ಯಾರು ಕಾರಣ
ನಾನೇ, ನನ್ನೊಳಗಿನ ನಾನೇ
ಅವಮಾನಗಳ ಕೆಂಡ ನುಂಗಿ
ಕೆಂಡ ಸುಡಲು
ಕಣ್ಣೀರಿಂದ ತೋಯಿಸಿ
ಜಗಕ್ಕೆ ನಗು ಮೊಗವ ತೋರಲು
ಯಾರು ಕಾರಣ
ನಾನೇ, ನನ್ನೊಳಗಿನ ನಾನೇ
ಬೇಡವೆಂದ ಒಂದು ಮನಸ್ಸು
ಬೇಕು ಎಂದು ರಚ್ಚೆ ಹಿಡಿಯುವ ಇನ್ನೊಂದು…
ಆಗಾಗ ನನ್ನ ನೆನಪಾದರೆ ಸಾಕು!
ಹುಚ್ಚಳ೦ತೆ ಪ್ರೀತಿಸಬೇಡ,
ಸದಾ ನನ್ನ ಬಯಸಲೂ ಬೇಡ,
ನಿನ್ನಲ್ಲಿ ನನ್ನ ನೆನಪಿನ ಚುಕ್ಕಿಯೊ೦ದಿದ್ದರೆ ಸಾಕು!
ನಿನ್ನ ಮ೦ದಹಾಸದ ಚ೦ದಿರನ೦ತೆ,
ಆಗಾಗ ನನ್ನ ನೆನಪಾದರೆ ಸಾಕು!
ಖುಷಿ ಕೊಡುವ ಬೆಳ್ಳಕ್ಕಿ,
ಕಣ್ಮು೦ದೆ…
ಕಿಚ್ಚು ೧
ಟ್ರಿನ್ ಟ್ರಿನ್ !! ಟ್ರಿನ್ ಟ್ರಿನ್ !!!!
ಕೆಲಸದ ಹುಡುಗರು ಬಂದಿಲ್ಲ, ಡೆಲಿವರಿ ವ್ಯಾನ್ ಸೇರ್ವಿಸ್ ಗೆ ಕೊಟ್ಟಿದ್ದು ಇನ್ನು ಬಂದಿಲ್ಲಾ ಇವತ್ತು ಹೇಗೆ ಡೆಲಿವರಿ ಕಳಿಸಲಿ ಎಂಬಾ ಎಲ್ಲ ಹಲವು ಚಿಂತೆಯಿಂದಲೇ ರಿಸಿವರ್…
ಮಂಜು ಮುಸುಕಿದ ಚಳಿ ಚಳಿ ಮುಂಜಾವಿನಲಿ..
ಹೂವಿನ ಪದರವ ಹಾಸಿದ ರಸ್ತೆಯ ಮೇಲೆ ನೀ ನಡೆದು ಬರುವಾಗ..
ಮಿಂಚೊಂದು ಹರಿದು ನನ್ನೊಳಗೆ ನನ್ನ ನಾ-
- ಮರೆತು ಹೋದೆ ಚೆಲುವೆ..
ಮೀನಿನಂಥ ನಿನ್ನ ಸುಂದರ ನಯನಗಳು..
ಸಂಪಿಗೆಯಂಥ ನಿನ್ನ ನೀಳ ನಾಸಿಕ...
ಮಧು…
ಮೂರು ದಿವಸ ಆಯಿತು ಮುಂಜಾನೆ ಎದ್ದು ೧೦ ರೂಪಾಯಿ ಕೊಟ್ಟು ಬಿಳಿ ಗುಳಿಗೆ ನುಂಗಿ ಆಫೀಸ್ ಹೋಗುತ್ತಾ ಇದ್ದೇನೆ. ನಾನು ಎಷ್ಟೇ ಹೋಟೆಲ್ ಹೊಕ್ಕರು ಸಿಗುವದು ಅದೇ ಬಿಳಿ ಗುಳಿಗೆಗಳು, ಕೆಲವು ಚಿಕ್ಕ , ಮತ್ತೆ ಕೆಲವು ಗಾತ್ರದಲ್ಲಿ ದೊಡ್ಡದಾಗಿರಬಹುದು…