Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

March 28, 2008 - 11:16am — ಶ್ಯಾಮ ಕಶ್ಯಪ

ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು

ಶ್ಯಾಮ ಕಶ್ಯಪ's picture

ವೈಭವ,
ಕರ್ನಾಟಕದಲ್ಲಿ ೬೦% ಗಿಂತಲೂ ಹೆಚ್ಚಾಗಿ ರೈತರಿದ್ದಾರೆ. ಇನ್ನೂ ಹೆಚ್ಚು ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಇವರಲ್ಲಿ ಹೆಚ್ಚು ಕಮ್ಮಿ ೫೦% ಜನ ಸಾಲ ಮಾಡಿಕೊಂಡು ಒದ್ದಾಡುತ್ತಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ೩೦-೪೦ ಸಾವಿರ ರೈತರು (ಕೇವಲ ಗಂಡಸರು) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಧ್ಯದ ಪರಿಸ್ಥಿತಿ ಚಿಂತಾಜನಕ. ಮುಂಬರುವ ವರ್ಷಗಳಲ್ಲಿ climate change, ಜೀವ ವೈವಿಧ್ಯತೆಯ ನಾಶ ಮುಂತಾದ ಹತ್ತು ಹಲವು ತೊಂದರೆಗಳು ಬರಲಿದ್ದಾವೆ. ಇವುಗಳಲ್ಲದೇ ಬೆಂಗಳೂರು ಮತ್ತಿತರ ದೊಡ್ಡ ಊರುಗಳಲ್ಲಿನ ಬಡಜನರು ಇತರರು ಎಸೆದ ತಿರುಪೆ ಮೇಲೆ (literally) ಜೀವನ ಸಾಗಿಸುತ್ತಿದ್ದಾರೆ. ಇಲ್ಲೇ ೧೦-೧೫ ವರ್ಷಗಳ ಕೆಳಗೆ ಇದಕ್ಕಿಂತಲೂ ಕಮ್ಮಿ ಗಳಿಸುತ್ತಿದ್ದರೂ ಇವರ ಜೀವನಮಟ್ಟ ಉತ್ತಮವಾಗಿತ್ತು. ಈ ಜನಗಳ ಲೆಕ್ಕ ಹಾಕಿದರೆ, ಇವರು ಕರ್ನಾಟಕದ ಜನಸಂಖ್ಯೆಯ ೭೫%-೮೦% ಭಾಗ ಆಗುತ್ತಾರೆ.ಇವು ನಮ್ಮ ಮುಂದಿರುವ ಕನ್ನಡೇತರ ಸವಾಲುಗಳು. ಇವರ ಜೀವನ ಮಟ್ಟಗಳು ಕುಸಿಯಲಿಕ್ಕೆ ಇವರ ಆಂಗ್ಲ/ಹಿಂದಿ ಭಾಷೆಗಳ ಅಜ್ಞಾನ ಕಾರಣವಲ್ಲ. ಎಲ್ಲಾ ಗೊತ್ತಿದ್ದೂ ಇದು ಇವರ ಕಣ್ಣಿನ ಮುಂದೆ ನಡೆದ ಕ್ರೌರ್ಯ.

ಇವರ ಜೀವನ ಸುಧಾರಿಸಲು ಕನ್ನಡ ಬೇಡವೇ ಬೇಡ ಎಂದು ನನ್ನ ಅಭಿಪ್ರಾಯವಲ್ಲ. ಅದಕ್ಕಿಂತ ತ್ವರಿತವಾಗಿ ಬೇಕಾಗಿರುವುದು ನಮ್ಮ ಸಂಕುಚಿತ ದೃಷ್ಟಿಕೋನಗಳ ಬದಲಾವಣೆ.

