ರುಚಿ ಸಂಪದ

  • ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಗ್ಲೂಕೋಸ್ ಬಿಸ್ಕಿಟ್ ಗಳನ್ನು ತುಂಡು ತುಂಡು ಮಾಡಿ ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಹುರಿದುಕೊಳ್ಳಿ. ನಂತರ ತುಪ್ಪದಲ್ಲಿ ಹುರಿದ ಬಿಸ್ಕಿಟ್ ಅನ್ನು ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಕೊಳ್ಳ ಬೇಕು. ಬಿಸ್ಕಿಟ್ ಹುಡಿಯನ್ನು ಹಾಲಿನ ಹುಡಿ…

    0
  • ಒಂದು ಬೌಲ್ ಗೆ ಕಡಲೇ ಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು, ಎಳ್ಳು, ಎಣ್ಣೆ ಮತ್ತು ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ತೀರಾ ತೆಳುವಾಗದಿರುವಂತೆ ನೋಡಿ. ಸ್ವಲ್ಪ ಗಟ್ಟಿಯಾಗಿ ಪೇಸ್ಟ್ ನಂತೆ ಇರಲಿ. ನಂತರ ಬ್ರೆಡ್ ಸ್ಲೈಸ್ ನ ೨…

    0
  • ಕಾದ ತವಾಗೆ ಒಂದು ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ರಾಗಿ ಹುಡಿಯನ್ನು ಸೇರಿಸಿ ಐದು ನಿಮಿಷ ಕಾಲ ಚೆನ್ನಾಗಿ ಹುರಿಯಿರಿ. ಅದನ್ನು ಒಲೆಯಿಂದ ತೆಗೆದು ಪಕ್ಕಕ್ಕೆ ಇಡಿ. ಕಾದ ತವಾಗೆ ಮತ್ತೆ ಎರಡು ಚಮಚ ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ, ಕಡಲೇ…

    0
  • ಊಟದ ಬೆಳ್ತಿಗೆ ಅಕ್ಕಿಯನ್ನು ಸ್ವಚ್ಛಗೊಳಿಸಿ, ಒಂದು ಚಮಚ ತುಪ್ಪ ಸೇರಿಸಿ, ೬-೭ ವಿಸಲ್ ಕೂಗಿಸಿ ಕುಕ್ಕರಿನಲ್ಲಿ ಬೇಯಿಸಿಟ್ಟುಕೊಳ್ಳಬೇಕು. ಒಂದು ಬಾಣಲೆಗೆ ಒಂದು ದೊಡ್ಡ ಚಮಚ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆದಿಟ್ಟುಕೊಳ್ಳಬೇಕು. ಬೆಲ್ಲದ ಹುಡಿಗೆ,…

    0
  • ವೃತ್ತಾಕಾರವಾಗಿ ಕತ್ತರಿಸಿದ ಬಾಳೆದಿಂಡಿನ ತುಂಡುಗಳೊಂದಿಗೆ, ಸಾಸಿವೆ, ತೆಂಗಿನ ತುರಿ, ಒಣಮೆಣಸು, ಉಪ್ಪು, ಕಾಯಿ ಮೆಣಸು ರುಬ್ಬಬೇಕು. ಸಿಹಿ ಮಜ್ಜಿಗೆ(ಆ ದಿನ ಮಾಡಿದ ಮಜ್ಜಿಗೆ) ಸೇರಿಸಿ ಮಿಶ್ರ ಮಾಡಿ. ಒಗ್ಗರಣೆ ನೀಡಿ. (ಗಾಂಧಾರಿ ಮೆಣಸು ಸಹ ಬಳಸಬಹುದು).

    0
  • ಬೇಸಿಗೆ ಕಾಲದಲ್ಲಿ ಧಾರಾಳವಾಗಿ ಮಾವಿನಹಣ್ಣುಗಳು ಸಿಗುತ್ತದೆ. ಮಾವಿನ ಹಣ್ಣುಗಳನ್ನು ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ತಿರುಳನ್ನು ಒಂದು ಕುಕ್ಕರಿಗೆ ಹಾಕಬೇಕು. ವಿಸಲ್ ಹಾಕದೆ ಸಣ್ಣ ಉರಿಯಲ್ಲಿ ಅರ್ಧಗಂಟೆ ಬೇಯಿಸಬೇಕು. ಅನಂತರ ಒಂದು ಬಾಣಲೆಗೆ ಹಾಕಿ ಪುನ: ಹತ್ತು ನಿಮಿಷ…

    0
  • ಮೊದಲು ಕುಕ್ಕರಿನಲ್ಲಿ ತೊಗರಿಬೇಳೆಯನ್ನು ಚೆನ್ನಾಗಿ ಬೇಯಿಸಿ. ನಂತರ ಬಸಳೆಯನ್ನು ಸಣ್ಣದಾಗಿ ಕತ್ತರಿಸಿ ಬೇಯಿಸಿಡಿ. ಮಿಕ್ಸಿಗೆ ತೆಂಗಿನತುರಿ, ಹುಳಿ, ಮೆಣಸು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿರಿ. ನಂತರ ಅದನ್ನು ಬೇಳೆಗೆ ಹಾಕಿ ಕುದಿಸಿರಿ. ರುಚಿಗೆ ತಕ್ಕಷ್ಟು…

    0
  • ಸಿಪ್ಪೆ ಸುಲಿದ ಹಸಿ ಗೇರುಬೀಜ ಮತ್ತು ಆಲೂಗಡ್ಡೆಯನ್ನು ಬೇಯಿಸಿರಿ. ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನ ಕಾಯಿತುರಿ, ಸ್ವಲ್ಪ ಹುಳಿ, ಹುರಿದ ಕೆಂಪು ಮೆಣಸು ಹಾಕಿ ನುಣ್ಣಗೆ ರುಬ್ಬಿರಿ. ಬೇಯಿಸಿ ಇಟ್ಟ ಗೇರುಬೀಜ ಮತ್ತು…

    0
  • ೨ ಚಿಕ್ಕ ಹಾಗಲಕಾಯಿಗಳನ್ನು ಹಿಂದಿನ ದಿನವೇ ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಉಪ್ಪಿನೊಡನೆ ಬೆರೆಸಿ ಇಡಿ. ಬೆಳಿಗ್ಗೆ ಹಾಗಲಕಾಯಿಗಳಲ್ಲಿದ್ದ ಉಪ್ಪನ್ನೆಲ್ಲ ಹಿಂಡಿ ತೆಗೆಯಿರಿ. ನಂತರ ಕಾವಲಿಯಲ್ಲಿ ಎಣ್ಣೆಯಿಟ್ಟು ಹಾಗಲಕಾಯಿ…

    0
  • ಸೌತೆಕಾಯಿ ಹೋಳಿನೊಂದಿಗೆ ಹಲಸಿನಕಾಯಿ ಸೊಳೆ, ನೀರುಳ್ಳಿ ಕತ್ತರಿಸಿ ಸೇರಿಸಿ. ಉಪ್ಪು, ಚಿಟಿಕೆ ಅರಶಿನ ಪುಡಿ, ಸ್ವಲ್ಪ ಬೆಲ್ಲ ಹಾಕಿ ಬೇಯಿಸಬೇಕು. ತೆಂಗಿನಕಾಯಿ ತುರಿಗೆ ಸ್ವಲ್ಪ ಹುಣಿಸೇಹುಳಿ ಸೇರಿಸಿ. ಒಣಮೆಣಸು, ಜೀರಿಗೆ…

    0