ಎಲ್ಲ ಪುಟಗಳು

ಲೇಖಕರು: Nitte
ವಿಧ: Basic page
December 19, 2007
ಬಾ ಒಮ್ಮೆ ನನ್ನ ಪ್ರಿಯತಮೆ, ಒಮ್ಮೆಯಾದರು ಬಾ... ನಿನ್ನ ಪ್ರೀತಿ ನನಗಿಲ್ಲವಾದರೇನು, ಧ್ವೇಷಿಸಲಾದರು ಬಾ... ತ೦ಗಾಳಿಯು ಎನ್ನ ಕಣ್ಣ ಚುಚ್ಹಿ ನೋಯಿಸುತಿದೆ... ಈ ನಯನಕ್ಕೆ ತ೦ಪನೆರೆಯಲು ಬಾ... ಎಕಾ೦ಗಿಯಾದ ಎನ್ನ ಹೃದಯ ವಿರಹದಿ ಬೇಯುತಿದ್ಡರೆ ನಿನಗೇನು... ನಿನ್ನ ಸುಖದಿ ಎನ್ನ ನೋವ ಮರೆಸಲಾದರು ಬಾ... ರೆಕ್ಕೆ ಮುರಿದ ಹಕ್ಕಿ ಇ೦ದು ಹಾರದಿದ್ದರೆ ನಿನಗೇನು... ಹಕ್ಕಿ ಕೊರಳು ಸತ್ತಿಲ್ಲ, ಸಿಹಿ ಗಾನ ಆಲಿಸಲಾದರು ಬಾ... ಆರಿದ ಹೃದಯ ದೀಪವ ಹಚ್ಹಿ, ನಿನ್ನ ನ೦ಬಿ ಬರುತಿಹೆನು ನಿನ್ನ ಕಡೆಗೆ... ಕೈ…
ವಿಧ: Basic page
December 19, 2007
ಮೈಸೂರಿನಲ್ಲಿ ಅಜ್ಜನ ತಿಥಿ ಮುಗುಸಿಕೊಂಡು ಭಾನುವಾರ ಸಂಜೆನೇ ಬೆಂಗಳೂರಿಗೆ ಹೊರಡಬೆಕಿತ್ತು, ಆದ್ರೆ ಭಾನುವಾರಾ ಸಂಜೆ ರೈಲಿನಲ್ಲಿ ಜನ ಕಿಕ್ಕಿರಿದು ತುಂಬಿರ್ತಾರದ್ರಿಂದ ಸೋಮವಾರ ಬೆಳೆಗ್ಗೆ ಹೊರಟೆ. ಮೈಸೂರಿನಿಂದ ಬೆಂಗಳೂರಿಗೆ ಮೊದಲ ರೈಲು ಬೆಳಿಗ್ಗೆ ೬.೦೦ ಗಂಟೆಗೆ ಇದ್ರೂ ಕಾಲೆಜಿಗೆ ಸರಿಯಾಗಿ ಹೊಗಿ ಏನು ಸಾಧಿಸಬೆಕಾಗಿದೆಂತ, ೭.೦೦ ಗಂಟೆ ರೈಲಿಗೆ ಬಂದೆ. ವಿಧಿಯ ವಿಪರ್ಯಸ ಅನ್ಸುತ್ತೆ ೭.೦೦ ಗಂಟೆ ರೈಲ್ನಲ್ಲೆನು ಕಮ್ಮಿ ಜನ ಎನು ಇರಲಿಲ್ಲ, ಈಕಡೆ ಇಂದ ಆಕಡೆ, ಆಕಡೆ ಇಂದ ಈಕಡೆ ಮೂರ್ ನಾಲ್ಕು ಬೊಗಿ…
ಲೇಖಕರು: hamsanandi
ವಿಧ: ಬ್ಲಾಗ್ ಬರಹ
December 19, 2007
