ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
- ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು? By: ಸಂಗನಗೌಡ (Mar 29 2008 - 6:05pm)
- ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು? By: hpn (Mar 29 2008 - 6:43pm)
- ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು? By: ASHMYA (Mar 26 2008 - 10:57am)
- ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು? By: varunbhatbm (Mar 26 2008 - 5:25am)
- ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು? By: uniquesupri (Mar 26 2008 - 12:02am)
- ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು? By: Sunil Jayaprakash (Mar 25 2008 - 9:44pm)
- ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು? By: roopablrao (Mar 26 2008 - 9:25am)
- ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು? By: Sunil Jayaprakash (Mar 26 2008 - 12:34pm)
- ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು? By: roopablrao (Mar 26 2008 - 9:25am)

RSS:
ಉ: ವೊಡಾಫೋನ್‌ನ ಈ ಜಾಹೀರಾತಿನ ಅರ್ಥವೇನು?
ಈ ಸರ್ವಿಸ್ ಪ್ರೊವೈಡರ್‍ಗಳ ಹಂಗಲ್ಲಿದ್ದು... ನಾವು ಕಳಿಸು ಎಸ್ಸೆಮ್ಮೆಸ್ಸು.. ಪೋನುಗಳಿಗೆಲ್ಲ.. ದುಡ್ಡು ಕಕ್ಕೋ ಬದ್ಲು.. ಊರಿಗೊಂದು ಅದೇ ಊರಿನವರೆಲ್ಲ ... ದುಡ್ಡು ಕಲೆ ಹಾಕಿ... ಟವರ್‍ಗಳನ್ನು ಕೂರಿಸಿಕೊಂಡು .. ಔಟ್‍ಗೋಯಿಂಗ್.. ಇನ್‍ಕಮಿಂಗ್ ಎಲ್ಲ ಬಿಟ್ಟಿ... ಮಾಡ್ಕೊಂಡ್ರೆ ಚೆನ್ನಾಗಿರುತ್ತಲ್ವಾ??
..
ನಾನಿದರ ಬಗ್ಗೆ ಸೀರಿಯಸ್ ಇದೀನಿ... :|