ಎಲ್ಲ ಪುಟಗಳು

ಲೇಖಕರು: veenadsouza
ವಿಧ: ಬ್ಲಾಗ್ ಬರಹ
December 18, 2007
ಎಲ್ಲಾ ಕನ್ನಡ/ಕನ್ನಡೇತರ ಬ್ಲಾಗ್ ಜೀವಿಗಳಿಗೆ, ಸ್ನೇಹಿತರಿಗೆ, ಗುರುಗಳಿಗೆ... ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಸಂಪದ ಮುಲಕ ತಿಳಿಸಲು ಖುಷಿಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಲು ನಾನಂತೂ ಮಂಗಳೂರಿಗೆ ಹೋಗುತ್ತಿದ್ದೇನೆ. .. ನೀವೂ ನಿಮ್ಮ ನಿಮ್ಮ ಊರುಗಳಲ್ಲಿ, ವಾಸ ಸ್ಥಳಗಳಲ್ಲಿ ಕ್ರಿಸ್ಮಸ್ ಆಚರಿಸಿ ಇತರರಿಗೂ ಸಂತಸ ಹಂಚಿ. ಎಲ್ಲರಿಗೂ ಮಗದೊಮ್ಮೆ ವೀಣಾಳು ಮಾಡುವ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ವಿಶ್ ಯು ಮೆರಿ ಕ್ರಿಸ್ಮಸ್ :) :)
ಲೇಖಕರು: veenadsouza
ವಿಧ: Basic page
December 18, 2007
ಎಲ್ಲಾ ಕನ್ನಡ/ಕನ್ನಡೇತರ ಬ್ಲಾಗ್ ಜೀವಿಗಳಿಗೆ, ಸ್ನೇಹಿತರಿಗೆ, ಗುರುಗಳಿಗೆ... ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಸಂಪದ ಮುಲಕ ತಿಳಿಸಲು ಖುಷಿಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸಲು ನಾನಂತೂ ಮಂಗಳೂರಿಗೆ ಹೋಗುತ್ತಿದ್ದೇನೆ. .. ನೀವೂ ನಿಮ್ಮ ನಿಮ್ಮ ಊರುಗಳಲ್ಲಿ, ವಾಸ ಸ್ಥಳಗಳಲ್ಲಿ ಕ್ರಿಸ್ಮಸ್ ಆಚರಿಸಿ ಇತರರಿಗೂ ಸಂತಸ ಹಂಚಿ. ಎಲ್ಲರಿಗೂ ಮಗದೊಮ್ಮೆ ವೀಣಾಳು ಮಾಡುವ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ವಿಶ್ ಯು ಮೆರಿ ಕ್ರಿಸ್ಮಸ್ :) :) :) :)
ಲೇಖಕರು: Nitte
ವಿಧ: Basic page
December 18, 2007
