ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!

January 3, 2007 - 12:29pm — venkatesh

ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..!

venkatesh's picture

ಒ.ಎನ್.ಎಲ್.ಸ್ವಾಮಿಯವರಿಗೆ,

ನಿಮ್ಮ ಅನಿಸಿಕೆಗಳು ಬಹಳ ಸರಿಯಾಗಿವೆ.ನನಗೆ ಇನ್ನೂ ತಿಳಿಯದ ಸಂಗತಿಯೆಂದರೆ, ಸಂಪದದಲ್ಲಿ ಗಂಭೀರವಾಗಿ ಓದುವವರ ಸಂಖ್ಯೆ ತೀರಾ ಕಡಿಮೆಯೆಂದು ನನ್ನ ಅಭಿಮತ. ಇನ್ನು ಸ್ಪಂದಿಸುವವರು ಬೆರಳೆಣಕೆ. ಒಪ್ತೀರ ! ನಾನೂ ತಪ್ಪಿರುವ ಸಾಧ್ಯತೆಗಳಿವೆ.

ಸಾಹಿತ್ಯ, ಬದುಕು,ಜಗತ್ತಿನ ಯಾವುದೆ ಪ್ರಕರಣಕ್ಕೆ ನಮ್ಮ ಸ್ಪಂದನೆ ಆಗಬೇಕು. ಯಾವಾಗ. ಇದು ಪ್ರಶ್ನೆ !

ಸದ್ಯ "ಕನ್ನಡ ಭಾಶಾಪಂಡಿತರ ಹಾವಳಿ" ಸದ್ಯಕ್ಕೆ ಬ್ಯಾಡ ಮಾರಾಯ್ರೆ ! ಪದ, ತತ್ಸಮವೋ ತದ್ಭವವೋ, ಅಥವ ಇದು ಕನ್ನಡವೇ... ಅನ್ನುವ ಗೊಂದಲದಲ್ಲೇ ತಮ್ಮ 'ಪಾಂಡಿತ್ಯ ಪ್ರದರ್ಶನ ಮಾಡುವ ಸರ್ಕಸ್' ಇನ್ನು ಸಾಕು !

ಓದುಗರ ಬಯಕೆ ಪಟ್ಟಿ ಸರಿಯಾಗಿದೆ ! ಇದು ಖಂಡಿತ ಬೇಕು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಸಂಪದ ಏನು ಮಾಡಬಹುದು By: olnswamy (6 replies) July 29, 2005 - 8:16am
  • ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..! By: venkatesh (Jan 3 2007 - 12:29pm)
    • Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..! By: hpn (Jan 3 2007 - 4:28pm)
      • Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..! By: venkatesh (Jan 3 2007 - 5:15pm)
        • Re: ಸಂಪದ ಏನೆಲ್ಲಾ ಮಾಡ್ತಿದೆ ....! ಇನ್ನೂ ಏನು ಮಾಡಬಹುದು..! By: hpn (Jan 3 2007 - 7:16pm)
          • Re: ಸಂಪದ ಎಲ್ಲಾ ಮಾಡ್ತಿದೆ ....! ನಿಧಾನವಾಗಿ ಬದಲಾವಣೆ ಆಗಬಹುದು..! By: venkatesh (Jan 3 2007 - 7:46pm)
            • Re: ಸಂಪದ ಎಲ್ಲಾ ಮಾಡ್ತಿದೆ .! "ಕಾಯುವಿಕೆಗಿಂತ ಮಿಗಿಲಾದ ತಪವಿಲ್ಲ"!!! By: Shyam Kishore (Jan 4 2007 - 1:10am)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಹಣೆಯಲ್ಲಿ ಬರೆದದ್ದು
    August 20, 2008 - 5:40pm
  • roopablrao
    ಉ: ಒಮ್ಮೆ ಮನೆಗೆ ಬಂದುಬಿಡು.
    August 20, 2008 - 5:38pm
  • anil.ramesh
    ಉ:
    August 20, 2008 - 5:35pm
  • ಸಂಗನಗೌಡ
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 4:53pm
  • kannadakanda
    ಉ: ದಿವಂಗತ ವೆಂಕಟಪ್ಪನು ಮಾಡುವ ವಿಜ್ಞಾಪನೆಗಳು!
    August 20, 2008 - 4:47pm
  • kannadakanda
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:43pm
  • kannadakanda
    ಉ: ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು
    August 20, 2008 - 4:41pm
  • ASHOKKUMAR
    ಉ: ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
    August 20, 2008 - 4:40pm
  • ASHOKKUMAR
    ಉ: ಯುರೇಕಾ ಫೋಬ್ಸ್ ನವರು ಹೊಟ್ಟೆಗೆ ಏನು ತಿನ್ನುತ್ತಾರೆ?
    August 20, 2008 - 4:35pm
  • kannadakanda
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    August 20, 2008 - 4:33pm
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator