ತಿಣಿಕಿದನು ಫಣಿರಾಯ ಪದ್ಯ ಇಲ್ಲಿದೆ
- ತಿಣಿಕಿದನು ಫಣಿರಾಯ ಪದ್ಯ ಇಲ್ಲಿದೆ By: olnswamy (Jan 8 2006 - 8:19am)
- ಅರ್ಥ ಬಿಡಿಸಿ ಹೇಳಿ By: vvdooshaka (Mar 3 2006 - 8:48pm)
- ದೋಷಶೋಧನೆ ಎಂದಲ್ಲ, By: gvmt (Jan 8 2006 - 9:35am)
- ಗದುಗಿನ By: ಸ್ಮಿತಾ (Jan 10 2006 - 2:59am)
- ಬಿ ಆರ್ By: karthik (Jan 5 2006 - 2:52pm)

RSS:
ತಿಣಿಕಿದನು ಫಣಿರಾಯ ಪದ್ಯ ಇಲ್ಲಿದೆ
ತಿಣಿಕಿದನು ಫಣಿರಾಯ ರಾಮಾ
ಯಣದ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ
(ಕರ್ಣಾಟಕ ಭಾರತ ಕಥಾಮಂಜರಿ, ಪೀಠಿಕಾಸಂಧಿ, ಪದ್ಯ ೧೭.)