ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?
- ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ? By: ravikreddy (Mar 25 2008 - 11:14pm)
- ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ? By: Sunil Jayaprakash (Mar 25 2008 - 9:17pm)
- ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ? By: beLagu (Mar 26 2008 - 10:52am)
- ಉ: By: ಶ್ಯಾಮ ಕಶ್ಯಪ (Mar 26 2008 - 1:09pm)
- ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ? By: beLagu (Mar 26 2008 - 10:52am)

RSS:
ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?
ಶ್ಯಾಮ್,
ದಯವಿಟ್ಟು ಇದನ್ನು ಮಾಡಿಯೇ ಮಾಡಿ (ತತ್‍ಕ್ಷಣದಿಂದಲೆ) ಮತ್ತು ಆದರೆ ಅದಕ್ಕೆ ಪೂರಕವಾಗಿ ನನ್ನ ಈ ಕೋರಿಕೆಯನ್ನೂ ತೆಗೆದುಕೊಳ್ಳಿ.
ಇಂತಹುದನ್ನು ನಾನೆ ಮಾಡಬೇಕೆಂದಿದ್ದೆ. ವಿಕ್ರಾಂತದಲ್ಲಿ ಒಮ್ಮೆ ನಾನು ಬರೆದಿದ್ದ ರೈತರ ಬಗೆಗಿನ ಲೇಖನವನ್ನು ನನ್ನ ಬ್ಲಾಗ್‍ಗೆ ಹಾಕಿ, ರೈತರ ಆತ್ಮಹತ್ಯೆ ಸುದ್ಧಿ ಬಂದಾಗಲೆಲ್ಲ ಅದನ್ನು ಸಂಖ್ಯೆ ಸಮೇತ ಅಪ್‍ಡೇಟ್ ಮಾಡುತ್ತಾ ಹೋಗಬೇಕು ಎಂದುಕೊಂಡಿದ್ದೆ. ಆದರೆ, ಸಮಯಾಭಾವದಿಂದ ಇಂದು ನಾಳೆ ಎಂದು ಮುಂದೂಡತ್ತಲೆ ಬರುತ್ತಿದ್ದೇನೆ. ದಯವಿಟ್ಟು ನೀವು ನಿಮ್ಮ ಕಂಪ್ಯೂಟರ್ನಲ್ಲಿ ಸೇವ್ ಮಾಡಿಕೊಳ್ಳುವ ಬದಲು, ಅದೇ ಸುದ್ಧಿಯನ್ನು ಮತ್ತು ಸಂಖ್ಯೆಯನ್ನು ನಿಮ್ಮ ಬ್ಲಾಗಿನಲ್ಲಿ ಹಾಕುತ್ತಾ ಹೋಗಿ. ಟೇಬಲ್ ಮಾಡಿ ಅದನ್ನು ಅಪ್‍ಡೇಟ್ ಮಾಡುತ್ತಿರಿ.
ಉದಾ:
http://icasualties.org/oif/Statecity.aspx
ಇಂತಹ ಕೆಲಸ ಅನೇಕ ರೀತಿಯಲ್ಲಿ ಪಾಸಿಟಿವ್ ಪರಿಣಾಮ ಕೊಡುತ್ತದೆ. ಚರ್ಚೆ ಮತ್ತು ಕ್ರಿಯೆಯನ್ನು (ತನ್ನ ನೆಲೆಯಲ್ಲಿ) ಅನಿವಾರ್ಯ ಮಾಡುತ್ತದೆ.
ದಯವಿಟ್ಟು ಇದನ್ನು ಸಲಹೆ ಎನ್ನುವುದಕ್ಕಿಂತ ಕೋರಿಕೆ ಎಂದು ತೆಗೆದುಕೊಳ್ಳಿ.
ರವಿ...
http://amerikadimdaravi.blogspot.com