ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಸುಗ್ಗಿ ಸಂಕ್ರಾಂತಿ
ಸುಗ್ಗಿ ಸಂಕ್ರಾಂತಿ
ಸುಗ್ಗಿ ಬಂತು ಓಹೋ ಸುಗ್ಗಿ,
ಹಬ್ಬ ಮಾಡೋಣ ಬನ್ನಿ ಎಲ್ಲರೂ ಹಿಗ್ಗಿ
ರೈತ ದುಡಿದನು ಮೈ ಬಗ್ಗಿ,
ಉತ್ತಮ ಫಸಲಾಯಿತು ತೆನೆ ಹಿಗ್ಗಿ
ಬೆಳೆದು ತಂದರು ಯೋಗ್ಯ ರಾಗಿ,
ಹರಸಿದರು, ಎಂದೂ ನೀವು ಭಾಗ್ಯವಂತರಾಗಿ
ಮನೆ ಮನೆಯಲ್ಲೂ ಹೋಳಿಗೆ, ಹುಗ್ಗಿ,
ಹಂಚಿ ತಿನ್ನೋಣ ಬನ್ನಿ ಹಿಗ್ಗಿ, ಹಿಗ್ಗಿ,
ಎಳ್ಳು ಬೆಲ್ಲ ಹಂಚೋಣ ಎಲ್ಲ ಸೇರಿ,
ಒಳ್ಳೆ ಮಾತಾಡೋಣ ಪ್ರತಿ ಸಾರಿ.
ಬಂದಿದೆ ಆಹಾ ಸಂಕ್ರಾಂತಿ,
ಧನ ಕರುಗಳ ರಂಗು ರಂಗಿನ ರಾತ್ರಿ
- Read more about ಸುಗ್ಗಿ ಸಂಕ್ರಾಂತಿ
- 13 comments
- Log in or register to post comments
ಸ್ವಚ್ಛತಾ ಕಾರ್ಯಕ್ರಮ ....
ರೀ, ಮನೆಯಲ್ಲಾ ತುಂಬಾ ಗಲೀಜ್ ಆಗಿದೆ, ಒಂದು ದಿವಸನಾದರೂ ಕ್ಲೀನ್ ಮಾಡಿದ್ದೀರ? ಎಂದಳು ನನ್ನ ಮಡದಿ. ನೀನೇನು ಮಡಿಲೆ ಇದ್ದೀಯಾ? ನೀನೆ ಮಾಡಬಹುದಲ್ಲ ಎಂದು ಹೇಳಿ ಉಗಿಸಿಕೊಂಡೆ. ನನ್ನನ್ನ ಏನು? ಎಂದು ತಿಳಿದಿದ್ದೀಯಾ?. ನನಗೆ ತುಂಬಾ ಕೆಲಸಗಳಿರುತ್ತವೆ. ಬ್ಲಾಗ್ ನೋಡಬೇಕು, ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕು, ಮತ್ತೆ ಓದಬೇಕು ಎಂದು ಹೇಳಿದೆ. ಓದುವ ಸಮಯದಲ್ಲಿ... ಚೆನ್ನಾಗಿ ಊದಿದಿರಿ ಎಂದು ಕಾಣುತ್ತೆ, ಅದಕ್ಕೆ ಈಗ ಓದುತ್ತಾ ಇದ್ದೀರ ಎಂದಳು. ಏನೋ? ಒಂದೆರಡು ಬ್ಲಾಗ್ ಬರೆದ ಮಾತ್ರಕ್ಕೆ, ನಿಮ್ಮಷ್ಟಕ್ಕೆ ನೀವೇ ದೊಡ್ಡ ಸಾಹಿತಿ ಎಂದು ತಿಳಿದುಕೊಳ್ಳಬೇಡಿ. ನಿಮಗೇನೂ ಕೊಂಬು ಬಂದ ಹಾಗೆ ಆಡುತ್ತಿರುವಿರಿ ಎಂದಳು. ಏನು? ನನಗೆ ಕೊಂಬು ಇಲ್ಲವೇ?, ನನ್ನ ಹೆಸರು ಏನು? ಎಂದೆ. ಮತ್ತೇನು ದನ ಕಾಯುವವನು ಎಂದಳು. ಲೇ ಅವು ಆಕಳುಗಳು ಎಂದೆ.
- Read more about ಸ್ವಚ್ಛತಾ ಕಾರ್ಯಕ್ರಮ ....
- 4 comments
- Log in or register to post comments
ಗೆಳೆತನ
- Read more about ಗೆಳೆತನ
- 6 comments
- Log in or register to post comments
ನೀ ಎದುರು ಬಂದರೆ
ನೀ ಎದುರು ಬಂದರೆ
ಮಾತೇ ಬಾರದು
ನೀ ಮಾತನಾಡದೆ ಕೋಪದಲ್ಲಿ
ಇದ್ದರೆ, ನನ್ನ ಜೀವ ನಿಲ್ಲದು
ನೀ ಸನಿಹ ಇದ್ದರೆ
ಪ್ರೀತಿ ನಗುವುದು
ನೀ ದೂರವಾದರೆ
ಹೃದಯ ಅಳುವುದು
ನೀ ನಕ್ಕರೆ ಲೋಕ
ಸ್ವರ್ಗವದಂತೆ
- Read more about ನೀ ಎದುರು ಬಂದರೆ
- Log in or register to post comments
ಇಂದು ಭಾರತೀಯ ಧೀರ ಯುವಕರ ದಿನ
ಇಂದು ಭಾರತೀಯ ಧೀರ ಯುವಕರ ದಿನ
ಎಂಥ ಸುದಿನ ಎಂಥ ಸುದಿನ
ಇಂದಿನೀ ಶುಭದ ಸುದಿನ
ಭಾರತೀಯ ವ್ಯಾಘ್ರ ಸಿಂಹರುದಯದಾ ದಿನ ||
ಇಂದು ಭಾರತೀಯ ಧೀರ ಯುವಕರ ಸುದಿನ ||ಪ||
ಆತ್ಮ ಸ್ಥೈರ್ಯ ಕಳೆದುಕೊಂಡ
- Read more about ಇಂದು ಭಾರತೀಯ ಧೀರ ಯುವಕರ ದಿನ
- 2 comments
- Log in or register to post comments
ವಿವೇಕಾನಂದರೇ ನೀಡಲಿ ಸ್ಪೂರ್ತಿ ಈ ಮನಕೆ!
ಇಂದು ನಿರ್ಧರಿಸಿದ್ದೆ ನಾನು
ಈ ಏಕತಾನತೆಯಿಂದ ಬಿಡುಗಡೆ ಹೊಂದಬೇಕೆಂದು,
ಆಸುಮನದ ಮಾತುಗಳಲ್ಲಿನ
ಏಕತಾನತೆಯನ್ನೂ ಆದಷ್ಟು ಕಿತ್ತೊಗೆಯಬೇಕೆಂದು;
ಮುಂಜಾನೆ ಐದಕ್ಕೆ ಬದಲಾಗಿ
ಏಳರವರೆಗೆ ಮಲಗಿದ್ದೆ ಬದಲಾವಣೆ ಇರಲೆಂದು,
ಮುಂಜಾನೆಯ ನಡಿಗೆಗೆ ರಜಾ
ಘೋಷಿಸಿ ತಯಾರಾದೆ ನಾನು ಹಲ್ಲುಜ್ಜಿ ಮಿಂದು;
ರಾಗಿ ದೋಸೆಗೆ ಬದಲಾಗಿ ಅಕ್ಕಿ
ದೋಸೆಯ ತಿಂದೆ ಸಕ್ಕರೆ ಹೆಚ್ಚಾದರೆ ಆಗಲೆಂದು,
ಕಛೇರಿಗೆ ದ್ವಿಚಕ್ರಿಯ ಬದಲಾಗಿ
ಬಸ್ಸಿನಲೇ ಪಯಣಿಸಿದೆ ವಿಭಿನ್ನತೆ ಇರಲಿ ಇಂದೆಂದು;
ಆದರೇನು ಮಾಡಲಿ ಕೆಲಸದಲಿ
ಅದೇ ಏಕತಾನತೆ ಅಲ್ಲೇನೂ ಬದಲಾವಣೆ ಸಾಧ್ಯವಿಲ್ಲ,
ಪತ್ರಿಕೆಗಳ ಸುದ್ದಿಗಳಲೂ ಅದೇ
- Read more about ವಿವೇಕಾನಂದರೇ ನೀಡಲಿ ಸ್ಪೂರ್ತಿ ಈ ಮನಕೆ!
