ಕನ್ನಡ ನಾಡಿನ ಈ ಮರಗಳನ್ನು ಗುರುತಿಸಿರಿ.
ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್]
ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು.
ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಸಸ್ಯಶಾಸ್ತ್ರದ ಹೆಸರನ್ನೋ [botanical name] ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.
ಮರಗಳು:
ಹೆಸವ
ಹೆಬ್ಬಲಸು
ಕರೇ
ಮಲ್ಲಾಳಿ
ಕೂವೆ
ಬೊಬ್ಬಿ
ದೇವದಾರು
ಅಡವಿ
ಗೋರಂಟಿ
ಚಲ್ಲ
ಮರುವ
ಸ್ವಾಮಿ
ಧೂಪ
ತೇಗ
ಅರಿಸಿನ ತೇಗ
ಕೋಲು ತೇಗ
ಬಾಗಿ
ಬಿಲ್ವಾರ
ದಿಂಡಿಗ
ಬೂರುಗ
ಹುರಗಲು
ಸೊಳ್ಳೆ
ಬೀಟೆ
ಪಚರಿ
ಬಿರಿಡಿ
ಕೂಲಿ
ತಡಸಲು
ತಪಸಿ
ನಂದಿ
ಕುಂಕುಮ
ಸಂಪಿಗೆ
ನೆಲ್ಲಿ
ಹೊನ್ನ
ಸಾಗಡೆ
ಚೆಂದಲ
ಕಡಗ
ಸೀ ಅಣವಿಗೆ
ಅಳಲೆ
ಹುಲುವೆ
ಹುನ್ನಲು
ಮತ್ತಿ
ನವಿಲಾಡಿ
ಜಂಬಿ
ಜಾಲಿ
ಕರೀ ಜಾಲಿ
ಗೊಬ್ಬಳಿ
ತೊಪ್ಪಲು
ಬಿಲಪತ್ರೆ
ಮುತ್ತಗ
ನೇರಳೆ
ಆಲ
ಬೇಲ
ಅತ್ತಿ
ಅರಳೀ
ಮಾವು
ಈಚಲ
ಹುಣಿಸೆ
ಕಗ್ಗಲಿ
ಅಂಕೋಲೆ
ಅಮರಕ
ಮುರಕಲಿ
ಹಸರಗಣ್ಣೆ
ತುಪರ
ಉಡಿ
ಬಿಕ್ಕೆ
ಕರಾಚಿ
ಗೊರಿವಿ
ಹೆಣ್ಣು ಗೊರಿವಿ
ಚೌನಂಗಿ
ಮಡ್ಡಿ
ಹೊಂಗೆ
ಗೇರು
ಜಾಲಾರಿ
ಪಾದರಿ
ಯೆಲಚಿ
ಚಳ್ಳೆ
ಎಕ್ಕ
ತಂಗಡಿ
ಕಕ್ಕೆ
ಮರಹರಳು
ಕಸ್ತೂರಿ ಜಾಲಿ
ಬನ್ನಿ
ಕೆಂಪುಬೈರ
ತೊಟ್ಟಿಲ
ಸುಜ್ಜಲು
ಹೊಟ್ಟೇಬಾಗಿ
ಜಂತಲ
ಸಾಂಬ್ರಾಣಿ
ಗೌಜು
ಕವಲು
ಗಂಡಗರಿಗೆ
ದಾಲುಮರ
ಅರಿಸಿನ ಬೂರುಗ
ಚಡಲೆ
ನಾರಹಳ್ಳಿ
ನೀರವಳ
ಕುತರ್ಶ
ರುದ್ರಾಕ್ಷಿ
ಯೆನ್ನೇಮರ
ಚೆಂಟ ಕಣ್ಣಿ
ಚಿಟ್ಟು ತಂದ್ರಿ
ಬೇವು
ಹುಚ್ಚು ಬೇವು
ಹೆಬ್ಬೇವು
ಮಸ್ಸಿವಾಳ ನುಗ್ಗೆ
ಸುರಗಿ
ಉಡಿ
ಸಿಮಟಿ
ಸಣ್ಣ ಹೆಸರೆ
ಪೆರಂಬೆ
ಕೂಗಟಿ
ಅಂಟವಾಳ ಅಶೋಕ
ಜೇನು ಕಿಟ್ಟಲು
ಚೆಲ್ಲು
ಹೂವರಸಿ
ಬೆಪ್ಪಾಲೆ
ಹಾಲೆ