ಈ ಕಾಯಿಪಲ್ಯೆ/ಸೊಪ್ಪು[ತರಕಾರಿ]ಗಳನ್ನು ಗುರುತಿಸಿರಿ.
ಮೂಲ : ನಮ್ಮ ನುಡಿ [ಮಾಸ್ತಿ ವೆಂಕಟೇಶ ಅಯ್ಯಂಗಾರ್]
ಇವು ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ತಾವು ಬರೆದ "ನಮ್ಮನುಡಿ" ಎಂಬ ಪುಸ್ತಕದಲ್ಲಿ ಸಂಗ್ರಹಿಸಿರುವ ಕೆಲವು ಕನ್ನಡ ಪದಗಳು.
ಸಾಧ್ಯವಾದಲ್ಲಿ ಪ್ರತಿ ಒಂದು ಪದಕ್ಕೆ ಒಂದು ಸಮಾನಾರ್ಥಕ ಇಂಗ್ಲೀಶ್ ಪದವನ್ನೋ ಇಲ್ಲಾ ಸಸ್ಯಶಾಸ್ತ್ರದ ಹೆಸರನ್ನೋ [botanical name] ಇಲ್ಲಾ ಒಂದು ಫೋಟೋ ಚಿತ್ರವನ್ನೋ ಕೊಡಿರಿ.
ಸೊಪ್ಪುಗಳು:
ಅಗಸೆ
ಬಿಳಿಸೂಲಿ
ಅಕವಿಗೊರಜಿ
ಪೊನ್ನಗಂಟಿ
ಕೀರಕಸಾಲೆ
ಬಿಳಿದಂಟು
ಹರಿವೆ
ಚಿಲಕಿ
ದಗ್ಗಳಿ
ಕಸವೆ
ದೊಡ್ಡಬಸಲಿ
ಬಿಲವರಗ
ಬಿಲೀಸಾಸಿವೆ
ಕಾರೇ
ದುಂಡತಗಸಿ
ಸಕೋಟಿ
ನಾರೋಬೇಡ
ತುಟ್ಟಿ
ಕಕೊತ್ತನಗೊರಜಿ
ಕೊತ್ತಂಬರಿ
ಪೂಂಡಿ(ಪುಂಡರೀಕ)
ಕೆಂಪು
ನುಗ್ಗೆ
ತುಂಬೆ
ಚಿಟಿಗನ
ಪರಪಾಟಕ
ದೊಡ್ಡಗೋರ
ಹುಳಿಬಚ್ಚೆಲಿ
ಗಳಿಜ
ನುಚ್ಚುಗೋವಿ
ಮೆಂತೆ
ಕಾಯಿಪಲ್ಯೆಗಳು:
ಅಗಸೆ
ಹಲಸು
ತೊಂಡೆ
ತೊಟ್ಟಿಲಿ
ದೊಡ್ಡ ಕುಂಬಳ
ದೊಡ್ಡ ಸೋರೆ
ಹೀರೇ
ತುಪ್ಪಹೀರೇ
ಹುಳಿಸೌತೆ
ಸೌತೆ
ಮನೆಅವರೆ
ಬಿಳಿಮನೆ
ಯವರೆ
ಘಟ್ಟವರೆ
ದೊಡ್ಡಮನೆಯವರೆ
ಬಡುವೆ
ಬೆಂಡೆ
ನುಗ್ಗೆ
ಹಾಗಲ
ಗಿಡ್ಡಹಾಗಲ
ಬಾಳೆ
ಬದನೆ
ಕಾಕಮಂಚಿ
ಮೊಳಲು ಬದನೆ > ಮುಳಗಾಯಿ (ಉತ್ತರ ಕರ್ನಾಟಕ)
ಕಿರೀಪಡಲ
ಪಡಲ
ತಕ್ಕಾಳಿ
ಗೋರೀ
ಗೆಡ್ಡೆಗಳು:
ಚೂರ್ಣ
ಕೆಸವೆ
ಗೆಣಸು
ಗಾಜಿನ
ಹೆಗ್ಗೆಣಸು
ಮುಳ್ಳಂಗಿ
Comments
ಉ: ಈ ಕಾಯಿಪಲ್ಯೆ/ಸೊಪ್ಪು[ತರಕಾರಿ]ಗಳನ್ನು ಗುರುತಿಸಿರಿ.
ಉ: ಈ ಕಾಯಿಪಲ್ಯೆ/ಸೊಪ್ಪು[ತರಕಾರಿ]ಗಳನ್ನು ಗುರುತಿಸಿರಿ.