ಕತ್ತಲೆಯಲ್ಲಿ ಬೆಳಕಾದರೆ ಈ ಪ್ರೀತಿ... ನೀ ಮೊ೦ಬತ್ತಿಯ ಮೊರೆ ಹೊಗುವೆ ಎಕೆ...? ಸುಮಧುರ ಅನುಭವದ ಮೂಲವಾದರೆ ಈ ಪ್ರೀತಿ... ನೀ ಎನ್ನ ಮನಸಾರೆ ಪ್ರೀತಿಸಲಾರೆ ಎಕೆ...? ಹುಚ್ಹು ಮನಸ್ಸಿನ ಹ೦ಬಲದ ಬಲವಾದರೆ ಈ ಪ್ರೀತಿ... ನಾ ಹೀಗೆ ದುರ್ಬಲನಾಗಿ ಅಳುತ್ತಿರುವೆನು ಹೀಗೇಕೆ...? ಸರ್ವ ಕಾಲಕ್ಕು ಪರಮ ಪವಿತ್ರವಾದರೆ ಈ ಪ್ರೀತಿ... ಸ೦ತೆಯಲ್ಲಿ ನೀನದನ್ನು ಮಾರಾಟಕ್ಕೆ ಇಟ್ತಿರುವೆಯಲ್ಲ ಹೀಗೇಕೆ...? ಸಿಹಿ ನಾದದ ಸವಿ ಶ್ರುತಿಗಳ ಸಮ್ಮೇಳವಾದರೆ ಈ ಪ್ರೀತಿ... ರೋದನದ ವೇದನೆಯ ಹಿಮ್ಮೇಳವು ಇದಕ್ಕೇಕೆ...?…
ಲೇಖಕರು: cmariejoseph
ವಿಧ: Basic page
December 18, 2007
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸಾಗುವ ಹಿಮಸಾಗರ ಎಕ್ಸ್ಪ್ರೆಸ್ ರೈಲು ನಮ್ಮ ದೇಶದ ಅತಿ ಹೆಚ್ಚಿನ ಸಂಖ್ಯೆಯ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಹಾಗೆ ಅದು ನವದೆಹಲಿಯಿಂದ ಉತ್ತರದ ಕಡೆಗೆ ಸಾಗುವಾಗ ಸೋನಿಪತ್ ಪಾನಿಪತ್ ಅನಂತರ ಪುರಾಣಪ್ರಸಿದ್ಧ ಕುರುಕ್ಷೇತ್ರ ರೈಲುನಿಲ್ದಾಣ ಸಿಗುತ್ತದೆ. ಅದೊಂದು ಪುಟ್ಟ ರೈಲುನಿಲ್ದಾಣ. ಕುರುಕ್ಷೇತ್ರವೆಂದರೆ ಅದೇ ಮಹಾಭಾರತ ಯುದ್ಧ ನಡೆದ ಸ್ಥಳವೆಂದು ಆಗಾಗ್ಗೆ ನೆನಪಿಸಿಕೊಳ್ಳುವ ಈ ಸ್ಥಳದ ಬಗ್ಗೆ ಎಂಥ ತಾತ್ಸಾರ. ರೈಲಿನಲ್ಲಿದ್ದ ಸಹಪ್ರಯಾಣಿಕರು ಯಾರೂ…
ಲೇಖಕರು: Nitte
ವಿಧ: Basic page
December 18, 2007
ಕತ್ತಲೆಯಲ್ಲಿ ಬೆಳಕಾದರೆ ಈ ಪ್ರೀತಿ... ನೀ ಮೊ೦ಬತ್ತಿಯ ಮೊರೆ ಹೊಗುವೆ ಎಕೆ...? ಸುಮಧುರ ಅನುಭವದ ಮೂಲವಾದರೆ ಈ ಪ್ರೀತಿ... ನೀ ಎನ್ನ ಮನಸಾರೆ ಪ್ರೀತಿಸಲಾರೆ ಎಕೆ...? ಹುಚ್ಹು ಮನಸ್ಸಿನ ಹ೦ಬಲದ ಬಲವಾದರೆ ಈ ಪ್ರೀತಿ... ನಾ ಹೀಗೆ ದುರ್ಬಲನಾಗಿ ಅಳುತ್ತಿರುವೆನು ಹೀಗೇಕೆ...? ಸರ್ವ ಕಾಲಕ್ಕು ಪರಮ ಪವಿತ್ರವಾದರೆ ಈ ಪ್ರೀತಿ... ಸ೦ತೆಯಲ್ಲಿ ನೀನದನ್ನು ಮಾರಾತಕ್ಕೆ ಇಟ್ತಿರುವೆಯಲ್ಲ ಹೀಗೇಕೆ...? ಸಿಹಿ ನಾದದ ಸವಿ ಶ್ರುತಿಗಳ ಸಮ್ಮೇಳವಾದರೆ ಈ ಪ್ರೀತಿ... ರೋದನದ ವೇದನೆಯ ಹಿಮ್ಮೇಳವು ಇದಕ್ಕೇಕೆ...?…
