ತಲವಾರ್ ಏನು ಮಾಡಿದ್ದರು?
- ತಲವಾರ್ ಏನು ಮಾಡಿದ್ದರು? By: pavanaja (Aug 23 2005 - 11:36pm)
- ಸಂಧಾನ By: hpn (Aug 25 2005 - 1:39am)
- ಕನ್ನಡ ಕಲಿಯದೇ ಪೊಗರು ತೋರಿಸುವುವರು By: ಶ್ಯಾಮ ಕಶ್ಯಪ (Aug 25 2005 - 10:36am)
- SCIKಯಲ್ಲಿ ನಡೆದ ಜಟಾಪಟಿ By: pavanaja (Aug 25 2005 - 2:48pm)
- ತಕ್ಕ ಉತ್ತರ! By: Appi (Aug 26 2005 - 3:28am)
- SCIKಯಲ್ಲಿ ನಡೆದ ಜಟಾಪಟಿ By: pavanaja (Aug 25 2005 - 2:48pm)
- ಕನ್ನಡ ಕಲಿಯದೇ ಪೊಗರು ತೋರಿಸುವುವರು By: ಶ್ಯಾಮ ಕಶ್ಯಪ (Aug 25 2005 - 10:36am)
- ಸಂಧಾನ By: hpn (Aug 25 2005 - 1:39am)

RSS:
ತಲವಾರ್ ಏನು ಮಾಡಿದ್ದರು?
ತಲವಾರ್ ಅವರು ಜಯನಗರದ ಹಚ್ ಅಂಗಡಿಯ ಮುಖ್ಯಸ್ಥರು. ಅವರ ಹಚ್ ಅಂಗಡಿಗೆ ಹೋದ ಕನ್ನಡಿಗರೊಬ್ಬರನ್ನು ಇಂಗ್ಲೀಶ್‌ನಲ್ಲಿ ಮಾತನಾಡಿ ಇಲ್ಲದಿದ್ದಲ್ಲಿ ಇಲ್ಲಿಂದ ಹೊರಗೆ ಹೋಗಿ ಎಂದು ಅವರು ಹೇಳಿದ್ದರು. ಅದೇಕೋ thatskannadaದಲ್ಲಿಯ ಆ ಲಿಂಕ್ ಕೆಲಸ ಮಾಡುತ್ತಿಲ್ಲ. ನಾನು ಆ ತಾಣದ ಸಂಪಾದಕರಾದ ಶಾಮಸುಂದರರಿಗೆ ಈ ಬಗ್ಗೆ ತಿಳಿಸಿಯೂ ಇದ್ದೇನೆ. ಲೇಖನ ಏನಾಯಿತೋ ಗೊತ್ತಿಲ್ಲ. ನೀವು ಕನ್ನಡದ ಕೆಲವು ಚರ್ಚಾವೇದಿಕೆಗಳಾದ groups.yahoo.com/groups/ekannadiga, kahale, kannada2, ಇತ್ಯಾದಿಗಳಲ್ಲಿ ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬಹುದು.
ಸಿಗೋಣ,
ಪವನಜ
-----------
Think globally, Act locally