- 8 comments
- Log in or register to post comments
ಕಣ್ಣು ಕಣ್ಣೂ ಒಂದಾಯಿತು
ಕಣ್ಣು ಕಣ್ಣೂ ಒಂದಾಯಿತು ... ನನ್ನ ನಿನ್ನ ಮನ ಸೇರಿತು..
ಇದೊಂದು ಹಳೆಯ ಚಲನಚಿತ್ರಗೀತೆ. ಸಾಹಿತಿಗಳಿಗೇಕೊ ಸದಾ ಪ್ರೇಮಿಗಳ ಕಣ್ಣಿನ ಬಗ್ಗೆಯೆ ಒಲವು. ಆದರೆ ನಾವು ದಿನ ನಿತ್ಯದ ವ್ಯವಹಾರಗಳಲ್ಲಿ ಬೆಳಗ್ಗೆಯಿಂದ ರಾತ್ರಿ ಮಲಗುವವರೆಗು ಆತ್ಮೀಯರಿಂದ ಹಿಡಿದು ಅಪರಿಚಿತರವರೆಗು ಎಲ್ಲರನ್ನು ಬೇಟಿ ಮಾಡುತ್ತೇವೆ. ಆಶ್ಚರ್ಯವೆಂದರೆ ಎದುರಿಗೆ ಇದ್ದರು ಮಾತನಾಡುವಾಗ ಕಣ್ಣಿನ ದೃಷ್ಟಿ ಸೇರುವುದು ಕಡಿಮೆಯೆ.
- Read more about ಕಣ್ಣು ಕಣ್ಣೂ ಒಂದಾಯಿತು
- 10 comments
- Log in or register to post comments
ಮೂರ್ತಿ ಪೂಜೆ ಬೇಕೆ ಬೇಡವೇ?
ಮೊನ್ನೆ ನಡೆದ ಸಂಸ್ಕೃತ ಸಮ್ಮೇಳನದಲ್ಲಿ ಆರ್ಯಸಮಾಜದ ಮಳಿಗೆಯಿಂದ ಮೂರ್ತಿ ಪೂಜೆ ಒಂದು ಜಿಜ್ನಾಸೆ ಎಂಬ ಪುಸ್ತಕ, ಸುಧಾಕರ ಚತುರ್ವೇದಿಯವರದು, ಕೊಂಡುಕೊಂಡೆ
ಮೊತ್ತಮೊದಲಿಗೆ ಪರಮಾತ್ಮನಿದ್ದಾನೆ ಎಂಬ ಪ್ರತಿ ಪಾದನೆಯಿಂದ ಶುರುವಾಗುವ ಆ ಪುಸ್ತಕದಲ್ಲಿ ಮೂರ್ತಿ ಪೂಜೆ ಒಂದು ಮೂರ್ಖ . ಆಚರಣೆ ಹಾಗು ಅದರಿಂದ ಆಗುವ ಆನಾಹುತಗಳು ಇವುಗಳ ಬಗ್ಗೆ ವಿವರಿಸಿದ್ದಾರೆ
ನಿಮ್ಮಗಳ ಅಭಿಪ್ರಾಯವೇನು?
- Read more about ಮೂರ್ತಿ ಪೂಜೆ ಬೇಕೆ ಬೇಡವೇ?
- Log in or register to post comments
- 18 comments