ಖಲೀಲ್ ಗಿಬ್ರಾನನ ಎರಡು ಅಮರ ಪ್ರೇಮಹನಿಗಳು..
ಬರಹ
ನೀನು ಯಾರನ್ನಾದರೂ ಪ್ರೀತಿಸಿದರೆ
ಅವರನ್ನು ಹೋಗಲು ಬಿಡು,
ಕಾರಣ
ಅವರು ಹಿ೦ದಿರುಗಿದರೆ,
ಅವರು ಎ೦ದಿಗೂ ನಿನ್ನವರಾಗಿದ್ದರು.
ಮತ್ತು ಅವರು ಹಿ೦ದಿರುಗದಿದ್ದರೆ
ಅವರೆ೦ದೂ ನಿನ್ನವರಾಗಿರಲಿಲ್ಲ.
*********
ಒ೦ದು ದಿನ ನೀನು ನನ್ನನ್ನು ಕೇಳುವೆ.
ಯಾವುದು ಮುಖ್ಯ? ನನ್ನ ಜೀವನವೋ ಅಥವಾ ನಿನ್ನದೋ?
ನಾನು ಹೇಳುವೆ 'ನನ್ನದು'
ಮತ್ತು ನೀನು ದೂರವಾಗುವೆ,
ನೀನೇ
ನನ್ನ ಜೀವನ.. ಎ೦ಬುದನ್ನು
ಅರ್ಥಮಾಡಿಕೊಳ್ಳದೇ...
(ಅನುವಾದಿತ)