ಕನ್ನಡ ಬೆಳೆಯಬೇಕು, ಅದರ ಬಗ್ಗೆ ಎಲ್ಲರೂ ಕನಸು ಕಾಣಬೇಕು, ಕನ್ನಡಕ್ಕಾಗಿ ನಿಷ್ಠೆಯಿಂದ ದುಡಿಯಬೇಕು ಒಪ್ಪುತ್ತೇನೆ. ಆದರೆ ರಾಜ್ಯದ ೭೫%-೮೦% ಜನರಿಗೆ ಕನ್ನಡದ ಬೆಳವಣಿಗೆಗಿಂತ ಮಿಗಿಲಾದ ಸವಾಲುಗಳಿವೆ. ಅವುಗಳು ಸ್ವಲ್ಪಮಟ್ಟಿಗಾದರೂ ನಿವಾರಿಸಿದರೆ ಕನ್ನಡದ ಬೆಳವಣಿಗೆಯ ಸುಲಭವಾಗುತ್ತದೆ.

--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ

  • Login or register to post comments
  • Email this ಪ್ರತಿಕ್ರಿಯೆ
ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (55 replies) March 22, 2008 - 8:08pm
  • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roshan_netla (Mar 28 2008 - 9:40am)
    • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 28 2008 - 3:40pm)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roshan_netla (Mar 30 2008 - 5:28pm)
  • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roopablrao (Mar 24 2008 - 4:17pm)
    • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ಶ್ಯಾಮ ಕಶ್ಯಪ (Mar 27 2008 - 11:57am)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 27 2008 - 8:20pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ಶ್ಯಾಮ ಕಶ್ಯಪ (Mar 28 2008 - 11:16am)
          • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 28 2008 - 3:37pm)
            • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 28 2008 - 9:08pm)
    • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: Sunil Jayaprakash (Mar 24 2008 - 10:54pm)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roopablrao (Mar 25 2008 - 12:28pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: uniquesupri (Mar 28 2008 - 5:07pm)
          • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: roopablrao (Mar 28 2008 - 5:14pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: Sunil Jayaprakash (Mar 25 2008 - 12:45pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 12:36pm)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: madhava_hs (Mar 25 2008 - 12:05pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: vinayudupa (Mar 25 2008 - 3:32pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: vinayudupa (Mar 25 2008 - 3:32pm)
          • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: vinayudupa (Mar 25 2008 - 3:37pm)
            • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 27 2008 - 8:16am)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: Sunil Jayaprakash (Mar 25 2008 - 2:21pm)
          • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 2:28pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 12:43pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: Sunil Jayaprakash (Mar 25 2008 - 12:29pm)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 8:25am)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ಗಣೇಶ (Mar 25 2008 - 12:05am)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 25 2008 - 3:05pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: kpbolumbu (Mar 25 2008 - 1:37pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: kpbolumbu (Mar 25 2008 - 1:37pm)
          • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: kpbolumbu (Mar 25 2008 - 1:46pm)
  • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: madhava_hs (Mar 24 2008 - 11:09am)
    • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 7:16pm)
    • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 24 2008 - 1:14pm)
  • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 24 2008 - 9:32am)
  • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: srivathsajoshi (Mar 23 2008 - 4:56am)
    • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 24 2008 - 1:02pm)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: madhava_hs (Mar 24 2008 - 3:13pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 7:18pm)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 24 2008 - 1:18pm)
    • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: madhava_hs (Mar 24 2008 - 11:15am)
    • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 8:21am)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: srivathsajoshi (Mar 24 2008 - 3:14pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 4:14pm)
          • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: srivathsajoshi (Mar 24 2008 - 9:36pm)
            • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 25 2008 - 3:11pm)
            • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 12:45pm)
            • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hamsanandi (Mar 24 2008 - 10:30pm)
              • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 25 2008 - 3:18pm)
              • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: mahesha (Mar 25 2008 - 12:46pm)
          • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: kpbolumbu (Mar 24 2008 - 6:31pm)
    • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 23 2008 - 11:04am)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ವೈಭವ (Mar 24 2008 - 7:21pm)
      • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: ASHOKKUMAR (Mar 23 2008 - 1:22pm)
        • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 23 2008 - 3:18pm)
          • ಉ: ಕನ್ನಡದ ಬಗ್ಗೆ ಹತ್ತು ಕಣಸುಗಳು By: hpn (Mar 23 2008 - 3:36pm)

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
ಇನ್ನಷ್ಟು

ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator