ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ

January 7, 2008 - 10:26pm — hamsanandi

ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ

hamsanandi's picture

ಅನಿಲ ಜೋಷಿ,

ಮೆಚ್ಚುಗೆಗೆ ಧನ್ಯವಾದಗಳು. ಎಸ್.ಕೆ.ಆರ್ ಅವರ ಈ ಪುಸ್ತಕವನ್ನು ನಾನೂ ಓದಿದ್ದೇನೆ. ವಿ.ಎಸ್.ಸಂಪತ್ಕುಮಾರಾಚಾರ್ಯರ ಪುಸ್ತಕ ( ತ್ಯಾಗರಾಜ-ಜೀವನ-ಸಾಧನೆ ಎಂದೇನೋ ಹೆಸರು ಎಂದು ನೆನಪು) ಸಿಕ್ಕರೆ ಓದಿ. ಚೆನ್ನಾಗಿದೆ.

ರಮೇಶರೆ,

ಉಗಾಭೋಗ ಎನ್ನುವುದು ಹರಿದಾಸರು ಮಾಡಿರುವ ರಚನೆಗಳಲ್ಲಿ ಒಂದು ಬಗೆ. ಪದ ಮತ್ತು ಸುಳಾದಿಗಳು ಇತರ ಬಗೆಗಳು.

ಪದ, ಸುಳಾದಿಗಳಲ್ಲಿ ಪಲ್ಲವಿ-ಅನುಪಲ್ಲವಿ-ಚರಣ ಎಂಬ ಭಾಗಗಳಿರುತ್ತವೆ. ಪದಗಳಲ್ಲಿ ಕಡೇ ಪಕ್ಷ ಒಂದು ಚರಣ ಇರುತ್ತದೆ. ೨೦-೩೦ ಚರಣಗಳಿರುವ ಪದಗಊ ಇವೆ. ಸುಳಾದಿಗಳಿಗೆ ತಾಳದ ರಚನೆ ಹೀಗೇ ಇರಬೇಕು ಎನ್ನುವ ಕಟ್ಟುಪಾಡಿದೆ,ಮತ್ತಲ್ಲದೆ ಚರಣಗಳು ೪-೫-೬-೭ ಸಂಖ್ಯೆಯಲ್ಲೇ ಇರಬೇಕು. ಮತ್ತೆ ಈ ಎರಡೂ ಪ್ರಕಾರಗಳಿಗೂ, ಕವಿತೆಗಳಿಗೆ ಇರಬೇಕಾದ ಪ್ರಾಸ-ಯತಿ ಮೊದಲಾದ ಛಂದಸ್ಸಿನ ಬಂಧವೂ ಇದೆ.

ಉಗಾಭೋಗಗಳಿಗೆ ತಾಳದ ಕಟ್ಟು, ಛಂದಸ್ಸಿನ ಹಂಗು ಎರಡೂ ಇಲ್ಲ. ಕೆಲವುಕಡೆ ದ್ವಿತೀಯಾಕ್ಷರ ಪ್ರಾಸ ಕಂಡುಬರುವುದಾದರೂ (ಉದಾಹರಣೆಗೆ, ನಾನು ಮೇಲಿನ ಬರಹದಲ್ಲಿ ಕೊಟ್ಟಿರುವ ನಿನ್ನಂಥ ಸ್ವಾಮಿ ಎನಗುಂಟು ಎನ್ನುವ ಉಗಾಭೋಗ), ಎಲ್ಲ ಉಗಾಭೋಗಗಳಲ್ಲೂ ಅದು ಕಾಣದು. ಹಾಗಾಗಿ, ಅದರ ಅಗತ್ಯ ಇದ್ದೇ ಇದೆ ಎಂಬ ಕಟ್ಟುಪಾಡಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಉಗಾಭೋಗಗಳಲ್ಲಿ ಪಲ್ಲವಿ-ಅನುಪಲ್ಲವಿ ಮೊದಲಾದ ಕೃತಿ ವಿಭಾಗಗಳಿಲ್ಲ. ಇದನ್ನು ಹಾಡುವಾಗಲೂ, ತಾಳವಿಲ್ಲದೇ (ಗಮಕ ವಾಚನ/ಕಾವ್ವ್ಯ ವಾಚನದಂತೆ) ವಿಸ್ತಾರ ಮಾಡಿ ಹಾಡುವುದು ಪದ್ಧತಿ. ಅಲ್ಲದೆ, ಹಾಡುವಾದ, ಉಗಾಭೋಗವೊಂದನ್ನು ಹಾಡಿ, ನಂತರ ಅದರ ಅರ್ಥಕ್ಕೆ- ಮೂಲ ಯೋಚನೆಗೆ ಹೊಂದುವಂತಹ, ದೇವರನಾಮ(ಪದ್) ವೊಂದನ್ನು ಹಾಡುವುದು ರೂಢಿ. ಬರೀ ಉಗಾಭೋಗವೊಂದನ್ನು stand-alone ಹಾಡುವುದನ್ನು ನಾನು ಕೇಳಿಲ್ಲ. ಆದರೆ, ಅದು ಪರಂಪರಾಗತವಾಗಿ ಬಂದದ್ದೇ ಅಲ್ಲವೇ ಎನ್ನುವುದಕ್ಕೆ ನನ್ನಲ್ಲಿ ಉತ್ತರವಿಲ್ಲ.

ಉಗಾಭೋಗಗಳಿಗೆ ಅತಿ ಹತ್ತಿರದ ಸಂಬಂಧಿ ಎಂದರೆ ಶಿವ ಶರಣರ ವಚನಗಳು. ಆದರೆ, ನನಗೆ ತಿಳಿದ ಮಟ್ಟಿಗೆ ವಚನಗಳು ಹೇಳುವಂತಹವು (ವಚನ -> ಮಾತು). ಆದರೆ, ಉಗಾಭೋಗಗಳು ಹಾಡುವಂತಹವು (ಹರಿದಾಸ ಪರಂಪರೆಯ ಎಲ್ಲ ರಚನೆಗಳಂತೆ).

-ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ By: hamsanandi (6 replies) January 6, 2008 - 7:48am
  • ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ By: rameshbalaganchi (Jan 9 2008 - 6:34pm)
  • ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ By: muralihr (Jan 8 2008 - 12:59pm)
  • ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ By: mahesha (Jan 7 2008 - 10:51pm)
  • ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ By: aniljoshi (Jan 7 2008 - 6:24am)
    • ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ By: hamsanandi (Jan 7 2008 - 10:26pm)
  • ಉ: ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ By: rameshbalaganchi (Jan 6 2008 - 9:27am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator