ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನರೇಂದ್ರ ಮೋದಿಯವರು ನಿಮಗೆ ಗೊತ್ತೇ?

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ನಿತಿನ್ ಅಗರ್ ವಾಲ್, ಕನ್ನಡಕ್ಕೆ: ಜಿ.ಎಂ. ಕೃಷ್ಣಮೂರ್ತಿ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೪

ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಎರಡು ಅವಧಿಗಳನ್ನು ಮುಗಿಸಿ ಮೂರನೇ ಅವಧಿಯಲ್ಲಿ ಸಾಗುತ್ತಿರುವ ನರೇಂದ್ರ ದಾಮೋದರದಾಸ್ ಮೋದಿಯವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ.

ರಾಜಕಾರಣಿಯ ಬದುಕು ನನ್ನಲ್ಲಿ ಮೂಡಿಸಿದ ಭಾವ ಲಹರಿ…

ಕೆಲವರ ಬದುಕಿನಲ್ಲಿ ಆಯಸ್ಸು, ಅಂತಸ್ತು, ಅಧಿಕಾರ, ಅದೃಷ್ಟ, ಹಣ, ಯಶಸ್ಸು ಎಲ್ಲವೂ ಒಟ್ಟಿಗೇ ಸಿಗುತ್ತದೆ ಎಂಬುದನ್ನು ಅವರ ಬದುಕಿನ ಇತಿಹಾಸವನ್ನು ನೋಡಿದಾಗ ಅನಿಸುತ್ತದೆ. ಅಂತಹವರಲ್ಲಿ ಒಬ್ಬರು ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ. 

Image

ಸ್ಟೇಟಸ್ ಕತೆಗಳು (ಭಾಗ ೧೧೬೭)- ಭಾಷಣ

ವೇದಿಕೆಯಲ್ಲಿ ಭಾಷಣ ಜೋರಾಗಿದೆ. ಮುಂದೆ ಕುಳಿತವರನ್ನು ಉದ್ರೇಕಿಸುತ್ತಾ  ಅವರೊಳಗೆ ಅಡಗಿರುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ಅವರೆಲ್ಲರನ್ನ ಹೋರಾಟಕ್ಕೆ ಹಚ್ಚುವಂತಹ  ಭಾಷಣ ವೇದಿಕೆಯಲ್ಲಿ ನಡೆಯುತ್ತಿದೆ. ಶತ್ರುವನ್ನ ಸದೆಬಡಿಯಬೇಕು, ನಾವೇ ಶ್ರೇಷ್ಠ  ಅನ್ನವಂತಹ ಮಾತುಗಳು ಪುಂಖಾನು ಪುಂಖವಾಗಿ ವೇದಿಕೆಯಲ್ಲಿ  ಮುಂದುವರೆಯುತ್ತಲೇ ಇದೆ.

Image

ನಿಮ್ಮ ಕೃಷಿ ಎಂದರೆ ವಿಜ್ಞಾನ, ಆದರೆ ರೈತರದ್ದು…?

ಕಳೆದ ಲೇಖನದಲ್ಲಿ ಎಲೆಗಳು ಹೇಗೆ ಬೆವರುತ್ತವೆ ಎಂದು ನೋಡುತ್ತಿದ್ದೆವು. ಮರುಭೂಮಿಯ ಸಸ್ಯಗಳು ನೀರುಳಿಸಲು ಮಾಡಿಕೊಂಡ ವಿಶೇಷ ವ್ಯವಸ್ಥೆಯನ್ನು ನೀವು ಗಮನಿಸಿರಬಹುದು. ಇದನ್ನು ನಾವು ನೀರುಳಿಸುವ ಸಾಮರ್ಥ್ಯ (Water Use efficiency) (WUE) ಎನ್ನುತ್ತೇವೆ. ಇಂತಹ CAM ಸಸ್ಯಗಳು ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚು ಜೀವ ದ್ರವ್ಯರಾಶಿಯನ್ನು (biomass) ಉತ್ಪಾದಿಸುತ್ತವೆ.

