ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಚಾಲನಾ ಕಲೆ ಮತ್ತು ಅಪಘಾತ...

ದಯವಿಟ್ಟು - ಮನಸ್ಸಿಟ್ಟು - ತಾಳ್ಮೆಯಿಂದ ಓದಿ. ಜೀವ ಅಮೂಲ್ಯ.. ಇತ್ತೀಚಿನ ವರ್ಷಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಫಾತಗಳದ್ದು. ಮನೆಯಿಂದ ಕೆಲಸಕ್ಕೆ  ಹೊರಹೋದ ವ್ಯಕ್ತಿ ಮನೆಗೆ ವಾಪಸ್ಸು ಬಂದಾಗಲೇ ಗ್ಯಾರಂಟಿ ಎನ್ನುವ ಮಾತು ಚಾಲ್ತಿಯಲ್ಲಿದೆ.ಭಾರತದಲ್ಲಿ ಅಪಘಾತಗಳಿಂದಲೇ ಗಂಟೆಗಳ ಲೆಕ್ಕದಲ್ಲಿ ಜನ ಸಾಯುತ್ತಿದ್ದಾರೆ ಮತ್ತು ಅಂಗವಿಕಲರಾಗುತ್ತಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೧೧೭೩) - ಭ್ರಮೆ

ಏ ತಳ್ಬೇಡ್ರಿ ಸ್ವಲ್ಪ ಸರಿಯಾಗಿ ನಿಂತ್ಕೊಳ್ಳಿ, ನಾನು ಇವತ್ತು ಬಸ್ಸಲ್ಲಿ ಬಂದಿರೋದು ಇಲ್ಲಾ ಅಂತಂದ್ರೆ ನಾನು ಬಸ್ಸಲ್ಲಿ ಪ್ರಯಾಣಿಸುವವಳೇ ಅಲ್ಲ. ಇಂಥ ಬಸ್ಸುಗಳಲ್ಲಿ ಓಡಾಡದೆ ವರ್ಷ 40 ದಾಟಿದೆ.

Image

ವಸ್ತು ಸಾಮ್ಯ, ಚಿತ್ತ ಬೇಧ (ಭಾಗ 2)

ಒಂದು ಕಥೆ, ಬಹಳ ಹಿಂದೆ ಒಂದು ಊರು. ವಾಹನಗಳು ಇರಲಿಲ್ಲ. ಒಬ್ಬ ಪ್ರವಾಸಿ ಬಂದ. ಆ ಊರಿನಿಂದ ಸ್ವಲ್ಪ ದೂರದಲ್ಲಿ ಒಂದು ಬಾವಿ ಇತ್ತು. ಆ ತೋಟದ ಮಾಲೀಕ ಅಲ್ಲೇ ಕುಳಿತಿದ್ದನು. ಆ ಪ್ರವಾಸಿ ಮಾಲೀಕನ ಬಳಿ ಬಂದು ಕುಳಿತು ಮಾತನಾಡಿದ. ಆ ಮಾಲಿಕ ನಾಲ್ಕು ರೊಟ್ಟಿ ಮೊದಲು ನೀಡಿ ನಂತರ ಯಾವೂರು ಅಂದ. ಇದು ಭಾರತೀಯ ಸಂಸ್ಕೃತಿ. ಮೊದಲು ನೀರು, ಊಟ ಆಮೇಲೆ ನೀವು ಯಾರು. ಮೊದಲೇ ನೀವು ಯಾರು ಅಂದರೆ ಸಂಸ್ಕೃತಿ ಹೋಯಿತು.

Image

ಪುಸ್ತಕನಿಧಿ - 26. ನೆನಪುಗಳಿಗೇಕೆ ಸಾವಿಲ್ಲ? - J ಬಾಲಕೃಷ್ಣ ಅವರ ಕಥಾಸಂಕಲನ

ಈ ಪುಸ್ತಕವನ್ನು ನಾನು archive.org ತಾಣದಿಂದ ಪುಕ್ಕಟೆ ಇಳಿಸಿಕೊಂಡಿದ್ದೆ . ಆದರೆ ಇದರ ಕೊಂಡಿಯನ್ನು ನಾನು ಈಗ ಕೊಡಲಾರೆ. ಕ್ಷಮಿಸಿ.  ಇದು ಹೊಸ ಪುಸ್ತಕವಾಗಿದ್ದು ಸುಮಾರು 160 ಪುಟಗಳಲ್ಲಿ ಸುಮಾರು ಹತ್ತು ಕಥೆಗಳಿವೆ. ಇದರ ಮುನ್ನುಡಿಯಲ್ಲಿ ಕಥೆ ಎಂದರೇನು ಎಂಬ ವಿವೇಚನೆ ಇದೆ. ಓದಲು ತಕ್ಕದಾಗಿದೆ. 

ಕಥೆಗಳಿಂದ ನಾವು ಸ್ವತಃ ಅನುಭವಿಸದೆ ಇದ್ದುದನು ತಿಳಿಯಬಹುದು. ಇಲ್ಲಿನ ಕಥೆಗಳು ಹಾಗೆ ಇವೆ. ಬಹುತೇಕ ಮಧ್ಯಮ ವರ್ಗದ ಅಥವಾ ಮೇಲಿನ ವರ್ಗದ ಹಿನ್ನೆಲೆಯನ್ನು ಹೊಂದಿವೆ. 

ಇದರಿಂದ ನಾನು ಮಾಡಿಕೊಂಡ ಟಿಪ್ಪಣಿಗಳು ಎರಡು ಸಂಭಾಷಣೆಗಳನ್ನು ಒಳಗೊಂಡಿವೆ. ಅವು ಹೀಗಿವೆ.

1) ಹೊಲದಾಗಾದ್ರೂ ಗೇಯಿ , ಅಥವಾ ಏನಾದ್ರೂ ಬದುಕು ಮಾಡಿ ಊಟಕ್ ಒಂದು ದಾರಿ ಮಾಡಿಕೋ.

ಬ್ಲಾಗ್ ವರ್ಗಗಳು

ಅಷ್ಟದಾರಿಯ ಅಚ್ಚರಿ !

ಒಂದಾನೊಂದು ಕಾಲದಲ್ಲಿದ್ದ ದೊಡ್ಡ ದೊಡ್ಡ ಬಾವಿಗಳೆಲ್ಲಾ ಸಣ್ಣದಾದ ಬಾವಿಗಳಾಗಿ, ನಂತರದ ದಿನಗಳಲ್ಲಿ ಬೋರ್ ವೆಲ್ ಗಳಾಗಿ ಬದಲಾದದ್ದು ನೀವೆಲ್ಲಾ ನೋಡಿಯೇ ಇರುತ್ತೀರಿ. ಮೊದಲೆಲ್ಲಾ ಎಕರೆಗಟ್ಟಲೆ ಹೊಲ, ತೋಟಗಳು ಸಾಮಾನ್ಯ ಸಂಗತಿಯಾಗಿದ್ದವು. ಆಗೆಲ್ಲಾ ಹೊಲಕ್ಕೆ ನೀರುಣಿಸಲು ಮತ್ತು ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ದೊಡ್ಡದಾದ ಕೆರೆಯೋ, ಬಾವಿಯೋ ಆಸರೆಯಾಗಿರುತ್ತಿತ್ತು.

Image

ಬೇಸೂರ್

ಪುಸ್ತಕದ ಲೇಖಕ/ಕವಿಯ ಹೆಸರು
ವಿದ್ಯಾ ಭರತನಹಳ್ಳಿ
ಪ್ರಕಾಶಕರು
ವೀರಲೋಕ ಬುಕ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ: ೨೦೨೪

ವಿದ್ಯಾ ಭರತನಹಳ್ಳಿ ಬರೆದ ‘ಬೇಸೂರ್’ ಎನ್ನುವ ಚೊಚ್ಚಲ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತಮ್ಮ ಈ ಕಥಾ ಸಂಕಲನದ ಕುರಿತಾಗಿ ಲೇಖಕಿ ಹೇಳುವುದು ಹೀಗೆ…

