ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಮದುವೆ ಯಾರಿಗೆ ಬೇಕು...

March 25, 2008 - 10:59am — roopablrao

ಉ: ಮದುವೆ ಯಾರಿಗೆ ಬೇಕು...

roopablrao's picture

ರಿಂಕು ಹಾಗೆ ಮಾಡಿದ್ದು ಯಾಕಿರಬಹುದು ಎಂದು ಯೋಚಿಸಿದರೆ ಈಗಿನ ಒತ್ತಡದ ಜೀವನವೇ ಕಾರಣ ಎಂದು ತಿಳಿಯುತ್ತದೆ.
ಆ ಎಂಜಿನಿಯರ್ ಹೆಂಡತಿಯ ಕಡೆಗೂ ಗಮನ ಕೊಟ್ಟಿದ್ದರೆ ಇದು ಹೀಗಾಗುತ್ತಿರಲಿಲ್ಲ . ಹೆಣ್ಣು ವೈವಾಹಿಕ ಲಕ್ಷಣ ರೇಖೆಯನ್ನು ಸುಲಭವಾಗಿ ದಾಟಳು. ಹಾಗೆ ಮಾಡಿದ್ದರೆ ಅದು ಗಂಡನ ನಿರ್ಲಕ್ಷವೇ ಕಾರಣವಾಗಿರುತ್ತದೆ. ಅದೇ ಅವಳ ಗಂಡ ಅನ್ನಿಸಿಕೊಂಡವನು ಹೀಗೆ ಬೇರೆ ಅಫೈರ್ ಇಟ್ಟುಕೊಂಡಿದ್ದರೆ ಅವಳೇನು ಮಾಡಬೇಕಿತ್ತು.
ಇನ್ನು ಸ್ತ್ರೀ ಸ್ವಾತಂತ್ರ್ಯ ಎಂಬ ಮಾತೇ ಇಲ್ಲಿ ಬರುವುದಿಲ್ಲ. ಯಾಕೆಂದರೇ ಸ್ತ್ರೀ ಇನ್ನೂ ಸ್ವತಂತ್ರಳಲ್ಲ

ಇದು ಏನೆ ಆಗಲಿ ಆ ಹುಡುಗ ಮಾಡಿದ್ದು ಸರಿ ಅಲ್ಲ ಅವನದು ರಿಯಲ್ ಲವ್ ಆಗಿದ್ದಲ್ಲಿ ಅವಳನ್ನು ಬದುಕಲು ಬಿಡಬೇಕಿತ್ತು ಹೇಗೊ ಒಂದು ಕಡೆ ಹಾಯಾಗಿರಲಿ ಎಂದು. ತಾನು ಬದುಕಬಹುದಿತ್ತು.
ಸುಪ್ತ ಮನಸಿನ ಕನವರಿಕೆಗಳೊಂದಿಗೆ
ರೂಪ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮದುವೆ ಯಾರಿಗೆ ಬೇಕು... By: bachi (17 replies) March 25, 2008 - 9:27am
  • ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 11:49am)
    • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 12:33pm)
      • ಉ: ಮದುವೆ ಯಾರಿಗೆ ಬೇಕು... By: ಶ್ಯಾಮ ಕಶ್ಯಪ (Mar 27 2008 - 1:57pm)
        • ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:23pm)
          • ಉ: ಮದುವೆ ಯಾರಿಗೆ ಬೇಕು... By: mahesha (Mar 31 2008 - 2:04pm)
            • ಉ: ಮದುವೆ ಯಾರಿಗೆ ಬೇಕು... By: savithru (Mar 31 2008 - 4:54pm)
            • ಉ: ಮದುವೆ ಯಾರಿಗೆ ಬೇಕು... By: Sunil Jayaprakash (Mar 31 2008 - 3:50pm)
          • ಉ: ಮದುವೆ ಯಾರಿಗೆ ಬೇಕು... By: SURESH BHAT 79 (Mar 31 2008 - 1:28pm)
        • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 2:28pm)
  • ಉ: ಮದುವೆ ಯಾರಿಗೆ ಬೇಕು... By: mahesha (Mar 27 2008 - 10:08am)
  • ಉ: ಮದುವೆ ಯಾರಿಗೆ ಬೇಕು... By: uniquesupri (Mar 26 2008 - 7:04pm)
  • ಉ: ಮದುವೆ ಯಾರಿಗೆ ಬೇಕು... By: roopablrao (Mar 25 2008 - 10:59am)
    • ಉ: ಮದುವೆ ಯಾರಿಗೆ ಬೇಕು... By: bachi (Mar 25 2008 - 9:29pm)
      • ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 8:49am)
      • ಉ: ಮದುವೆ ಯಾರಿಗೆ ಬೇಕು... By: createam (Mar 25 2008 - 10:50pm)
        • ಉ: ಮದುವೆ ಯಾರಿಗೆ ಬೇಕು... By: bachi (Mar 26 2008 - 5:08pm)
          • ಉ: ಮದುವೆ ಯಾರಿಗೆ ಬೇಕು... By: roopablrao (Mar 26 2008 - 5:17pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
    October 8, 2008 - 5:07pm
  • mahesha
    ಉ: ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
    October 8, 2008 - 5:07pm
  • mahesha
    ಉ: ಆಯುಧಪೂಜೆ ಮತ್ತು ಹಸಿವು...
    October 8, 2008 - 5:03pm
  • ರಾಮಕುಮಾರ್
    ಉ: ಹಲ ಗುಣದೊರೆಗಳ/adjectiveಗಳ ಬಂದಾಗ ಕನ್ನಡದಲ್ಲಿ ಪಜೀತಿ
    October 8, 2008 - 5:03pm
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 5:03pm
  • mahesha
    ಉ: ತೋಡು ಮತ್ತು ಮೊಗೆ
    October 8, 2008 - 4:58pm
  • mahesha
    ಉ: ಶಂಕರ ಬಟ್ಟರ ಹೊತ್ತಗೆಯಲ್ಲಿರ ತಪ್ಪು ಇಲ್ಲವೇ ಬಿಟ್ಟು ಹೋದ ಸಂಗತಿ, ಕನ್ನಡದ ಲಿಂಗ/ಜೆಂಡರ್‍ ಸಿಸ್ಟಮ್ ಬಗ್ಗೆ
    October 8, 2008 - 4:56pm
  • Shivakumar.Revadi
    ಉ: ತೋಡು ಮತ್ತು ಮೊಗೆ
    October 8, 2008 - 4:53pm
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 4:48pm
  • anil.ramesh
    ಉ: ಮಹಾತ್ಮ ಗಾಂಧೀಜಿಯವರ ಮಾಹಿತಿಗಳು
    October 8, 2008 - 4:46pm
ಇನ್ನಷ್ಟು


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator