ಪ್ರೇಮ್ ಗೌರ್, ಸರ್... ರಾಯರ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ. ನಿಮ್ಮ ಲೇಖನ ಓದಿದ ನಂತರವಾದರೂ ಕನ್ನಡಿಗರು ಅವರುಗಳ ಕೃತಿಗಳನ್ನು ಓದಿದರೆ ಅದು ಸಾರ್ಥಕವೇ ಸರಿ. ಹಾಗಾಗಲಿ ಎಂದು ಹಾರೈಸುತ್ತೇನೆ...
ತುಮಕೂರಿನ ತಲಪರಿಗೆ
(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.
— ವಿನೋಬಾ ಭಾವೆ
ಉ: ವ್ಯಾಸರಾಯ ಬಲ್ಲಾಳರು ನಮ್ಮನಗಲಿದರು!
ಪ್ರೇಮ್ ಗೌರ್,
ಸರ್...
ರಾಯರ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ. ನಿಮ್ಮ ಲೇಖನ ಓದಿದ ನಂತರವಾದರೂ ಕನ್ನಡಿಗರು ಅವರುಗಳ ಕೃತಿಗಳನ್ನು ಓದಿದರೆ ಅದು ಸಾರ್ಥಕವೇ ಸರಿ. ಹಾಗಾಗಲಿ ಎಂದು ಹಾರೈಸುತ್ತೇನೆ...