ಚೈತ್ರದ ಚರಮಗೀತೆ

ಪುಸ್ತಕದ ಲೇಖಕ/ಕವಿಯ ಹೆಸರು
ಶಿಲ್ಪಾ ಮ್ಯಾಗೇರಿ
ಪ್ರಕಾಶಕರು
ವಿಶಾಲ ಪ್ರಕಾಶನ, ಕೊಪ್ಪಳ
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೪

ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆಯುತ್ತಿದ್ದಾನೆ ಎನ್ನುತ್ತಾರೆ ಕೃತಿಯ ಪ್ರಕಾಶಕರಾದ’ ಜಿ.ಎಸ್. ಗೋನಾಳ. ಅವರು ಶಿಲ್ಪಾ ಮ್ಯಾಗೇರಿ ಅವರ ‘ಚೈತ್ರದ ಚರಮಗೀತೆ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಐಎಎಸ್ - ಐಎಫ್ಎಸ್- ಐಪಿಎಸ್...

ಕೇಂದ್ರ ಲೋಕ ಸೇವಾ ಆಯೋಗದ ( UPSC ) ಫಲಿತಾಂಶ ಪ್ರಕಟವಾಗಿದೆ. ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸಾಮಾನ್ಯ ಜನರಿಗೆ ಸಾಕಷ್ಟು ಕುತೂಹಲ ಇರಬಹುದು. ಐಎಎಸ್, ಐಎಫ್ಎಸ್ ಐಪಿಎಸ್ ಉದ್ಯೋಗಗಳ ಬಗ್ಗೆ, ಅದರ ಕಾರ್ಯನಿರ್ವಹಣೆ ಬಗೆಗೆ ಸರಳವಾಗಿ ಹೇಳುವ ಒಂದು ಪ್ರಯತ್ನ.

Image

ಸ್ಟೇಟಸ್ ಕತೆಗಳು (ಭಾಗ ೯೪೦)- ಗುರಿ

ನೀನ್ಯಾಕೆ ಹೆಜ್ಜೆ ಮುಂದೆ ಇಡ್ತಾ ಇಲ್ಲ. ಅಲ್ಲೇ ನಿಂತುಬಿಟ್ಟಿದ್ದೀಯಾ?, ಊರು ತಲುಪಬೇಕಾದ ಯೋಚನೆ ಏನು ಇಲ್ವಾ? ಯೋಚನೆಯೇನೋ ಇದೆ, ಆದರೆ ಇಷ್ಟು ಸಣ್ಣ ಹುಡುಗನ ನಾನು ಹೇಗೆ ನಂಬೋದು, ಅವನಿಗೆ ಏನು ಗೊತ್ತಿದೆ ಅಂತ ನಾನು ಮುಂದುವರೆಯಲಿ.

Image

ಕಳ್ಳಿ ಗಿಡದ ಜೇನು ತಿಂದು ಫಜೀತಿ...!

ಅದು ಬೇಸಿಗೆಯ ದಿನಗಳು. ಮುಂಗಾರು ಪೂರ್ವ ಅಕಾಲಿಕವಾಗಿ ಮಳೆಯಾಗಿತ್ತು. ಮಳೆಯಾದ ಕಾರಣ ದನ-ಕುರಿಗಳಿಗೆ ಸಾಧಾರಣ ಹುಲ್ಲು ಬೆಳೆದಿತ್ತು. ಮಳೆ ಬಿದ್ದಮೇಲೆ ಜೀವಿಗಳು, ಕೀಟಗಳು, ಸರೀಸೃಪ ನವಿಲಿನಂತಹ ಪಕ್ಷಿಗಳ ಸಂತಾನ ಚಕ್ರ ಶುರು.

Image

ಮಂತ್ರಪಠಣದಿಂದ ವಿಶ್ವಚೇತನದತ್ತ ಸಾಧನೆಯ ಹಾದಿ

ಮಂತ್ರ ಎಂದರೇನು? “ಮನ್" ಎಂದರೆ "ಚಿಂತನೆ ಮಾಡುವುದು"; “ತ್ರ" ಎಂದರೆ "ಬಿಡುಗಡೆ". ಆದ್ದರಿಂದ ಮಂತ್ರ ಎಂದರೆ "ಬಿಡುಗಡೆ ಮಾಡುವ ಚಿಂತನೆ" ಎಂದರ್ಥ. ಸಾವಿರಾರು ವರುಷಗಳ ಮುಂಚೆ ಮಹಾನ್ ಋಷಿಗಳು ಮಂತ್ರಗಳನ್ನು ಸರಳರೂಪದಲ್ಲಿ ಶಾಶ್ವತವಾಗಿ ಉಳಿಯುವಂತೆ ರೂಪಿಸಿದ್ದಾರೆ. ಮಂತ್ರಪಠಣವು ಭೂತಗನ್ನಡಿಯಂತೆ ಕೆಲಸ ಮಾಡುತ್ತದೆ. ಅಂದರೆ, ವಿಶ್ವಚೇತನವನ್ನು ಕೇಂದ್ರೀಕರಿಸಿ, ಸಾಧಕನ ಒಳಗಿಳಿಸಿ, ಸಾಧಕನ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತದೆ.

ಗಮನಿಸಿ: ಪ್ರತಿಯೊಂದು ಮಂತ್ರವನ್ನು ಕಳೆದ ಸಾವಿರಾರು ವರುಷಗಳಲ್ಲಿ ಲಕ್ಷಗಟ್ಟಲೆ ಸಾಧಕರು ಕೋಟಿಗಟ್ಟಲೆ ಸಲ ಪಠಣ ಮಾಡಿದ್ದಾರೆ. ಇದರಿಂದಾಗಿ ಮಂತ್ರಗಳಲ್ಲಿ ಅಪಾರ ಶಕ್ತಿ ಸಂಚಯವಾಗಿದೆ.

Image

ಕನ್ನಡ ಬೋಧನೆ ಸ್ವಾಗತಾರ್ಹ

ಬಿ ಇ, ಬಿಟೆಕ್ ನಂತಹ ತಾಂತ್ರಿಕ ಕೋರ್ಸ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಅವರದ್ದೇ ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಯಲ್ಲಿ ಬೋಧನೆ (ಸಂವಹನ) ಮಾಡಿ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿ ಇ) ಕಾಲೇಜುಗಳಿಗೆ ಮಹತ್ವದ ಸೂಚನೆ ನೀಡಿದೆ.

Image