂತಿಯು ಭಾರತೀಯ ಪ್ರಮುಖ ಹಬ್ಬ. ಸಾಮಾನ್ಯವಾಗಿ ಎಲ್ಲ ರಾಜ್ಯದ ಜನತೆಯು ಇದನ್ನು ಆಚರಿಸುತ್ತಾರೆ. ಅನಾದಿ ಕಾಲದಿಂದಲೂ ಇದನ್ನು ಜನವರಿ ೧೪ ರಂದು ಆಚರಿಸುವುದು ವಾಡಿಕೆ. ಕಾರಣ, ಈ ದಿನದಂದು ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಹಾಗಾಗಿ ಇದನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತೇವೆ. ಸೂರ್ಯನು ಒಂದು ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ. ಹಾಗಾಗಿ ಆತನು ಪ್ರತಿ ತಿಂಗಳು ಒಂದು ರಾಶಿಯಿಂದ, ಮತ್ತೊಂದು ರಾಶಿಯನ್ನು…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
December 17, 2007
ಸುಮ್ನೆ, ಅಂಗೆ ಪದಗಳ ಜೊತೆ ಆಟ...ಇವುಗಳ ಅರಿತ ಹೇಳಿ? ೧. ಕಟವಾಯಿ/ಕಟ್ಟವಾಯಿ ೨. ಓರಗೆ/ವಾರ್ಗೆ ೩. ಕರ್ಬೊನ್ ೪. ಅನಿಬರು ೫. ಕೆಮ್ಮನೆ ೬. ಬಿರ್ದಿನನ್ ೭. ಕಿಸುರು  ೮. ಬರ್ದುಂಕು ೯.ಗಳ ೧೦.ಕೂರ್ಪನ್ ( ನಮ್ಮ ಸುನಿಲ ಜಯಪ್ರಕಾಶರು ಬರೆದಿರುವ ಬರಹಗಳನ್ನು  ಗಮನಿಸುತ್ತಿದ್ದರೆ ಇದು ಸಲೀಸು) ೧೧.ಕೂರನ್
ಲೇಖಕರು: renuka_gokak
ವಿಧ: ಚರ್ಚೆಯ ವಿಷಯ
December 17, 2007
Namaskari.. naavu eega hosavagi illi serevari..nimgella parichaya madko bekantha illi vanderad line baredivari...
ಲೇಖಕರು: hpn
ವಿಧ: ಬ್ಲಾಗ್ ಬರಹ
December 17, 2007
ಕೆಲವು ದಿನಗಳ ಹಿಂದೆ ಫೋನಾಯಿಸಿದ್ದ [:user/omshivaprakash|ಶಿವಪ್ರಕಾಶ್] ಮಾತಿನ ನಡುವೆ ಕನ್ನಡ ಹಾಗೂ ಲಿನಕ್ಸ್ ಮಟ್ಟಿಗೆ ನಾವುಗಳು ಮಾಡಬೇಕು ಎಂದುಕೊಂಡಿದ್ದ ಕೆಲಸಗಳು ಹಾಗೇ ಉಳಿದುಕೊಂಡದ್ದು ನೆನಪಿಸಿದ್ದ. "ಈ ವಾರ ಒಂದು ದಿನ ಸೀರಿಯಸ್ಸಾಗಿ ಕುಳಿತು ಅವುಗಳಲ್ಲಿ ಕೆಲವನ್ನು ಮಾಡಿ ಮುಗಿಸಬೇಕು ಕಣೋ ಹರಿ" ಎಂದಿದ್ದ. ಅವನು ಹಾಗೆ ಹೇಳಿದ್ದು ನನಗೆ ಎಂದಿನಂತೆಯೇ ಕೇಳಿ ಬಂದಿತ್ತು. ಇತ್ತೀಚೆಗಷ್ಟೆ ಸರಿಯಾದ ಇಂಟರ್ನೆಟ್ ಕನೆಕ್ಷನ್ ಬಂದದ್ದಾಗಿ ಕೆಲಸಗಳ ಬ್ಯಾಕ್ ಲಾಗ್ ಇದ್ದದ್ದರಿಂದ ನಾನೂ…

