ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಲಿನಕ್ಸಾಯಣ: ಮೈಕ್ರೋಸಾಪ್ಟ್ ನ ಲೈವ್ ಸ್ಪೇಸ್ ವರ್ಡ್-ಪ್ರೆಸ್ ಗೆ

 

ಮೈಕ್ರೋ ಸಾಫ್ಟ್ ನ ಲೈವ್ ಸ್ಪೇಸಸ್ ಉಪಯೋಗಿಸುತ್ತಿದ್ದೀರಾ? ಈ ಬ್ಲಾಗಿಂಗ್ ವ್ಯವಸ್ಥೆ ಇನ್ಮುಂದೆ ಇರೊದಿಲ್ಲ.. ಇವನ್ನೆಲ್ಲಾ ಮುಕ್ತತಂತ್ರಂಶವಾದ Automattic ನ WordPress ಗೆ ಸ್ಥಳಾಂತರ ಮಾಡಲಾಗುತ್ತಿದೆ. ತನ್ನ ೩೦ ಮಿಲಿಯನ್ ಬಳಕೆದಾರರನ್ನು ಮೈಕ್ರೋಸಾಪ್ಟ್ ವರ್ಡ್ ಪ್ರೆಸ್ ನ ತೆಕ್ಕೆಗೆ ಹಾಕುತ್ತಿದೆ. Automattic, ಮ್ಯಾಟ್ ಮುಲ್ಲನ್ವೆಗ್ ಎಂಬ ವರ್ಡ್ ಪ್ರೆಸ್ ನ ತಂತ್ರಜ್ಞನ ಕಂಪೆನಿಯಾಗಿದೆ.

 

ಕೊಂಕಣಿ ಭಾಷಾ ಮಾಲಿಕೆ 3

ಕೊಂಕಣಿ ಭಾಷಾ ಮಾಲಿಕೆ 3
ಈ ಭಾಗದಲ್ಲಿ  ಕೆಲವು ಹಣ್ಣು ಮತ್ತು ತರಕಾರಿಯ ಕೊಂಕಣಿ ಶಬ್ದಗಳ ಬಗ್ಗೆ ಮಾಹಿತಿ ನೀಡುತ್ತೇನೆ.

ಹಣ್ಣುಗಳು : ಫಲ್ಹ
ಮಾವು - ಅಂಬೋ
ಹಲಸು - ಪೊಣಸು
ಪಯಿನೆಪಲ್ - ಅವನಾಸ್
ದ್ರಾಕ್ಷಿ - ದ್ರಾಕ್ಷ್
ಗೇರು - ಕಾಜು
ಪೇರಳೆ - ಪೇರ್
ಖರ್ಜೂರ - ಕಜ್ಜುರು
ಒಣ ಖರ್ಜೂರ - ಖರುಕ್
ಕಲ್ಲಂಗಡಿ - ಕಳಿಂಗಣ
ಬಾಳೆಹಣ್ಣು - ಕೇಣೆ
ಕಬ್ಬು - ಕೊಬ್ಬು
ಒರೆಂಜ್ - ಸೋನ್ನರ್ಲಿಂಗ
ಬೋಗರಿ - ಬೋರ್
ದಾಳಿಂಬೆ - ದಾಳಿಂಬ್
ಬಾದಾಮಿ - ಬಾದಾಂಬ್
ಪಪ್ಪಾಯ - ಪೋಪೋಷ್ಪಳ

ತರಕಾರಿಗಳು - ತರ್ಕಾರಿ
ಬೆಂಡೆಕಾಯಿ - ಬೇಂಡ್
ತೊಂಡೆ ಕಾಯಿ - ತೆಂಡ್ಲೆ

ಪ್ರೀತಿಯಿಂದ - ಪ್ರೀತಿಗಾಗಿ - ಪಮ್ಮಿ ಕಾ ಪ್ರೇಮ್ ಕಹಾನಿ

ಪ್ರೀತಿಯಿಂದ - ಪ್ರೀತಿಗಾಗಿ
                         - ಪಮ್ಮಿ ಕಾ ಪ್ರೇಮ್ ಕಹಾನಿ

ಅಡಗಿ ಕೂತಿದ್ದ ಭಾಷೆ

Ethnologue ಎನ್ನುವ ಭಾಷೆಗಳ ಅಧ್ಯಯನಕ್ಕಾಗೇ ಇರುವ ಪತ್ರಿಕೆ ಪ್ರಕಾರ ಇದುವರೆಗೂ ನಮಗೆ ಗೊತ್ತಿರುವ ವಿಶ್ವದ ಭಾಷೆಗಳು ೬೯೦೯. ಈಗ ಭಾರತದಿಂದಲೇ ಮತ್ತೊಂದು ಭಾಷೆಯ ಪ್ರವೇಶವಾಗಿದೆ ಅರುಣಾಚಲ ಪ್ರದೇಶದಿಂದ. National Geographic's Enduring Voices ನವರು ನಡೆಸಿದ ಅಧ್ಯಯನದಿಂದ ಈ ರೋಚಕ ಸಂಗತಿ ತಿಳಿದು ಬಂತು. “ಕೋರೋ” ಎಂದು ಕರೆಯಲ್ಪಡುವ ಈ ಭಾಷೆಯನ್ನು ಕೇವಲ ೮೦೦ ರಿಂದ ೧೨೦೦ ಜನ ಮಾತನ್ನಾಡುತ್ತಾರಂತೆ. ಇಂಥದ್ದೇ ಮತ್ತೊಂದು ಅಪರೂಪದ “ಬೊ” ಎನ್ನುವ ಅಂಡಮಾನ್ ದ್ವೀಪದ ಭಾಷೆ ಆ ಭಾಷೆಯನ್ನಾಡುವ  ಕೊನೆಯ ವ್ಯಕ್ತಿ ಕಳೆದ ವರ್ಷ ಸಾಯುವುದರೊಂದಿಗೆ ಅವನೊಂದಿಗೇ ಸ್ವರ್ಗ ಸೇರಿಕೊಂಡಿತು. ಧಾರ್ಮಿಕವಾಗಿ ಮಾತ್ರ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತವೂ ಅದೇ ದಾರಿ ಹಿಡಿಯಬಹುದು ಎನ್ನುವ ಆತಂಕವಿತ್ತು ಮೊದಲು.