ನೀ ಎದುರು ಬಂದರೆ By Ranjana on Wed, 01/12/2011 - 14:39 ಕವನ ನೀ ಎದುರು ಬಂದರೆ ಮಾತೇ ಬಾರದು ನೀ ಮಾತನಾಡದೆ ಕೋಪದಲ್ಲಿ ಇದ್ದರೆ, ನನ್ನ ಜೀವ ನಿಲ್ಲದು ನೀ ಸನಿಹ ಇದ್ದರೆ ಪ್ರೀತಿ ನಗುವುದು ನೀ ದೂರವಾದರೆ ಹೃದಯ ಅಳುವುದು ನೀ ನಕ್ಕರೆ ಲೋಕ ಸ್ವರ್ಗವದಂತೆ ನೀ ಒಂದು ಕ್ಷಣ ನೊಂದರೆ ಆ ಕ್ಷಣವೇ ನನ್ನ ಪ್ರಾಣ ಹೋದಂತೆ !!!!!! Log in or register to post comments