ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಈ ಕಾಯಿಪಲ್ಯೆ/ಸೊಪ್ಪು[ತರಕಾರಿ]ಗಳನ್ನು ಗುರುತಿಸಿರಿ.

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] 

ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು.

ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಸಸ್ಯಶಾಸ್ತ್ರದ ಹೆಸರನ್ನೋ [botanical name] ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.

ಸೊಪ್ಪುಗಳು:

ಅಗಸೆ

ಬಿಳಿಸೂಲಿ

ಅಕವಿಗೊರಜಿ

ಪೊನ್ನಗಂಟಿ

ಕನ್ನಡ ನಾಡಿನ ಈ ಹಣ್ಣಿನ ಗಿಡಮರಗಳನ್ನು ಗುರುತಿಸಿರಿ.

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್] 

ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು.

ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಸಸ್ಯಶಾಸ್ತ್ರದ ಹೆಸರನ್ನೋ [botanical name] ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.

ಹಣ್ಣಿನ ಗಿಡಮರ:

ಗೇರು

ರಾಮಫಲ

ಸೀತಾಫಲ

ಕನ್ನಡ ನಾಡಿನ ಈ ಮರಗಳನ್ನು ಗುರುತಿಸಿರಿ.

ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್]

ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು. 

ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಸಸ್ಯಶಾಸ್ತ್ರದ ಹೆಸರನ್ನೋ [botanical name] ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.

ಮರಗಳು:

ಹೆಸವ

ಹೆಬ್ಬಲಸು

ಕರೇ

ಭಗವಾನ್ ನಿತ್ಯಸಾಯಿ ಬಾಬಾ ಸಂದರ್ಶನ!

ತಣ್ಣಗೆ ಹೆಡೆ ಎತ್ತಿದ ಸರ್ಪದ ಮೇಲೆ ಮಲಗಿಕೊಂಡಿದ್ದ ವಿಷ್ಣುವಿನ ಅಂತರಾಳದಲ್ಲಿ ಸೃಷ್ಟಿಯ ಬಯಕೆಯಾಯಿತು. ಆತನ ನಾಭಿ ಕಮಲದಿಂದ ಬ್ರಹ್ಮನು ಹುಟ್ಟಿದನು. ಆತನು ಸೃಷ್ಟಿಕರ್ತನೆಂದು ಕರೆಸಿಕೊಂಡು ಇಡೀ ವಿಶ್ವವನ್ನು ಸೃಷ್ಟಿಸಿದನು. ಇಲ್ಲಿ ವಿಶ್ವ ಎಂದರೆ ಭೂಮಿಯನ್ನು ಸೇರಿಸಿಕೊಂಡು ಅಸಂಖ್ಯಾತ ತಾರೆ, ಗ್ರಹಗಳು ಸೇರಿವೆ ಎಂದು ಅರ್ಥೈಸಿಕೊಳ್ಳಬೇಕು.

ನನ್ನ ಪ್ರೀತಿ

"ಹೃದಯದ ಬಾಗಿಲ ನೂಕಿ

 ಸದ್ದಿಲ್ಲದೇ ಒಳಗೆ ಬಂದಾಕಿ

  ಉಸಿರಲ್ಲಿ ಪ್ರೀತಿ ತುಂಬಿದಾಕಿ

  ಹೃದಯದ ಬಡಿತ ಆದಾಕಿ

  ಪ್ರೀತಿಯ ಲೋಕಕೆ ನನ್ನನು ನೂಕಿ

  ಎಲ್ಲಿ ಹೋದಳು ನನ್ನಾಕಿ....?

-----------------------------------

"ಹೆಣ್ಣೇ ನಿನ್ನ ನೋಡಿದ ಮೇಲೆ

 ನೆನಪುಗಳು ಕಾಡುತಿವೆ ಮೇಲಿಂದ ಮೇಲೆ

 ಎಲ್ಲೆಲ್ಲಿಯೂ ನಿನ್ನ ಮಾತಿನ ಅಲೆ

 ನೋಡಿದಲೆಲ್ಲಾ ನಿನ್ನ ಹೆಜ್ಜೆಯ ಕಲೆ

 ತೋರಿಸಿದರೆ ನಿನ್ನ ಮುಖ ಈಗಲೇ

 ಕಾಣುವೆ ಸ್ವರ್ಗ ಇಲ್ಲಿಂದಲೆ....!"

ನೀನು ಸಾಯಿತಿ ಅಂತೆ .........?

ಮಡದಿ ಊರಿಗೆ ಹೋಗಿದ್ದರಿಂದ ಮನೆಯ ಎಲ್ಲಾ ಕೆಲಸಗಳು ನನ್ನ ಹೆಗಲ ಮೇಲೆ ಬಿದ್ದಿದ್ದವು. ಬಟ್ಟೆ ಒಗೆಯುವದು, ಪಾತ್ರೆ ತಿಕ್ಕುವದು ....ಎಲ್ಲವೂ. ಮನೋಜನ ಮಡದಿನೂ ಊರಿಗೆ ಹೋಗಿದ್ದರಿಂದ, ಇಬ್ಬರು ಇಲ್ಲೇ ಅಡಿಗೆ ಮಾಡಿ ಊಟ ಮಾಡಿದರೆ ಆಗುತ್ತೆ ಬಾ ಎಂದು ಅವನಿಗೆ ಹೇಳಿದೆ. ಆಯಿತು, ಎಂದು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿದ. ಏನೋ ನನ್ನ ಕೆಲಸಗಳಲ್ಲಿ ಸಹಾಯ ಮಾಡುತ್ತಾನೆ ಎಂದು, ನಾನು ಅಂದುಕೊಂಡರೆ ಮನೋಜ ರಾತ್ರಿ ತೀರ್ಥಯಾತ್ರೆಗೆ ಹೋಗಿ ಬಂದು ಊಟ ಮಾಡಿ ಮಲಗಿ ಬಿಡುತ್ತಿದ್ದ. ಅವನ ಕರೆದ ಕರ್ಮಕ್ಕೆ ನನ್ನ ಕೆಲಸ ಇನ್ನೂ ಜ್ಯಾಸ್ತಿ ಆಗಿತ್ತು.

ತಪ್ಪೇ ಮಾಡದವರ್‍ಯಾರವ್ರೆ... ತಪ್ಪೇ ಮಾಡದವರ್‍ ಎಲ್ಲವ್ರೆ???

ತಪ್ಪೇ ಮಾಡದವರ್‍ಯಾರವ್ರೆ... ತಪ್ಪೇ ಮಾಡದವರ್‍ ಎಲ್ಲವ್ರೆ???

ಕೃಷಿ ಭೂಮಿಯಲ್ಲಿ ಅಥವಾ ಹೂದೋಟಗಳಲ್ಲಿ ಬೆಳೆಯ ಜೊತೆಗೆ ಕಳೆಗಳೂ ಬೆಳೆಯುತ್ತವೆ. ಇವುಗಳು ಯಾವುದೇ ಕೃಷಿ ಅಥವಾ ಪೋಷಣೆಯಿಲ್ಲದೆ ಬೆಳೆದುಬಿಡುತ್ತವೆ.  ಈ ಕಳೆಗಳನ್ನು ಬೆಳೆಯುವ ಹಂತದಲ್ಲಿಯೇ ಹಾಗೂ ಆಗಾಗ ಕಿತ್ತು ಹಾಕದಿದ್ದರೆ, ಕೈಗೆ ಬರಬಹುದಾದ ಬೆಳೆಗಳನ್ನೆಲ್ಲಾ ನಾಶಮಾಡುವಷ್ಟು ಹುಲುಸಾಗಿ ಆವರಿಸಿಬಿಡುತ್ತವೆ.  ಬೆಳೆ ಯಾವುದು? ಕಳೆ ಯಾವುದು? ಎಂದು ತಿಳಿಯುವುದೂ ಕಷ್ಟವಾಗಿ ಕಾಲಿಗೆ ತೊಡರುವಂತೆ ಮಾಡುತ್ತವೆ.

ಮಧುರ ನಿರೀಕ್ಷೆ....

ನನ್ನವಳೆಂಬ ಪ್ರೀತಿಯಿಂದ ಮಿಡಿಯುವ ಹೃದಯ ಇರಲಿ
ನಯನಕೆ ದೂರವಾದರೂ ಈ ಹೃದಯನಾದದಲ್ಲಿ ಇರಲಿ |

ನನ್ನ ಕಂಗಳು ನಿನ್ನ ನಿರೀಕ್ಷೆಯಲಿ ನಿದಿರೆಯ ಮರೆತಿವೆ
ಪ್ರೀತಿಯ ಪನ್ನೀರಿನಲಿ ಪ್ರತಿ ಕ್ಷಣವೂ ಈಸುತಿವೆ
ನಿನ್ನ ಸವಿ ನೆನಪಿನಲಿ ಇಡೀ ರಾತ್ರಿ ಕಳೆದಿವೆ
ಮುಂಜಾವಿನ ಮಂಜನು ನೋಡಲು ಸೋತಿವೆ ||

ನನ್ನವಳೆಂಬ ಪ್ರೀತಿಯಿಂದ ಮಿಡಿಯುವ ಹೃದಯ ಇರಲಿ
ನಯನಕೆ ದೂರವಾದರೂ ಈ ಹೃದಯನಾದದಲ್ಲಿ ಇರಲಿ |

ನನ್ನ ಹೃದಯ ನಿನ್ನ ನಿರೀಕ್ಷೆಯಲಿ ಮಿಡಿತವ ಮರೆತಿದೆ
ಹೃದಯ ಗುಡುಗಿ ಕಂಗಳಿಗೆ ಅನಿರೀಕ್ಷಿತ ತಾಳ ಹಾಕಿದೆ
ಮಾಸಿದ ಮನಸಿಗೆ ಹಳೆಯ ಸವಿ ನೆನಪು ತರಿಸಿದೆ
ಇಂದು ಮಧುರ ವೇದನೆಯಿಂದ ಕರೆದಿದೆ ||