ಸರಿ ಸ್ವಾಮಿ, ಯಾಕೆ ಗೊತ್ತೆ!
- ಉ: ಕಣ್ಣು: ಪದ ಹಳತು, ಬಳಕೆ ಹೊಸತು By: kannadakanda (May 7 2008 - 3:21pm)
- ಅಪ್ಪ ಅಮ್ಮ ಕಳೆದುಹೋಗಿದ್ದ By: pavanaja (Aug 3 2005 - 4:39pm)
- ಸರಿ ಸ್ವಾಮಿ, ಯಾಕೆ ಗೊತ್ತೆ! By: olnswamy (Aug 3 2005 - 7:11pm)
- ಬಹುಶಃ By: ಶ್ಯಾಮ ಕಶ್ಯಪ (Aug 9 2005 - 2:34pm)
- ಉ: ಬಹುಶಃ By: kannadakanda (May 7 2008 - 3:18pm)
- ಬಹುಶಃ By: ಶ್ಯಾಮ ಕಶ್ಯಪ (Aug 9 2005 - 2:34pm)
- ಸರಿ ಸ್ವಾಮಿ, ಯಾಕೆ ಗೊತ್ತೆ! By: olnswamy (Aug 3 2005 - 7:11pm)

RSS:
ಸರಿ ಸ್ವಾಮಿ, ಯಾಕೆ ಗೊತ್ತೆ!
ಸರಿ ಪವನಜ ಅವರೆ. ಅಪ್ಪ ಅಮ್ಮ ಇತ್ಯಾದಿ ಸಂಬಂಧಗಳೇ ಕಳೆದುಹೋಗಿರುವಾಗ ಸಂಬಂಧಗಳನ್ನು ಸೂಚಿಸುವ ಬಡಪಾಯಿ ಪದಗಳು ಉಳಿಯುತ್ತವೆಯೇ! ನಮ್ಮ ಸಂಬಂಧಗಳನ್ನೆಲ್ಲ ಇಂಗ್ಲಿಷಿನಲ್ಲಿ ಹೇಳುತ್ತಿರುವುದು ನಮ್ಮ ಸಂಬಂಧಗಳೆಲ್ಲ ಬದಲಾಗಬಾರದ ರೀತಿಯಲ್ಲಿ ಬದಲಾಗಿರುವುದರ ದ್ಯೋತಕವಷ್ಟೆ.
ಈ ಅಪರೂಪವಾಗುತ್ತಿರುವ ಬಳಕೆಯನ್ನು ಎತ್ತಿ ತೋರಿಸುವ ಉದ್ದೇಶ ಕನ್ನಡವನ್ನು ಕ್ರಿಯೇಟಿವ್ ಆಗಿ ಬಳಸುವ ಎಳೆಯರ ಬುದ್ಧಿ ಮನಸ್ಸುಗಳನ್ನು ಕೆಣಕುವುದು ಅಷ್ಟೆ.
ನಾಗಭೂಷಣ