ಲೇಖಕರು: keshav
ವಿಧ: ಬ್ಲಾಗ್ ಬರಹ
December 18, 2007
ತಾಂತ್ರಿಕವಾದ ಇಂಗ್ಲೀಷ್ ಶಬ್ದಗಳನ್ನು ಕನ್ನಡೀಕರಣ ಮಾಡುವಾಗ ಸಂಸ್ಕೃತದ ಮೊರ ಹೋಗುತ್ತೇವೆ, ತಪ್ಪಲ್ಲ. ಆದರೆ ಸಂಸ್ಕೃತ ಕನ್ನಡವನ್ನು ತುಂಬ ಭಾರ ಮಾಡುತ್ತದೆ ಮತ್ತು ಮಾತಾಡುವಾಗ ಅಡ್ಡಬರುತ್ತದೆ, ಆದ್ದರಿಂದ ನಾವು ಮಾತಾಡುವಾಗ ಭಾಷಾಂತರಿಸಿದ ಸಂಸ್ಕೃತವನ್ನು ಉಪಯೋಗಿಸದೇ ಮೂಲ ಇಂಗ್ಲೀಷನ್ನೇ ಉಪಯೋಗಿಸುತ್ತೇವೆ. ಕನ್ನಡದಲ್ಲಿ ಸಂಸ್ಕೃತವನ್ನಾಗಲೀ, ಇಂಗ್ಲೀಷನ್ನಾಗಲೀ, ಉರ್ದು, ಪಾರ್ಸಿ, ಎನ್ನಾವುದೇ ಭಾಷೆಯನ್ನಾಗಲಿ ಉಪಯೋಗಿಸುವುದರ ವಿರುದ್ಧವೇನಲ್ಲ ನಾನು. ಹಾಗೆ ನೋಡಿದರೆ ಇಂಗ್ಲೀಷ್ ಭಾಷೆಯಲ್ಲಿ ಮೂಲ…
ಲೇಖಕರು: venkatesh
ವಿಧ: Basic page
December 18, 2007
ಉಡ್ಗ : ಅಜ್ಜ, ಎಮ್. ಪಿ. ಪ್ರಕಾಶ್, ಬಿಜೆಪಿ ನ ಸೇರೊದು. ಇದಕ್ಕೇನೆಳ್ತಿ ? ಮುನ್ಯಪ್ಪಜ್ಜ : ಯಾರ್ ಎಲ್ಲದ್ರು ಒಗ್ಲಿ ಬಿಡ್ ಮಗ. ಅದ್ರಿಂದ, ನಮ್ಮದೇಸಕ್ಕೆ ಎನಾದ್ರು ಉಪ್ಯೊಗ ಐತ . ಎಲ್ರು ಅಷ್ಟೆಯ. ಎಂತೆಂತೆರಲ್ಲೆ ಜೆ. ಡಿ. ಎಸ್. ಬಿಟ್ಟೊಗ್ಲಿಲ್ವ. ಎಗ್ಡೆಗಿಂತ ದೊಸ್ತಿ, ಗೌಡ್ರತಾವ ಯಾರ್ಗಿತ್ತು. ಸಿದ್ರಾಮಣ್ಣರು, ಸಿಂಧ್ಯ, ಇಗ ಇವ್ರು. ಅದ್ರಗೆ ಎನು ಒಸ್ದಲ್ಲ. ಇನ್ನು ಕಾಯ್ಕಂಡ್ ಕುಂತ್ಗಂಡ್ರೆ, ಬಾರಿ ಜನ ಬಿಟ್ಟ್ ಒರ್ಗ್ ಒಗಕ್ಕೆ ರೆಡ್ಯಾಗವ್ರೆ ಅಂತವ ಕೆಳ್ದೆ. ಯಾವ್ದ್ ಸರಿ,…
ಲೇಖಕರು: raghottama koppar
ವಿಧ: Basic page
December 17, 2007
ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ-ರಘೋತ್ತಮ್ ಕೊಪ್ಪರ ತಿಂಗಳು ಶುರುವಾದರೆ ಎಲ್ಲರೂ ಸಂಬಳವನ್ನು ಡ್ರಾ ಮಾಡುವುದಕ್ಕಾಗಿ ಬ್ಯಾಂಕಿಗೆ ಧಾವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಏ.ಟಿ.ಎಂ (ಅಟೋಮೆಟೆಡ್ ಟೆಲ್ಲರ್ ಮಶಿನ್), (ಆಲ್ ಟೈಂ ಮನಿ ಅಂತಲೂ ಕರೆಯಬಹುದು) ಬಂದಿದೆ. ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಸಂಬಳವನ್ನು ಪಡೆಯಬೇಕಾದ ಪರಿಸ್ಥಿತಿ ಈಗಿಲ್ಲ ಅಂತ ಎಲ್ಲರೂ ನಿಟ್ಟುಸಿರು ಬಿಟ್ಟರೂ ಈ ಸರದಿ ನಿಲ್ಲುವುದು ತಪ್ಪಲಿಲ್ಲ ನೋಡಿ. ಹೌದು ಈಗ ಏ.ಟಿ.ಏಂ. ಕೌಂಟರ್ ಗಳಲ್ಲೂ ಸರದಿ ದೊಡ್ಡದಾಗಿಯೇ…
ಲೇಖಕರು: prasadbshetty
ವಿಧ: ಬ್ಲಾಗ್ ಬರಹ
December 17, 2007
ಏಡ್ಸ್ ಮತ್ತು ಕ್ಯಾನ್ಸರ್ ನಿವಾರಕ ಔಷಧಿಯ ಸಂಶೋಧನೆಗಳು..... ಅಮೇರಿಕಾದ ನ್ಯಾಶನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್‍ನ ಕ್ಲಿನಿಕಲ್ ಗ್ರೂಪ್, ಕಳೆದ ಆರು ವರ್ಷಗಳಿಂದ ನಡೆಸಿದ ಸಂಶೋಧನೆಗಳಿಂದ ಏಡ್ಸ್ ಮತ್ತು ಕ್ಯಾನ್ಸರ್ ನಿವಾರಕವಾಗಿ 'ಥಾಲಿಡೊಮೈಡ್'ಎನ್ನುವ ಔಷಧಿ ಯಶಸ್ವಿಯಾಗಿದೆ ಎಂಬುವುದು ಸಾಬಿತಾಗಿದೆ. ಏಡ್ಸ್‍ನಿಂದಾಗಿ ರೋಗಿಯ ತೂಕ ಕಮ್ಮಿಯಾಗಿ ಆತ ಬಲಹೀನನಾಗುತ್ತಾನೆ. ಥಾಲಿಡೊಮೈಡ್ ಏಡ್ಸ್ ರೋಗಿಯ ತೂಕವನ್ನು ಗಣನೀಯವಾಗಿ ಏರಿಸುತ್ತದೆ. ಏಡ್ಸ್‍ನ ಇನ್ನೊಂದು ಗುಣಲಕ್ಷಣವಾದ ಹೆಚ್ಚು ನೋವು ಮತ್ತೆ…
ಲೇಖಕರು: shekarsss
ವಿಧ: Basic page
December 17, 2007
ಗುರಿಯಿಲ್ಲದ ಓಟ ಅಸ್ಪಷ್ಟ ನೋಟ ಇವರ ಸೆಣಸಾಟ ಕತ್ತಲಲ್ಲಿ ಹುಡುಕಾಟ ನಿರ್ಧಿಷ್ಟ ಗುರಿಯಿರಲು ಸೂಕ್ತ ಹಾದಿಯಲ್ಲಿ ದಿಟ್ಟ ಪರಿಶ್ರಮವಿಟ್ಟು ಸ್ಪಷ್ಟ ಹಿನ್ನಲೆಯಲ್ಲಿ ತೊಡಕುಗಳು ಬಂದಷ್ಟು ಬಲವಾಗಿ ಮತ್ತಷ್ಟು ಕಾಣುತಾ ಗುರಿಯೊಂದೆ ಸಾಗಿ ನಡೆ ಮುಂದೆ