ಲೇಖಕರು: ASHOKKUMAR
ವಿಧ: Basic page
December 16, 2007
(ಇ-ಲೋಕ-53)(16/12/2007)  ಬೆಕ್ಕು ತನ್ನ ಮೇಲೆ ಆಕ್ರಮಣ ಮಾಡುವುದರಿಂದ ಇಲಿ ಬೆಕ್ಕಿಗೆ ಹೆದರುತ್ತದೆ ಇಲಿಯ ಸ್ವಭಾವ ಎನ್ನುವುದು ನಮ್ಮ ಕಲ್ಪನೆ. ಅದು ಹಾಗಲ್ಲ,ಬೆಕ್ಕಿನ ವಾಸನೆಗೆ ಹೆದರುವ ಸ್ವಭಾವ ಇಲಿಗಿರುವುದು ಈ ವರ್ತನೆಗೆ ಕಾರಣ ಎನ್ನುವುದನ್ನು ಟೋಕಿಯೋದ ಸಂಶೋಧಕರು ಸಿದ್ಧ ಪಡಿಸಿದ್ದಾರೆ.ಅವರು ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಇಲಿಯ ಮೂಗಿನ ರಚನೆಯನ್ನು ಬದಲಾಯಿಸಿದರು.ಇದರಿಂದ ಬೆಕ್ಕಿನ ವಾಸನೆ ಹಿಡಿಯುವ ಶಕ್ತಿ ಇಲಿಗೆ ಇಲ್ಲವಾಗುತ್ತದೆ.ಪರಿಣಾಮ,ಬೆಕ್ಕು ಸನಿಹದಲ್ಲಿದ್ದರೂ ಇಲಿಗೆ…
ಲೇಖಕರು: venkatesh
ವಿಧ: Basic page
December 16, 2007
ರಾಜ್ಕೀಯ ಎಲ್ಲಾದ್ರು ಒಗ್ಲಿ. ಇನ್ನೇನಾದ್ರು ಆಗ್ಲಿ. ನಮ್ಮ ಕರ್ ನಾಟ್ಕದ್ ಡಾಕಟರ್ಗೊಳ್ ಮಾತ್ರ ಒಳ್ಳೆ ಸೇವೆ ಮಾಡಿ ದೇಸದ್ ಎಸ್ರು ಉಳ್ಸವ್ರೆ. ಅದೇನ್ ಅಂತ ಇಂತ ಸಣ್ಣ- ಪುಟ್ಟ ಆಪ್ರೇಸನ್ನೇ ? ಆ ಬಿಆರ್ ದ ಲಕ್ಷ್ಮಿಗೆ ಈಗ ಒಸ ಜೀವ ಕೊಟ್ಟೊರ್ ಯಾರು. ? ನೀವೆ ಏಳಿ. ಇಂಗೆ ಒಳ್ಳೆಕಲ್ಸ್ ಮಾಡ್ಕಂಡು ಸುಕ್ವಾಗ್ ಬಾಳ್ರಿ ಮಕ್ಳ. ಸಬಾಸ್. ದೊಗ್ನಾಳ್ ಮುನ್ಯಪ್ಪಜ್ಜ. ದೊಗ್ನಾಳ್ ಪೊಸ್ಟು. ಕರ್ ನಾಟ್ಕ.
ಲೇಖಕರು: ಚೈತನ್ಯ ಎಸ್
ವಿಧ: ಬ್ಲಾಗ್ ಬರಹ
December 16, 2007
ನಾನು ತುಂಬಾ ಚಿಕ್ಕವನಿದ್ದಾಗಿನಿಂದ ನೊಡುತ್ತಿದ್ದೀನಿ ಕಾಲ ಬದಲಾವಣೆ ನಮ್ಮ ಮನಸ್ಸಿಗೆ ಗೊತ್ತಿಲ್ಲದಂತೆ ಬದಲಾವಣೆ ಅಗುತ್ತಿದೆ ಅ ಹಿಂದಿನ ಮತ್ತು ಇಂದಿನ ಕಾಲಕ್ಕೆ ಉಡುಗೆ ತೊಡುಗೆ ಭಾವನೆ ಮನಸ್ಸಿನ ಪರಿಕಲ್ಪನೆ ಮಾನವ ಜಗತ್ತಿನ ಹೊಂದಾಣಿಕೆ ಕೇವಲ ಯಂತ್ರದಂತೆ ಬದಲಾಗುತ್ತಿದೆ ನಾವು ಮೊದಲಿನಂತೆ ಎಂದರೆ ನಮ್ಮ ಹಿಂದಿನ ತಲೆಮಾರಿನ ಜೀವನದ ಕಲ್ಪನೆಯನ್ನು ಸಹ ಮಾಡಿಕೊಳ್ಳುವುದು ಅಸಾಧ್ಯ ಎನಿಸುವ ಮಟ್ಟಿಗೆ ಯಾಂತ್ರಿಕ ಪ್ರಪಂಚಕ್ಕೆ ಸೇರಿಕೊಂಡುಬಿಟ್ಟಿದ್ದೇವೆ…