Image

ಕೇನೆ ಸಿಪ್ಪೆ ಗೊಜ್ಜು

Image

ಒಣಮೆಣಸು, ಕೊತ್ತಂಬರಿ, ಇಂಗು ಹುರಿದು ಕೊಳ್ಳಬೇಕು. ಹುರಿದ ಸಾಮಗ್ರಿ ಗಳನ್ನು ಮಿಕ್ಸಿಯಲ್ಲಿ ಹುಡಿ ಮಾಡಿಕೊಂಡು ಅದಕ್ಕೆ ಕಾಯಿತುರಿ ಬೆಲ್ಲ ಚೂರು ನೀರು ಹಾಕಿ ಬೀಸ ಬೇಕು. ಆ ಮಿಶ್ರಣಕ್ಕೆ ಮೆಣಸು, ಸಾಸಿವೆ, ಒಗ್ಗರಣೆ ಹಾಕಿದರೆ ಕೇನೆ ಸಿಪ್ಪೆ ಗೊಜ್ಜು ರೆಡಿ.

ಬೇಕಿರುವ ಸಾಮಗ್ರಿ

ಸ್ವಲ್ಪ ಕೇನೆ ಸಿಪ್ಪೆ, ೧ ಕಪ್ ಕಾಯಿತುರಿ, ಬೆಲ್ಲ ಚೂರು, ಹುಳಿ ಚೂರು, ಉಪ್ಪುರುಚಿಗೆ, ಒಣಮೆಣಸು ೫ ಕೊತ್ತಂಬರಿ ೧ ಚಮಚ, ಎಣ್ಣೆ ಒಗ್ಗರಣೆಗೆ ಸಾಸಿವೆ, ಇಂಗು ಚೂರು

ಅಧಿವೇಶನಕ್ಕೆ ಅಡ್ಡಿ ಪಡಿಸುವ ಯತ್ನ ಖಂಡನೀಯ

ಮುಗಿದುಹೋದ ವಿವಾದಗಳನ್ನು ಕೆದಕುವುದು, ಜನರ ಭಾವನೆಗಳನ್ನು ಪ್ರಚೋದಿಸುವುದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಮಹಾರಾಷ್ಟ್ರದ ಕೆಲ ರಾಜಕಾರಣಿಗಳಿಗೆ ಅಭ್ಯಾಸವೇ ಆಗಿಹೋಗಿದೆ. ಅಲ್ಲದೆ, ಗಡಿ ವಿವಾದ ಸಂಬಂಧದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ ಎಂಬುದು ಗೊತ್ತಿದ್ದರೂ, ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿರುವುದು ಖಂಡನೀಯ.

Image

ವಿಶ್ವ ಭ್ರಷ್ಟಾಚಾರ ವಿರೋಧಿ ದಿನ ಡಿಸೆಂಬರ್ 9...

" ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ - ಸ್ವಾಮಿ ವಿವೇಕಾನಂದ. ಭ್ರಷ್ಟ ಆಚಾರ ಎಂಬ ನಂಜು ದೇಹ - ಮನಸ್ಸು - ಸಮಾಜ - ಸರ್ಕಾರವನ್ನು ಸಂಪೂರ್ಣ ವ್ಯಾಪಿಸುವ ಮುನ್ನ… ವಿಶ್ವ ಭ್ರಷ್ಟಾಚಾರ ವಿರೋಧಿ ದಿನ ಡಿಸೆಂಬರ್ 9...

Image

ಸ್ಟೇಟಸ್ ಕತೆಗಳು (ಭಾಗ ೧೧೬೬)- ಶವ

ಹೆಗಲಿಂದ ಶವವನ್ನು ಇಳಿಸಿ ಬಿಡು ಮಾರಾಯ. ಹೊತ್ತಿರುವ ಶವವನ್ನಾದರೂ ಮಸಣದವರಗಷ್ಟೇ ಹೊತ್ತು ಅಲ್ಲೇ ಮಣ್ಣು ಮಾಡುತ್ತಾರೆ ಅಥವಾ ದಹನ ಮಾಡುತ್ತಾರೆ. ಆದರೆ ಹಲವು ಸಮಯ ದಾಟಿದರೂ ನೀನು ಇಳಿಸುವ ಲಕ್ಷಣವೇ ಕಾಣುತ್ತಿಲ್ಲ. ಶವವು ಕೊಳೆತು ವಾಸನೆ ಬರುತ್ತಿದೆ.

Image