"ಚಿಗುರಿದ ಕನಸು" ಚಿತ್ರದ ನಿರ್ದೇಶನ ಟಿ ಎಸ್ ನಾಗಾಭರಣರದ್ದು.
ಹಿಂದಿಯ 'ಸ್ವದೇಸ್' ಕೂಡ ಹೆಚ್ಚು ಕಡಿಮೆ ಇದೇ ಕಥೆಯನ್ನು ಆಧರಿಸಿ ಬಂದದ್ದು.
ಸಿನಿಮಾ ಓಡಲಿಲ್ಲ ಅಂದರೆ ಪ್ರೇಕ್ಷಕರು ಒಪ್ಪಲಿಲ್ಲ ಎಂದಲ್ಲ. ಹಲವು ಕಾರಣಗಳಿರಬಹುದು. ಸಿನಿಮಾ ಡಿಸ್ಟ್ರಿಬ್ಯೂಶನ್, ಪಬ್ಲಿಸಿಟಿ, ರಿಲೀಸ್ ಆದ ಸಮಯ (ಅದಕ್ಕೆ ಹೊಂದಿದ ಪ್ರೇಕ್ಷಕರಿಗೆ ಹೊಂದುವ ಸಮಯಕ್ಕೆ ಬಂತೋ ಇಲ್ಲವೋ ಎಂಬುದು). ಇತ್ತೀಚೆಗೆ ಮಲ್ಟಿಪ್ಲೆಕ್ಸುಗಳಿರುವುದರಿಂದ ಇಂತಹ ಸಿನಿಮಾಗಳನ್ನು ಮತ್ತೆ ರಿಲೀಸ್ ಮಾಡಬಹುದು ಅನ್ಸತ್ತೆ ("ಆ ದಿನಗಳು" ಚಿತ್ರದ ನಿರ್ದೇಶಕರ ಯೂ ಟ್ಯೂಬ್ ಪುಟಕ್ಕೆ ಒಂದು ಸಂದೇಶ ಕಳುಹಿಸಿದಾಗ ಅವರೂ ಇತ್ತೀಚೆಗೆ "ಮತ್ತೊಮ್ಮೆ ಸ್ಕ್ರೀನ್ ಮಾಡಬೇಕು" ಎಂದೇ ಬರೆದಿದ್ದರು. "ಆ ದಿನಗಳು" ಚಿತ್ರ ಈಗ ದೆಹಲಿಯಲ್ಲಿ ಕೂಡ ಸ್ಕ್ರೀನ್ ಆಗುತ್ತಿದೆ ಎಂಬ ಬಗ್ಗೆ ಪತ್ರಿಕೆಗಳಲ್ಲಿ ಇತ್ತೀಚೆಗೆ ತಾನೆ ವರದಿಗಳು ಬಂದಿದ್ದವು. ಒಳ್ಳೆಯ ಚಿತ್ರ ಯಾವ ಭಾಷೆಯಲ್ಲಾದರೂ ಇರಲಿ, ಅದನ್ನು ಜನ ನೋಡುತ್ತಾರೆ).
--
ನನ್ನ ಬ್ಲಾಗ್: ಪರಿವೇಶಣ | PariveshaNa
ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
ಉ: ಮುಂಗಾರು ಮಳೆ v/s ಚಿಗುರಿದ ಕನಸು
"ಚಿಗುರಿದ ಕನಸು" ಚಿತ್ರದ ನಿರ್ದೇಶನ ಟಿ ಎಸ್ ನಾಗಾಭರಣರದ್ದು.
ಹಿಂದಿಯ 'ಸ್ವದೇಸ್' ಕೂಡ ಹೆಚ್ಚು ಕಡಿಮೆ ಇದೇ ಕಥೆಯನ್ನು ಆಧರಿಸಿ ಬಂದದ್ದು.
ಸಿನಿಮಾ ಓಡಲಿಲ್ಲ ಅಂದರೆ ಪ್ರೇಕ್ಷಕರು ಒಪ್ಪಲಿಲ್ಲ ಎಂದಲ್ಲ. ಹಲವು ಕಾರಣಗಳಿರಬಹುದು. ಸಿನಿಮಾ ಡಿಸ್ಟ್ರಿಬ್ಯೂಶನ್, ಪಬ್ಲಿಸಿಟಿ, ರಿಲೀಸ್ ಆದ ಸಮಯ (ಅದಕ್ಕೆ ಹೊಂದಿದ ಪ್ರೇಕ್ಷಕರಿಗೆ ಹೊಂದುವ ಸಮಯಕ್ಕೆ ಬಂತೋ ಇಲ್ಲವೋ ಎಂಬುದು). ಇತ್ತೀಚೆಗೆ ಮಲ್ಟಿಪ್ಲೆಕ್ಸುಗಳಿರುವುದರಿಂದ ಇಂತಹ ಸಿನಿಮಾಗಳನ್ನು ಮತ್ತೆ ರಿಲೀಸ್ ಮಾಡಬಹುದು ಅನ್ಸತ್ತೆ ("ಆ ದಿನಗಳು" ಚಿತ್ರದ ನಿರ್ದೇಶಕರ ಯೂ ಟ್ಯೂಬ್ ಪುಟಕ್ಕೆ ಒಂದು ಸಂದೇಶ ಕಳುಹಿಸಿದಾಗ ಅವರೂ ಇತ್ತೀಚೆಗೆ "ಮತ್ತೊಮ್ಮೆ ಸ್ಕ್ರೀನ್ ಮಾಡಬೇಕು" ಎಂದೇ ಬರೆದಿದ್ದರು. "ಆ ದಿನಗಳು" ಚಿತ್ರ ಈಗ ದೆಹಲಿಯಲ್ಲಿ ಕೂಡ ಸ್ಕ್ರೀನ್ ಆಗುತ್ತಿದೆ ಎಂಬ ಬಗ್ಗೆ ಪತ್ರಿಕೆಗಳಲ್ಲಿ ಇತ್ತೀಚೆಗೆ ತಾನೆ ವರದಿಗಳು ಬಂದಿದ್ದವು. ಒಳ್ಳೆಯ ಚಿತ್ರ ಯಾವ ಭಾಷೆಯಲ್ಲಾದರೂ ಇರಲಿ, ಅದನ್ನು ಜನ ನೋಡುತ್ತಾರೆ).
--
ನನ್ನ ಬ್ಲಾಗ್:
ಪರಿವೇಶಣ | PariveshaNa