ನಿಮ್ಮ ಲೇಖನ ಚೆನ್ನಾಗಿ ಬಂದಿದೆ. ಎಲ್ಲ ವಿಷಯಗಳು ಅಡಕವಾಗಿವೆ. ವಿಕಿಪೀಡಿಯಾ ಬಗ್ಗೆ ಪ್ರಜಾವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಲ್ಲಿ ಬಂದ ಲೇಖನಗಳಿಗಿಂತ ಇದು ಪರಿಪೂರ್ಣವಾಗಿದೆ. ಬಹುಶಃ ನೀವು ವಿಕಿಪೀಡಿಯಾದ ಸಂಪಾದಕರಲ್ಲೊಬ್ಬರಾಗಿರುವುದು ಇದಕ್ಕೆ ಕಾರಣವಾಗಿದೆ. ಆದರೆ ನನ್ನದೊಂದು ಸಣ್ಣ ಆಕ್ಷೇಪ ಇದೆ. ನೀವು ಸ್ವಲ್ಪ ಜಾಸ್ತಿ ಕನ್ನಡ ಪದಗಳ ಬಳಕೆ ಮಾಡಬೇಕಿತ್ತು. ನಾವು ಕನ್ನಡದ ಪಾರಿಭಾಷಿಕ ಪದಗಳ ಸೃಷ್ಟಿ ಮಾಡಿ ನಾವೇ ಅವುಗಳನ್ನು ಬಳಸದಿದ್ದರೆ ಹೇಗೆ?
ನಾನು ಹೀಗೆ ಬರೆದಿದ್ದೇನೆ ಎಂದು ಬೇಸರ ಪಟ್ಟುಕೊಳ್ಳಬೇಡಿ. ನಿಮ್ಮಿಂದ ಇನ್ನೂ ಹಲವಾರು ಲೇಖನಗಳು ಬರಲಿ.
ಕನ್ನಡ ಪದಗಳ ಬಳಕೆ
ನಾಡಿಗರೇ,
ಮೊದಲನೆಯದಾಗಿ ಲೇಖಕರಾಗಿ ಅವತರಿಸಿರುವದಕ್ಕೆ ಅಭಿನಂದನೆಗಳು! ಬಹುಶಃ ನೀವೂ ನನ್ನಂತೆ ಭುಜಂಗಯ್ಯನ ದಶಾವತಾರಗಳಿಗೆ ಸಿದ್ಧತೆ ಮಾಡುತ್ತಿರುವಂತೆ ಕಾಣುತ್ತಿದೆ

ಸಿಗೋಣ,
ಪವನಜ