ಇತ್ತೀಚೆಗೆ ಡಾನಾ.ಸೋಮೇಶ್ವರ ಅವರು ಈಗ ಸಂಕ್ರಾಂತಿಯ ಆಚರಣೆಯಲ್ಲಿ Someಕ್ರಾಂತಿ ತರುವ ಕಾಲವಾಗಿದೆ ಎಂದು ಕರೆ ಕೊಟ್ಟರು. ಅದಾದ ಮೇಲೆ ಸ್ವಲ್ಪ ವಿಚಾರ ವಿನಿಮಯವೂ ಆಯಿತು. ಅದಕ್ಕೆ Someಕ್ರಮಣದ ಬಗ್ಗೆ ಸ್ವಲ್ಪ Someಗೀತ ಹಾಡೋಣ ಎನ್ನಿಸಿತು. ಹಾಡ್ತಾ ಹಾಡ್ತಾ ರಾಗ, ನರಳ್ತಾ ನರಳ್ತಾ ರೋಗ ಅಂತ ಗಾದೆ ಇರೋದನ್ನ ಮರೀಬೇಡಿ. ಹಾಗಾಗಿ ಓದಿದ್ದು ಹಿಡೀದಿದ್ರೆ, ಇನ್ನೊಂದು ಸಲ ಓದಿ. ಇನ್ನೂ ಸರಿ ಇಲ್ಲ ಅಂದ್ರೆ ಮತ್ತೊಂದು ಸಲ ಓದಿ. ಆಗ, ಸರಾಗ ವಾಗಿಬಿಡತ್ತೆ. ರಾಗದ ರುಚಿ ತಿಳಿಯತ್ತೆ. ಸ್ವಲ್ಪ ದಿನದ…

ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
December 19, 2007
ಪರ್ವತಾರೋಹಣ ನನಗಿಷ್ಟವಾದ ಹವ್ಯಾಸಗಳಲ್ಲಿ ಒಂದು.ರಜೆ ಸಿಕ್ಕಿತೆಂದರೆ ಬ್ಯಾಗ್ ರೆಡಿಮಾಡಿ ಹೊರಟೇ ಬಿಡುವೆನು.ಪಶ್ಚಿಮದ ಕರಾವಳಿಯ ಸಮೀಪವಿರುವ ಶಿರಾಡಿ,ಚಾರ್ಮಾಡಿ,ಆಗುಂಬೆ ಪರ್ವತಗಳನ್ನು ಅದೆಷ್ಟು ಬಾರಿ ಹತ್ತಿ ಇಳಿದಿದ್ದೇನೋ ಲೆಕ್ಕವೇ ಇಲ್ಲ.ಮೊದಮೊದಲು ಹತ್ತುವಾಗ ಸುತ್ತುಮುತ್ತಲಿನ ದೃಶ್ಯಗಳನ್ನು ನೋಡಿ ನನಗೆ ತಲೆಸುತ್ತಿದಂತಾಗಿ ವಾಂತಿ ಬರುತಿತ್ತು.ಆಗಿನಿಂದ ಹಿರಿಯರ ಸೂಚನೆಯಂತೆ ಕಣ್ಣುಮುಚ್ಚಿಯೇ ಹತ್ತಿ‌ಇಳಿಯುವುದು ಮಾಡಿದೆ. ಈಗ ನನ್ನ ಜತೆಯಲ್ಲಿದ್ದವರು…
ಲೇಖಕರು: venkatesh
ವಿಧ: Basic page
December 18, 2007
ಮಲ್ಲಪ್ಪ : ಏನಪ ಉಡ್ಗ ಮುನ್ಯಪ್ಪಾರ್ ಮನ್ಯಾಗೆ ಅದರಾ ? ನಾಗೇಶ್ : ಯಾರ್ ಸಾರ್ ನೀವು, ಏನ್ಬೇಕಾಗಿತ್ತು. ಅವ್ರಿಲ್ಲ. ಒರ್ಗೋಗವ್ರೆ. ಮಲ್ಲಪ್ಪ : ನನ್ಗೆ ಅವ್ರತ್ರ ಮಾತಾಡ್ಬೇಕಾಗಿತ್ತು. ಅದೆ, ಅದು, ಇದು, ರಾಜ್ಕೀಯ ಅಂತವ. ಬಲ್ ಒಳ್ಳೇ ಮನ್ಸ ಕಣಪ. ಅವ್ರು ನಿನ್ಗೇನಾಗ್ಬೇಕು ? ಅಜ್ಜೈನೊರ. ಸರಿಕಣಪ. ನೀನು ಅವ್ರಂಗೆ ಉಸಾರಾಗಿದಿಯ. ಏನಪ ನಿನ್ ಎಸ್ರು ? ನಾಗೇಶ್ : ನಾಗೇಶ್ ಅಂತ. ಮಲ್ಲಪ್ಪ್ಪ : ಸ್ಕೂಲ್ಗೋಗ್ತಿದ ? ನಾಗೇಶ್ : ಹೌದ್ರಿ. ಮುಂದಿನ್ ವರ್ಷ ಎಸ್ಸೆಲ್ಸಿ. ಮಲ್ಲಪ್ಪ : ಸರಿಕಣಪ…
ವಿಧ: Basic page
December 18, 2007
ವಾರಾಹಿ ಹಿನ್ನಿರಿನಿಂದ ಸುತ್ತುವರೆಯಲ್ಪಟ್ಟಿರುವ ಕೆಲವು ಹಳ್ಳಿಗಳು ಚಿತ್ರವಿಚಿತ್ರ ಸಮಸ್ಯೆಗಳಿಂದ ಬಳಲುತ್ತಿವೆ. ಮೆಲ್ಸುಂಕ ಎಂಬ ಗ್ರಾಮವೊಂದರ ಕಥೆ ಇಲ್ಲಿದೆ. ಯಡೂರಿನಲ್ಲಿ ಒಂದಿಬ್ಬರಿಗೆ ಮೆಲ್ಸುಂಕದ ದಾರಿ ತೋರಿಸಬನ್ನಿ ಎಂದು ಕರೆದರೆ ‘ಅದು ನಕ್ಸಲರ ಅಡ್ಡ ಕಣ್ರೀ’ ಎಂದು ಹೆದರಿಸಿದರು. ಅವರನ್ನು ಹೇಗೋ ಒಪ್ಪಿಸಿ ಮಾಣಿ ಆಣೆಕಟ್ಟೆಯ ಮೂಲಕ ಕರ್ರಗಿನ ಕಾಡಿನ ನಡುವೆ ಕಚಡಾ ರಸ್ತೆಯಲ್ಲಿ ೧೮ ಕಿಮೀ ದೂರದ ಉಳ್ತಿಗ ತಲುಪುವಷ್ಟರಲ್ಲಿ ನಮ್ಮ ಬೈಕು ಪಂಚರ್ ಅಗದಿದ್ದುದೇ ಅದ್ರಷ್ಟ. ಅಲ್ಲಿಂದ…
ಲೇಖಕರು: ವೈಭವ
ವಿಧ: Basic page
December 18, 2007
ಹಳೆಗನ್ನಡ: ಪೊಗಳಿ ನಲ್ನುಡಿಗಳುಂ ಪೇಳ್ವರ್ ಪಲವರಿರ್ಪರ್ ಎನ್ನಂ ಒಡಗೂಡಿ ಕೂರ್ಪರ್ ಪಲವರಿರ್ಪರ್ ಎಡರ್ಬೊೞ್ತಿನಲ್  ನೆರವಾಗುವರ್ ಪಲವರಿರ್ಪರ್ ಎನ್ನಡೆನುಡಿಗಳುಂ ದಿಟದಿಂ ಬಗೆದು ಕಟುನುಡಿಗಳಾಳ್ಪರ್ ನಾ ಕಾಣೆ ಬರ್ತೇಸ (ನನಗೆ ಗೊತ್ತಿಲ್ಲದಂತೆ ೨,೩,೪ ನೇ ಸಾಲಿನಲ್ಲಿ ಸುರುವಿನಲ್ಲಿ 'ಎ' ಪ್ರಾಸ ಬಂದಿದೆ :) ) ---------------------------------------- ಹೊಸಗನ್ನಡ: ಹೊಗಳಿ ಒಳ್ಳೆನುಡಿಗಳನ್ನು ಹೇಳುವವರು ಹಲವರಿರುವರು ನನ್ನನ್ನು ಒಡಗೂಡಿ ಪ್ರೀತಿಸುವವರು ಹಲವರಿರುವರು ಕಶ್ಟದ…