ನೀ ಎದುರು ಬಂದರೆ

ನೀ ಎದುರು ಬಂದರೆ

ಕವನ

ನೀ ಎದುರು ಬಂದರೆ
ಮಾತೇ ಬಾರದು
ನೀ ಮಾತನಾಡದೆ  ಕೋಪದಲ್ಲಿ
ಇದ್ದರೆ, ನನ್ನ ಜೀವ ನಿಲ್ಲದು


 


ನೀ ಸನಿಹ ಇದ್ದರೆ
ಪ್ರೀತಿ ನಗುವುದು
ನೀ ದೂರವಾದರೆ
ಹೃದಯ ಅಳುವುದು


 


ನೀ ನಕ್ಕರೆ ಲೋಕ
ಸ್ವರ್ಗವದಂತೆ


ನೀ ಒಂದು ಕ್ಷಣ ನೊಂದರೆ
ಆ ಕ್ಷಣವೇ ನನ್ನ ಪ್ರಾಣ ಹೋದಂತೆ !!!!!!