Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಶೀರ್ಷಿಕೆಯಲ್ಲಿರೊ ಕನ್ನಡ ಡಯಲೆಕ್ಟು [ಓ , ಅದೆ ನಾವು ಎಲ್ಲಾದಕ್ಕು 'ಉ' ಕಾರಾಂತ ಹಾಕ್ತೀವಲ್ಲ ಅದು :)] ಇದ್ಯಲ್ಲಾ ಸಾ ...
ಹೋಗ್ಲಿ ... ಇನ್ನೊನ್ದೆರ್ಡ್ ಚಿತ್ತಾರ ಗೀಚ್ತೀನಿ ... ಅದ್ಕಿನ್ತ ಮುಖ್ಯ ಸ್ವಯಮ್ಸೇವಕರ ಸಭೆ. ಅದ್ಕೆ ತಾರೀಕ್ && ಸ್ಥಳ ತೀರ್ಮಾನ್ಸಿ ದಯವಿಟ್ಟು ತಿಳಿಸಿ ...
--ರಾಘವ
ಭಾರತ ದಾತ್ಮ೦ ಕ೦ಗೆಡುತಿದೆ ಪರ ಸಾರಸ್ವತ ಸ೦ಪದ ಭರದಿ೦ ತಾರಿ ಹೋಗಿತಿದೆ ತಾಯ್ನಾಡಿನ ಮನ ಏರುವಿದೇ ಸ್ವಪ್ರತ್ಯಯದಿ೦
— ಪು ತಿ ನ
ಉ: T shirtu
ಶೀರ್ಷಿಕೆಯಲ್ಲಿರೊ ಕನ್ನಡ ಡಯಲೆಕ್ಟು [ಓ , ಅದೆ ನಾವು ಎಲ್ಲಾದಕ್ಕು 'ಉ' ಕಾರಾಂತ ಹಾಕ್ತೀವಲ್ಲ ಅದು :)] ಇದ್ಯಲ್ಲಾ ಸಾ ...
ಹೋಗ್ಲಿ ... ಇನ್ನೊನ್ದೆರ್ಡ್ ಚಿತ್ತಾರ ಗೀಚ್ತೀನಿ ...
ಅದ್ಕಿನ್ತ ಮುಖ್ಯ ಸ್ವಯಮ್ಸೇವಕರ ಸಭೆ. ಅದ್ಕೆ ತಾರೀಕ್ && ಸ್ಥಳ ತೀರ್ಮಾನ್ಸಿ ದಯವಿಟ್ಟು ತಿಳಿಸಿ ...
--ರಾಘವ