ನ್ಯಾಯಾಂಗದ ನಿಷ್ಕ್ರಿಯತೆ ಮತ್ತು ಕ್ರಿಯಾಶೀಲತೆ

ನ್ಯಾಯಾಂಗದ ಭರವಸೆ, ನ್ಯಾಯಾಂಗದ ವಿಶ್ವಾಸಾರ್ಹತೆಯ ಕುಸಿತ. ಸ್ವಾತಂತ್ರ ನಂತರದ ನ್ಯಾಯಾಂಗದ ಮೇಲೆ ಜನಸಾಮಾನ್ಯರ ಅಭಿಪ್ರಾಯಗಳು ರೂಪಗೊಂಡ ವಿವಿಧ ಹಂತಗಳಿವು. ಪ್ರಾರಂಭದ ದಿನಗಳಲ್ಲಿ ನ್ಯಾಯಾಂಗ ಬಹುತೇಕ ನಿಷ್ಕ್ರಿಯವಾಗಿತ್ತು. ತುಂಬಾ ನಿಧಾನದ ತೀರ್ಮಾನಗಳಿಗೆ ಹೆಸರಾಗಿತ್ತು. ಸ್ವಲ್ಪ ಪ್ರಾಮಾಣಿಕತೆಯು ಇತ್ತು.

Image

ಸ್ಟೇಟಸ್ ಕತೆಗಳು (ಭಾಗ ೧೧೭೨) - ಹಾಡು

ಬಾರೋ ಮಾರಾಯ ಪದಗಳು ವಾಕ್ಯಗಳಾಗಿ ಕಾಯುತ್ತಿವೆ. ನೀನು ಅದಕ್ಕೊಂದು ಒಪ್ಪುವ ರಾಗ ಹಾಕಿ ಹಾಡಿ ಬಿಡೋ ನಿನಗೇನು ಕಷ್ಟವಿಲ್ಲ ಪದಗಳನ್ನ ಜೋಡಿಸಿದ್ದಾರೆ ವಾಕ್ಯಗಳನ್ನ ರಚಿಸಿದ್ದಾರೆ ನೀನು ಅದರ ಭಾವಗಳಿಗೆ ಪೂರ್ಣವಾದ ವಾಕ್ಯಗಳನ್ನ ಸಂಯೋಜಿಸಿ ಹಾಡು ಹಾಡಬೇಕಷ್ಟೆ. ನಿನ್ನ ಹಾಗೆ ಹಲವಾರು ಜನ ಇದ್ದಾರೆ ಅವರೆಲ್ಲರೂ ಕೂಡ ಹಾಡನ್ನು ಹಾಡುವುದಕ್ಕೆ ತುಂಬಾ ಕಷ್ಟ ಪಡ್ತಾ ಇದ್ದಾರೆ.

Image

ವಸ್ತು ಸಾಮ್ಯ, ಚಿತ್ತ ಬೇಧ (ಭಾಗ 1)

ಪತಂಜಲ ಯೋಗ ಸೂತ್ರದ ನಾಲ್ಕನೇ ಅಧ್ಯಾಯ, 15ನೇ ಸೂತ್ರದಲ್ಲಿ ಇದು ಬರುತ್ತದೆ. ಜಗತ್ತಿನ ಜ್ಞಾನ ಬದುಕನ್ನು ಕಟ್ಟಿಕೊಳ್ಳಲು ಅಗತ್ಯ. ಅದೇ ರೀತಿ ಜಗತ್ತನ್ನು ಅನುಭವ ಮಾಡಿಕೊಳ್ಳುವವನ ಜ್ಞಾನವೂ ಅಗತ್ಯ. ಹೊರಗೆ ಜಗತ್ತು, ಒಳಗೆ ನಾವು. ನಮ್ಮಲ್ಲಿ ಜ್ಞಾನ ಇದೆ. ಜಗತ್ತಿನಲ್ಲಿ ನಾವು ಅನುಭವಿಸಬಹುದಾದ ಎಲ್ಲವೂ ಇದೆ. ಜ್ಞಾನ ಇಲ್ಲ, ಅನುಭವ ಇಲ್ಲ. ವಸ್ತು ಇಲ್ಲದೆ ಹೋದರೆ ವಸ್ತುವಿನ ಅನುಭವ ನಮಗಾಗುವುದಿಲ್ಲ.

Image