ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
- ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು By: madhava_hs (Jan 17 2008 - 6:12pm)
- ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು By: shreekant.mishrikoti (Jan 18 2008 - 11:52am)
- ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು By: kpbolumbu (Jan 15 2008 - 4:08pm)
- ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು By: shreekant.mishrikoti (Jan 15 2008 - 4:55pm)

RSS:
ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
೧. ನನಗೂ ನಿಮ್ಮ ಹಾಗೇ ಕಾದಂಬರಿ ಓದಲು ಸಹನೆ ಇಲ್ಲ , ಚಂದಮಾಮ , ಝೆನ್ , ಚಮತ್ಕಾರದ ಕತೆಗಳು , ದೃಷ್ಟಾಂತ ಕತೆಗಳು ಇತ್ಯಾದೀ ಸಣ್ಣ ಕತೆಗಳೇ ಇಷ್ಟ ;
ನಮ್ಮಿಂದ ಬಯಸುವ ಸಮಯ ಕಡಿಮೆ , ಕೊಡುವ ಸಂತೋಷ ತಿಳುವಳಿಕೆ ಹೆಚ್ಚು .
೨. ಬೈರಪ್ಪ ಕಾದಂಬರಿಗಳನ್ನು ೨೫ ವರ್ಷದ ಹಿಂದೆ ಓದಿದ್ದೆಷ್ಟೋ ಅಷ್ಟೇ , ಕತೆಗಿಂತ ಅವರ ಪುಸ್ತಕದಲ್ಲಿ ಪ್ರಬಂಧ, ಭಾಷಣ ಜಾಸ್ತಿ ಅಂತ ನನ್ನ ಅನಿಸಿಕೆ . ಅದಕ್ಕೇ ಭೈರಪ್ಪ ಬರಹದಿಂದ ದೂರ ಇದ್ದೀನಿ .
೩. ಮಾಸ್ತಿ ಕತೆಗಳನ್ನು ಓದಿ , ಜಯಂತ ಕಾಯ್ಕಿಣಿಗಳನ್ನೂ ಓದಿ , ಶ್ರೀನಿವಾಸ ವೈದ್ಯರ ’ಮನಸುಖರಾಯರ ಮನಸ್ಸು’ , ಕುಂ. ವೀ. ಅವರ ’ಭಳಾರೆ ವಿಚಿತ್ರಂ’ ಓದಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"